ಹಿರಿಯ ನಿರ್ಮಾಪಕ, ವಿತರಕ ಕಮಲಾಕರ್ ನಿಧನ

ಹಿರಿಯ ನಿರ್ಮಾಪಕ, ವಿತರಕ, ಸಿನಿಮಾ ಫೈನಾನ್ಸಿಯರ್ ಕಮಲಾಕರ್ ಅವರು ಇಂದು ಬೆಳಿಗ್ಗೆ ನಿಧನವಾಗಿದ್ದಾರೆ.

Recommended Video

ನಮ್ಮಲ್ಲಿ ನೆಪೊಟಿಸಮ್ ಭೂತ ಇಲ್ಲ ಎಂದು ತೋರಿಸಿಕೊಟ್ಟ ಅಪ್ಪು | Puneeth Rajkumar | Sandalwood

ಕಮಲಾಕರ್ ಅವರಿಗೆ 74 ವರ್ಷವಾಗಿತ್ತು, ಅವರು ಕಿಡ್ನಿ ವೈಫಲ್ಯ ಮತ್ತು ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು.

ಕಮಲಾಕರ್ ಅವರು ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ, ಸೇರಿ ಹಲವು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾಗಳನ್ನು ನಿರ್ದೇಶಿಸಿದ್ದರು.

 Seniour Producer And Distrubuter Kamalakar Passed Away

ದ್ವಾರಕೀಶ್ ಅವರೊಂದಿಗೆ ಪೆದ್ದ-ಗೆದ್ದ, ಸೂರಪ್ಪ ಬಾಬು ಅವರೊಂದಿಗೆ ಸೂರಪ್ಪ, ಜೇಷ್ಠ, ಕದಂಬ, ಕೋಟಿಗೊಬ್ಬ ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿದ್ದರು. ಶಿವರಾಜ್ ಕುಮಾರ್ ಅವರ ಬಂಧು-ಬಳಗ ಸಿನಿಮಾಕ್ಕೂ ಸಹನಿರ್ಮಾಪಕರಾಗಿದ್ದರು.

More from Filmibeat

English summary
Senior producer, distributor, financier D Kamalakar passed away today. He was 75 years of age.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X