ಸ್ಫೋಟಕ ಸುದ್ದಿ : ಖ್ಯಾತ ನಟರಿಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ!

By Naveen

Recommended Video

ಸಾಧು ಕೋಕಿಲ ಹಾಗು ಮಂಡ್ಯ ರಮೇಶ್ ಮೇಲೆ ಲೈಂಗಿಕ ಕಿರುಕುಳ ಆರೋಪ! | Filmibeat Kannada

ಸ್ಯಾಂಡಲ್ ವುಡ್ ಇಬ್ಬರು ಹಾಸ್ಯ ನಟರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಇದೀಗ ಬಂದಿದೆ.

ಮೈಸೂರಿನ ಮಸಾಜ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ''ಈ ಮಸಾಜ್ ಸೆಂಟರ್ ನಲ್ಲಿ ನನಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಸಲಾಗಿದೆ. ಮಸಾಜ್ ಮಾಡುವ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗದಿದೆ'' ಜೊತೆಗೆ ಈ ಮಸಾಜ್ ಸೆಂಟರ್ ಆಗಾಗ ಸಾಧುಕೊಕಿಲ ಮತ್ತು ಮಂಡ್ಯ ರಮೇಶ್ ಕೂಡ ಬರುತ್ತಿದ್ದರು ಎಂಬ ಗಂಬೀರ ಆರೋಪವನ್ನು ತನ್ನ ದೂರಿನಲ್ಲಿ ಯುವತಿ ಮಾಡಿದ್ದರು. ಇನ್ನು ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರಿಂದ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿ ನೊಂದ ಯುವತಿಯಿಂದ ಲಿಖಿತ ಹೇಳಿಕೆ ಪಡೆದಿದ್ದಾರೆ. ಮುಂದೆ ಓದಿ...

ಮಸಾಜ್ ಸೆಂಟರ್ ನಲ್ಲಿ

ಮಸಾಜ್ ಸೆಂಟರ್ ನಲ್ಲಿ

ಮೈಸೂರಿನ ಯುವತಿಯೊಬ್ಬಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಮಸಾಜ್ ಸೆಂಟರ್ ನಲ್ಲಿ ಪುರುಷರಿಗೆ ಮಸಾಜ್ ಮಾಡುವಂತೆ ಸೂಚಿಸುತ್ತಿದ್ದರು ಎಂದು ದೂರು ನೀಡಿದ್ದರು. ಜೊತೆಗೆ ಇದೇ ಮಸಾಜ್ ಸೆಂಟರ್ ಗೆ ಹಾಸ್ಯ ನಟರಾದ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲ ಕೂಡ ಬರುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.

ಯುವತಿಯ ರಕ್ಷಣೆ

ಯುವತಿಯ ರಕ್ಷಣೆ

ಸದ್ಯ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಯುವತಿಯ ಆರೋಪದ ಮೇಲೆ ಮಸಾಜ್ ಸೆಂಟರ್ ಮಾಲೀಕ ರಾಜೇಶ್ ಬಂಧನ.

ಮಂಡ್ಯ ರಮೇಶ್ ಪ್ರತಿಕ್ರಿಯೆ

ಮಂಡ್ಯ ರಮೇಶ್ ಪ್ರತಿಕ್ರಿಯೆ

ಈ ಆರೋಪದ ಬಗ್ಗೆ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ನಟ ಮಂಡ್ಯ ರಮೇಶ್ ''ನನಗೆ ಮತ್ತು ಈ ಘಟನೆಗೆ ಸಂಬಂಧ ಇಲ್ಲ. ನನ್ನ ಹೆಸರು ಈ ಪ್ರಕರಣಕ್ಕೆ ಯಾಕೆ ಕೇಳಿ ಬಂದಿದೆ ಎಂಬುದು ನನಗೆ ತಿಳಿದಿಲ್ಲ'' ಎಂದು ಹೇಳಿದ್ದಾರೆ.

ಯಾವುದೇ ಸಾಕ್ಷಿ ಇಲ್ಲ

ಯಾವುದೇ ಸಾಕ್ಷಿ ಇಲ್ಲ

''ಒಬ್ಬರು ಯಾರ ಮೇಲೆ ಬೇಕಾದರು ಈ ರೀತಿ ಆರೋಪ ಮಾಡಬಹದು ಅಂದರೆ ಹೇಗೆ... ಆ ಹುಡುಗಿ ಯಾಕೆ ನನ್ನ ಹೆಸರು ತೆಗೆದುಕೊಂಡರು ಗೊತ್ತಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಪೂರವೇ ಇಲ್ಲ. ನನಗೆ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸವೇ ನನಗೆ ಇಲ್ಲ.'' - ಮಂಡ್ಯ ರಮೇಶ್, ಹಾಸ್ಯ ನಟ

ಮಸಾಜ್ ಸೆಂಟರ್ ಓಪನಿಂಗ್ ಮಾಡಿದ್ದೆ ನಾನೇ

ಮಸಾಜ್ ಸೆಂಟರ್ ಓಪನಿಂಗ್ ಮಾಡಿದ್ದೆ ನಾನೇ

''ಆ ಮಸಾಜ್ ಸೆಂಟರ್ ಓಪನಿಂಗ್ ನಾನೇ ಮಾಡಿದ್ದೆ. ಅದರ ಮಾಲಿಕ ನನಗೆ ಗೊತ್ತು. ಆದರೆ ಈ ರೀತಿ ಚಟುವಟಿಕೆ ಅಲ್ಲಿ ನಡೆಯುತ್ತದೆ ಅಂತ ನನಗೆ ತಿಳಿದಿರಲಿಲ್ಲ. ನಾನು ಒಂದು ಬಾರಿ ಮಾತ್ರ ಅಲ್ಲಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬಂದಿದೆ.'' ಮಂಡ್ಯ ರಮೇಶ್, ಹಾಸ್ಯ ನಟ

ನ್ಯಾಯಾಲಯ ಉತ್ತರ ಹೇಳಬೇಕು

ನ್ಯಾಯಾಲಯ ಉತ್ತರ ಹೇಳಬೇಕು

''ನನಗೆ ಯಾರ ಮೇಲೆಯೂ ಅನುಮಾನ ಇಲ್ಲ. ಆ ಹುಡುಗಿ ಹೇಳಿರುವ ಆಪಾದನೆ ಸುಳ್ಳು. ಅದರ ಮಾಲಿಕ ರಾಜೇಶ್ ಮತ್ತು ಈ ಹುಡುಗಿಯ ಜಗಳದಲ್ಲಿ ನನ್ನ ಹೆಸರನ್ನು ಕೇಳಿರಬಹುದು. ಇದಕ್ಕೆ ನ್ಯಾಯಾಲಯ ಉತ್ತರ ಹೇಳಬೇಕು.'' - ಮಂಡ್ಯ ರಮೇಶ್, ಹಾಸ್ಯ ನಟ

More from Filmibeat

English summary
Sexcual complaint lodged against two kannada actors in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X