ಶಾನ್ವಿ ಬೆವರಿಳಿಸೋದ್ರ ಹಿಂದಿನ ಗುಟ್ಟೇನು ?

By Pavithra

'ಚಂದ್ರಲೇಖ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾತ್ಸಾವ್ ಸದ್ಯ ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ನಟಿಯರಲ್ಲಿ ಒಬ್ಬರು. ಕನ್ನಡದ ಬಿಗ್ ಸ್ಟಾರ್ ಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡ ಶಾನ್ವಿ ಸದ್ಯ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ.

ತೆರೆ ಮೇಲೆ ಸಪೂರ ಸುಂದರಿಯಾಗಿ ಕಾಣಿಸಿಕೊಳ್ಳುವ ಶ್ವಾನಿ ಅಷ್ಟು ಫಿಟ್ ಅಂಡ್ ಫೈನ್ ಆಗಿರಲು ಸಖತ್ ವರ್ಕ್ ಔಟ್ ಮಾಡುತ್ತಾರೆ. ಪ್ರತಿನಿತ್ಯ ವರ್ಕ್ ಔಟ್ ಮಾಡುವ ವಿಡಿಯೋವನ್ನ ಶಾನ್ವಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೌಡ್ ಮಾಡಿದ್ದಾರೆ.

ವಿಡಿಯೋ ನೋಡಿ ಶಾನ್ವಿ ಇಷ್ಟೆಲ್ಲಾ ವ್ಯಾಯಾಮ ಮಾಡುತ್ತಾರಾ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಸದ್ಯ ಸಾನ್ವಿ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಕ್ಷಿತ್ ಜೋಡಿಯಾಗಿ ತೆರೆ ಮೇಲೆ ಮಿಂಚುತ್ತಿದ್ದು ಅದರ ಜೊತೆಯಲ್ಲಿ ನಾಯಕಿ ಪ್ರಧಾನ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

Shanvi Srivastava uplode her workout video in Instagram.

ಹೊಸ ವರ್ಷಕ್ಕೆ ಇನ್ನು ಮುಂದೆ ಉತ್ತಮ ಪಾತ್ರಗಳನ್ನ ಹಾಗೂ ಮೇಕಪ್ ಇಲ್ಲದ ಸಿನಿಮಾಗಳತ್ತ ಗಮನ ಕೊಡಬೇಕು ಎಂದಿದ್ದ ಶಾನ್ವಿ ಅವರದ್ದೇ ಹೆಸರಿನ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಈ ಸಪೂರ ಸುಂದರಿಯ ವರ್ಕ್ ಔಟ್ ವಿಡಿಯೋ ನೋಡಿ ಅಭಿಮಾನಿಗಳಂತು ಆಶ್ಚರ್ಯ ಪಟ್ಟಿರುವುದಂತು ನಿಜ.

More from Filmibeat

English summary
Kannada actress Shanvi Srivastava uplode her workout video in Instagram. Fans are surprised to see this video. Shanvi is currently acting in Srimannarayana and Shanvi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X