'ಯಜಮಾನ' ವಿಲನ್ ಜೊತೆಗೆ ಶ್ರೀಮನ್ನಾರಾಯಣ ನಟಿ

ನಟ ಅನೂಪ್ ಠಾಕೂರ್ ಸಿಂಗ್ ಜೊತೆಗೆ ನಟಿ ಶಾನ್ವಿ ಶ್ರೀವಾತ್ಸವ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಂದು ಪ್ರಾಜೆಕ್ಟ್ ಗಾಗಿ ಒಂದಾಗಿದ್ದಾರೆ.

Recommended Video

ಉತ್ತರಾಖಂಡದ ಬೀದಿಯಲ್ಲಿ ಕುರುಕಲು ತಿಂಡಿ ಸವಿದ ದರ್ಶನ್ | DARSHAN | JHARKHAND | FILMIBEAT KANNADA

ಜಾಹಿರಾತು ಒಂದರಲ್ಲಿ ಅನೂಪ್ ಠಾಕೂರ್ ಸಿಂಗ್ ನಟಿಸುತ್ತಿದ್ದಾರೆ ಅವರಿಗೆ ಶಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ. ಇದು ಬಟ್ಟೆಯ ಬ್ರಾಂಡ್ ಒಂದರ ಜಾಹಿರಾತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನೂಪ್ ಠಾಕೂರ್ ಸಿಂಗ್ ಇದು ನನ್ನ ಮೊದಲ ಜಾಹಿರಾತು ಎಂದು ಹೇಳಿದ್ದಾರೆ. ಶಾನ್ವಿ ಶ್ರೀವಾತ್ಸವ ಪ್ರತಿಭಾವಂತ ನಟಿ ಎಂದು ಕರೆದಿದ್ದಾರೆ. ಇಬ್ಬರ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Shanvi Srivastava Did A Ad Shoot With Thakur Anoop Singh

ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ಅನೂಪ್ ಠಾಕೂರ್ ಸಿಂಗ್ ನಂತರ ಕನ್ನಡಕ್ಕೆ ಬಂದರು. 'ರೋಗ್' ಅವರ ಮೊದಲ ಕನ್ನಡ ಚಿತ್ರ. ಆ ನಂತರ 'ಯಜಮಾನ', 'ಉದ್ಘರ್ಷ' ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚಿಗಷ್ಟೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ಲಕ್ಷ್ಮಿ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಈ ಸಿನಿಮಾದ ನಂತರ ಉಪೇಂದ್ರಗೆ ಜೋಡಿಯಾಗಿ 'ರವಿಚಂದ್ರ' ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actress Shanvi Srivastava did a ad shoot with Thakur Anoop Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X