ಹೊಸ ವರ್ಷಕ್ಕೆ ದಿಟ್ಟ ನಿರ್ಧಾರ ತೆಗೆದುಕೊಂಡ ನಟಿ ಶಾನ್ವಿ ಶ್ರೀವಾತ್ಸವ್

By Pavithra

ಇನ್ನೂ ಹತ್ತು ದಿನಗಳು ಕಳೆದು ಬಿಟ್ಟರೆ ಹೊಸ ವರ್ಷದ ಪ್ರಾರಂಭವಾಗುತ್ತದೆ. ಹೊಸ ವರ್ಷ ಆರಂಭಕ್ಕೆ ಸ್ಟಾರ್ ನಟ-ನಟಿಯರು ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳಲು ಬಯಸುತ್ತಾರೆ. ಕೆಲವರು ಇಂತ್ತದ್ದೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎನ್ನುವ ಯೋಜನೆಗಳನ್ನು ಹಾಕಿಕೊಂಡರೆ ಇನ್ನೂ ಕೆಲವರು ಇನ್ನು ಮುಂದೆ ಹೆಚ್ಚು ಚಿತ್ರಗಳಲ್ಲಿ ಆಕ್ಟ್ ಮಾಡಬೇಕು ಎನ್ನುವ ಪ್ಲಾನ್ ಮಾಡಿಕೊಳ್ಳುತ್ತಾರೆ.

ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ ಶಾನ್ವಿ ಶ್ರೀವಾತ್ಸವ್ ಮುಂದಿನ ವರ್ಷದ ರೆಸಲ್ಯೂಶನ್ ಬಗ್ಗೆ ಈಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮೇಕಮ್ ಇಲ್ಲದೇ ಯಾವುದೇ ಬಿಲ್ಡಪ್ ಇಲ್ಲದ ಪಾತ್ರವನ್ನು ಹೊಸ ವರ್ಷಕ್ಕೆ (2018) ನಿರೀಕ್ಷೆ ಮಾಡುತ್ತಿದ್ದಾರಂತೆ ಶಾನ್ವಿ. ಬಹುತೇಕ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಿರುವ ಈ ಬೆಡಗಿ ಈಗ ಬೇರೆಯದ್ದೇ ರೀತಿಯ ಪಾತ್ರದ ಹುಡುಕಾಟದಲ್ಲಿದ್ದಾರೆ.

Shanvi Srivastava has taken the new year resolution.

ಅಂದಹಾಗೆ, 2012 ರಿಂದ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಲು ಪ್ರಾರಂಭ ಮಾಡಿರುವ ಶಾನ್ವಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿ. ಸಾಲು ಸಾಲಾಗಿ ಏಳು ಕನ್ನಡದ ಚಿತ್ರಗಳಲ್ಲಿ ನಟಿಸಿದ ಶಾನ್ವಿ ಅವರಿಗೆ ಒಂದೇ ರೀತಿ ಪಾತ್ರದಲ್ಲಿ ಅಭಿನಯಿಸಿ ಸಾಕಾಗಿದೆಯಂತೆ.

Shanvi Srivastava has taken the new year resolution.

ತನ್ನ ನಟನೆ ಹಾಗೂ ಡಾನ್ಸ್ ನಿಂದಲೇ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಮುಂದಿನ ವರ್ಷ ಮತ್ಯಾವ ರೀತಿಯ ಸಿನಿಮಾ ಮೂಲಕ ಅಭಿಮಾನಿಗಳನ್ನು ಇಂಪ್ರೆಸ್ ಮಾಡುತ್ತಾರೆ ಎನ್ನುವುದು ಅವರ ಅಭಿಮಾನಿಗಳ ಕುತೂಹಲವಾಗಿದೆ. ಸದ್ಯ ಶಾನ್ವಿ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada Actress Shanvi Srivastava has reveals her new year (2018) resolution. Shanvi has tweeted "craving to do a project with no make up, look no made up attire,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X