ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್, ರಚಿತಾ

By Naveen

ನಿನ್ನೆ ನೆಡೆದ ವರಮಹಾಲಕ್ಷ್ಮಿ ಹಬ್ಬ ಎಲ್ಲರೂ ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಿದ್ದಾರೆ. ಸಿನಿಮಾರಂಗದ ಅನೇಕ ಕಲಾವಿದರು ಈ ಹಬ್ಬವನ್ನು ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಆಚರಿಸಿದ್ದಾರೆ. 'ಸೀತಾರಾಮ ಕಲ್ಯಾಣ' ಚಿತ್ರತಂಡ ಕೂಡ ಅದ್ದೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿದ್ದಾರೆ.

ಚಿತ್ರದ ನಟಿ ರಚಿತಾ ರಾಮ್ ರಿಂದ ಹಿಡಿದು ಸಿನಿಮಾದ ಎಲ್ಲ ಮಹಿಳಾ ಕಲಾವಿದರು ಹಾಗೂ ಮಹಿಳಾ ತಂತ್ರಜ್ಞರು ಸೀರೆ ಉಟ್ಟು ಮಿಂಚಿದರು. ದೇವರಿಗೆ ಪೂಜೆ ಮಾಡಿ ಸಿಹಿ ತಿಂದು ಹಬ್ಬವನ್ನು ಇಡೀ ತಂಡ ಆಚರಣೆ ಮಾಡಿದೆ. ಈ ವೇಳೆ ಚಿತ್ರದ ನಾಯಕ ನಿಖಿಲ್ ಕುಮಾರ್, ನಿರ್ದೇಶಕ ಹರ್ಷ ಹಾಗೂ ಹಾಸ್ಯ ನಟ ಶಿವು ಕೆಆರ್ ಪೇಟೆ ಹಾಜರಿದ್ದರು.

seetharama kalyana movie team celebrated varamahalakshmi festival

ವಿಶೇಷ ಅಂದರೆ, ಕಳೆದ ಗುರುವಾರ ನಿರ್ದೇಶಕ ಹರ್ಷ ಅವರ ಹುಟ್ಟುಹಬ್ಬ ವಿದ್ದು, ಅದರ ಮುಂದಿನ ದಿನವೇ ವರಮಹಾಲಕ್ಷ್ಮಿ ಹಬ್ಬ ಹಬ್ಬ ಬಂದಿದ್ದು, ಎರಡೂ ದಿನ 'ಸೀತಾರಾಮ ಕಲ್ಯಾಣ' ಇಡೀ ಟೀಂ ಸಖತ್ ಮಜಾ ಮಾಡಿದೆ.

seetharama kalyana movie team celebrated varamahalakshmi festival

ಅಂದಹಾಗೆ, 'ಸೀತಾರಾಮ ಕಲ್ಯಾಣ' ನಿಖಿಲ್ ಕುಮಾರ್ ನಟನೆಯ ಎರಡನೇ ಸಿನಿಮಾವಾಗಿದೆ. ಮಗನ ಈ ಚಿತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಹಿಟ್ ಆಗಿದೆ.

More from Filmibeat

English summary
Kannada Nikhil Kumar and Rachitha Ram celebrated varamahalakshmi festival in 'Seetharama Kalyana' movie set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X