»   » 'ಉಪ್ಪು ಹುಳಿ ಖಾರ' ಚಿತ್ರಕ್ಕೆ ಶುಭ ಕೋರಿದ 'ತಾರಕ್' ಚೆಲುವೆ

'ಉಪ್ಪು ಹುಳಿ ಖಾರ' ಚಿತ್ರಕ್ಕೆ ಶುಭ ಕೋರಿದ 'ತಾರಕ್' ಚೆಲುವೆ

Posted By:
Subscribe to Filmibeat Kannada

'ಉಪ್ಪು ಹುಳಿ ಖಾರ' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾಗೆ ಜನ ಕೂಡ ಕಾಯುತ್ತಿದ್ದಾರೆ.

ಸದ್ಯ 'ಉಪ್ಪು ಹುಳಿ ಖಾರ' ಸಿನಿಮಾಗೆ 'ತಾರಕ್' ಸುಂದರಿ ಶಾನ್ವಿ ಶ್ರೀವಾಸ್ತವ ಶುಭಾಶಯ ಕೋರಿದ್ದಾರೆ. ಶಾನ್ವಿ ತಮ್ಮ ಟ್ವಿಟ್ಟರ್ ಖಾತೆಯ 'ಉಪ್ಪು ಹುಳಿ ಖಾರ' ಚಿತ್ರದ ಪೋಸ್ಟರ್ ಹಾಕಿ 'ಗುಡ್ ಲಕ್' ಎಂದು ವಿಶ್ ಮಾಡಿದ್ದಾರೆ.

ಅಂದಹಾಗೆ, 'ಉಪ್ಪು ಹುಳಿ ಖಾರ' ಚಿತ್ರವನ್ನು ಇಮ್ರಾನ್ ಸರ್ದಾರಿಯ ನಿರ್ದೇಶನ ಮಾಡಿದ್ದಾರೆ. ಮಾಲಾಶ್ರೀ, ಅನುಶ್ರೀ, ಜಯಶ್ರೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

English summary
Kannada Actress Shanvi Srivastava wishes to 'Uppu Huli Khara' movie. 'ಉಪ್ಪು ಹುಳಿ ಖಾರ' ಸಿನಿಮಾಗೆ ಶಾನ್ವಿ ಶ್ರೀವಾಸ್ತವ ಶುಭಾಶಯ ಕೋರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada