ಹುಟ್ಟುಹಬ್ಬದ ದಿನ 'ಅವತಾರ್ ಪುರುಷ'ನಾದ ಶರಣ್

ನಟ ಶರಣ್ ಈಗ 'ಅವತಾರ್ ಪುರುಷ'ನಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬವಿದ್ದು, ಹೊಸ ಅವತಾರದಲ್ಲಿ ಕಾಮಿಡಿಯ ಅಧ್ಯಕ್ಷ ಬಂದಿದ್ದಾರೆ.

ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಶನ್ ನಲ್ಲಿ ಒಂದು ಹೊಸ ಸಿನಿಮಾ ಬರುತ್ತಿದೆ ಎಂಬ ಸುದ್ದಿ ಇತ್ತು. ಈ ಸಿನಿಮಾಗೆ ಈಗ ಟೈಟಲ್ ಫಿಕ್ಸ್ ಆಗಿದೆ. 'ಅವತಾರ್ ಪುರುಷ' ಎಂಬ ಹೆಸರಿನ ಮೂಲಕ ಶರಣ್ ಹೊಸ ಆಟ ಶುರು ಮಾಡಿದ್ದಾರೆ.

ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ನೋಟಕ್ಕೆ ಎಲ್ಲರ ಗಮನ ಸೆಳೆಯುತ್ತದೆ. ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'Avatar' ಅನ್ನು ಈ ಸಿನಿಮಾದ ಶರಣ್ ಲುಕ್ ಹೋಲುತ್ತಿದೆ. ಆ 'Avatar'ಗೂ ಈ 'ಅವತಾರ್ ಪುರುಷನಿಗೂ ಏನು ಸಂಬಂಧ ಎನ್ನುವ ನಿರೀಕ್ಷೆ ಹುಟ್ಟಿದೆ.

Sharans avathar purusha kannada movie poster out

ಇದು ಯಾವ ಜಾನರ್ ಸಿನಿಮಾ ಎನ್ನುವುದು ಇನ್ನು ಬಹಿರಂಗ ಆಗಿಲ್ಲ. ಆದರೆ, ಶರಣ್ ಇದ್ದರೆ ಎಂದ ಮೇಲೆ ಸಿನಿಮಾದಲ್ಲಿ ಕಾಮಿಡಿ ಇರುತ್ತದೆ ಎನ್ನುವ ನಂಬಿಕೆ ಇಡಬಹುದು.

ಅಂದಹಾಗೆ, ಪುಷ್ಕರ್ ಮಲ್ಲಿಕಾರ್ಯನಯ್ಯ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಅರ್ಜುನ್ ಎ ಆರ್ ಸಂಭಾಷಣೆ ಹಾಗೂ ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದಾರೆ.

More from Filmibeat

English summary
'Avathar purusha' kannada movie poster out on the occasion of actor Sharan birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X