»   » 'ಹೊಂಬಣ್ಣ' ಚಿತ್ರದ ನಾಯಕನ ವಿರುದ್ಧ ಅತ್ಯಾಚಾರ ಆರೋಪ

'ಹೊಂಬಣ್ಣ' ಚಿತ್ರದ ನಾಯಕನ ವಿರುದ್ಧ ಅತ್ಯಾಚಾರ ಆರೋಪ

Posted By:
Subscribe to Filmibeat Kannada

ಕನ್ನಡ ನಟ ಸುಬ್ರಮಣ್ಯ ನನ್ನ ಮೇಲೆ ಅತ್ಯಾಚಾರವೆಸಗಿ ಮೋಸ ಮಾಡಿದ್ದೇನೆ ಎಂದು ಆರೋಪಿಸಿ ಯುವತಿಯೋರ್ವಳು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಂಪಾದ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿದ್ದಾಳೆ. ಇಬ್ಬರಿಗೂ ಪರಿಚಯವಿದೆ. ಎರಡು ಕುಟುಂಬದವರಿಗೂ ಪರಿಚಯ ಇದೆ. ಮದುವೆಯಾಗು ಎಂದು ಪೀಡಿಸುತ್ತಿದ್ದ. ಆದ್ರೆ, ನನಗೆ ಮದುವೆ ಆಗಲು ಇಷ್ಟವಿಲ್ಲ. ಒಂದು ವೇಳೆ ನನ್ನ ಬಿಟ್ಟು ಬೇರೆಯವರನ್ನ ಮದುವೆ ಆದರೇ, ಆಸಿಡ್ ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಮರ್ಶೆ; ಮಲೆನಾಡು ರೈತರ 'ಕ್ರಾಂತಿಕಥೆ' ಹೊಂಬಣ್ಣ

Sexcual complaint lodged against actor subramanya

ಸದ್ಯ, ಸುಬ್ರಮಣ್ಯ ಅವರ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುಬ್ರಮಣ್ಯ 'ಹೊಂಬಣ್ಣ' ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು. ಸದ್ಯ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

English summary
Sexcual complaint lodged against kannada actor subramanya in basavana gudi police station at bangalore. subramanya has acted in kannada movie hombanna as a second hero. ಕನ್ನಡ ನಟ ಸುಬ್ರಮಣ್ಯ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X