twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್ ವುಡ್ ನಟಿಯರಿಗೆ ಚಾಲೆಂಜ್ ನೀಡಿದ ಶಾನ್ವಿ ಶ್ರೀವಾಸ್ತವ

    By Pavithra
    |

    ಸ್ಯಾಂಡಲ್ ವುಡ್ ಮುದ್ದಾದ ನಟಿ ಶಾನ್ವಿ ಶ್ರೀವಾಸ್ತವ ಕನ್ನಡದ ನಟಿ ಮಣಿಯರಿಗೆ ಹೊಸದೊಂದ ಚಾಲೆಂಜ್ ನೀಡಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರಲಿ ಎಂದು ಶಾನ್ವಿ ಈ ಚಾಲೆಂಜ್ ನೀಡಿದ್ದು ಅವರ ಅಭಿಮಾನಿಗಳಿ ವಿಶೇಷ ಎನ್ನಿಸಿದೆ.

    ನಮ್ಮ ಸುತ್ತ ಮುತ್ತಲಿನ ಪರಿಸರ ಹಾಳಾಗುತ್ತಿದೆ ಇದಕ್ಕೆ ಮೂಲ ಕಾರಣ ಪ್ಲಾಸ್ಟಿಕ್ ಬಳಕೆಯಿಂದಾಗಿ ಆದ್ದರಿಂದ ಶಾನ್ವಿ ಶ್ರೀವಾಸ್ತವ 'ನೋಸ್ಟ್ರಾ ಚಾಲೆಂಜ್ ಬೈ ಶಾನ್ವಿ' ಅನ್ನುವ ಅಭಿಯಾನ ಆರಂಭ ಮಾಡಿದ್ದಾರೆ.

    ಫ್ಯಾಷನ್ ಲೋಕಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ ಫ್ಯಾಷನ್ ಲೋಕಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ

    Shanvi started campaigning against the use of plastic

    ಸಾಮಾನ್ಯವಾಗಿ ತಂಪು ಪಾನಿಯಾಗಳನ್ನ ಕುಡಿಯಲು ಎಳನೀರು ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಗಳನ್ನು ಬಳಕೆ ಮಾಡುತ್ತೇವೆ. ಇನ್ನು ಮುಂದೆ ಅವುಗಳನ್ನ ಬಳಕೆ ಮಾಡದೆ ಎಳನೀರು ಕುಡಿಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    Shanvi started campaigning against the use of plastic

    ಶಾನ್ವಿ ಎಳನೀರು ಕುಡಿಯುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ನಟಿ ರಾಧಿಕಾ ಪಂಡಿತ್, ಆಕಾಂಕ್ಷ ಸಿಂಗ್, ಸಂಯುಕ್ತ ಹೆಗಡೆ, ಶ್ರುತಿ ಹರಿಹರನ್, ಸೇರಿದಂತೆ ನಟರಾದ ಮನೋರಂಜನ್ ರವಿಚಂದ್ರನ್, ರಕ್ಷಿತ್ ಶೆಟ್ಟಿ ಇನ್ನು ಅನೇಕ ಸ್ನೇಹಿತರಿಗೆ ಸಲಹೆ ನೀಡಿದ್ದಾರೆ.

    English summary
    Kannada actress Shanvi Srivastava received a new challenge. Shanvi started campaigning against the use of plastic.
    Saturday, May 19, 2018, 15:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X