For Quick Alerts
  ALLOW NOTIFICATIONS  
  For Daily Alerts

  ಮಾಲ್ಡೀವ್ಸ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ವೇದಿಕಾ ಸಖತ್ ಹಾಟ್

  |

  ಲಾಕ್‌ಡೌನ್‌ನಿಂದ ಹೊರಬರುತ್ತಿದ್ದಂತೆ ಸೆಲೆಬ್ರಿಟಿಗಳೆಲ್ಲಾ ಎಂಜಾಯ್ ಮೂಡ್‌ಗೆ ಹೋಗಿದ್ದಾರೆ. ಅದಕ್ಕಾಗಿ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಸ್ಟಾರ್ ನಟ ಹಾಗೂ ನಟಿಯ ಕುಟುಂನಬಗಳು ದುಬೈ ಕಡೆ ಹೋಗಿದ್ದರೆ, ಯುವ ನಟಿಯರು ಮಾಲ್ಡೀವ್ಸ್‌ ಕಡೆ ವಿಮಾನ ಹತ್ತಿದ್ದಾರೆ.

  ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಭಾರತದ ಖ್ಯಾತ ನಟಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮತ್ತು ಬಹುಭಾಷಾ ನಟಿ ವೇದಿಕೆ ಸಹ ಮಾಲ್ಡೀವ್ಸ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಇಬ್ಬರು ನಟಿಯರ ಬಿಕಿನಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮುಂದೆ ಓದಿ.....

  ಸಮಂತಾ ಬಿಕಿನಿ ಫೋಟೋ: ಮಾಲ್ಡೀವ್ಸ್‌ನಲ್ಲಿ ಸ್ಯಾಮ್ ಸಖತ್ ಹಾಟ್ಸಮಂತಾ ಬಿಕಿನಿ ಫೋಟೋ: ಮಾಲ್ಡೀವ್ಸ್‌ನಲ್ಲಿ ಸ್ಯಾಮ್ ಸಖತ್ ಹಾಟ್

  ಮಾಲ್ಡೀವ್ಸ್ ಬೀಚ್‌ನಲ್ಲಿ ವೇದಿಕಾ ಸಖತ್ ಹಾಟ್

  ಮಾಲ್ಡೀವ್ಸ್ ಬೀಚ್‌ನಲ್ಲಿ ವೇದಿಕಾ ಸಖತ್ ಹಾಟ್

  'ಶಿವಲಿಂಗ' ಸಿನಿಮಾ ಖ್ಯಾತಿಯ ನಟಿ ವೇದಿಕಾ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಸ್ನೇಹಿತರ ಜೊತೆ ಮಾಲ್ಡೀವ್ಸ್ ಪ್ರಯಾಣ ಮಾಡಿರುವ ನಟಿ ಬೀಚ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  ಮಾಲ್ಡೀವ್ಸ್‌ನಲ್ಲಿ ಸೌತ್ ಇಂಡಸ್ಟ್ರಿ ಚೆಲುವೆಯರು ಹಾಲಿಡೇ ಎಂಜಾಯ್ಮಾಲ್ಡೀವ್ಸ್‌ನಲ್ಲಿ ಸೌತ್ ಇಂಡಸ್ಟ್ರಿ ಚೆಲುವೆಯರು ಹಾಲಿಡೇ ಎಂಜಾಯ್

  ವೇದಿಕಾ ಬೋಲ್ಡ್ ಲುಕ್‌ಗೆ ಪಡ್ಡೆಗಳು ಫಿದಾ

  ವೇದಿಕಾ ಬೋಲ್ಡ್ ಲುಕ್‌ಗೆ ಪಡ್ಡೆಗಳು ಫಿದಾ

  ಮಾಲ್ಡೀವ್ಸ್‌ ಬೀಚ್‌ನಲ್ಲಿ ಬಿಕಿನಿ ತೊಟ್ಟು ಫೋಸ್ ನೀಡಿರುವ ವೇದಿಕಾ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡ್ತಿದೆ. ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಹಾಗೂ ತೆಲುಗು, ತಮಿಳು ಚಿತ್ರಗಳಲ್ಲಿ ವೇದಿಕಾ ನಟಿಸುತ್ತಿದ್ದಾರೆ.

  ಶರ್ಮಿಳಾ ಮಾಂಡ್ರೆ ಸಹ ಹಾಟ್

  ಶರ್ಮಿಳಾ ಮಾಂಡ್ರೆ ಸಹ ಹಾಟ್

  ಕನ್ನಡದ ಮತ್ತೊಬ್ಬ ನಟಿ ಶರ್ಮಿಳಾ ಮಾಂಡ್ರೆ ಸಹ ಮಾಲ್ಡೀವ್ಸ್‌ನಲ್ಲಿ ಸುತ್ತಾಡುತ್ತಿದ್ದಾರೆ. ಸ್ನೇಹಿತರ ಜೊತೆ ಹಾಲಿಡೇ ಎಂಜಾಯ್ ಮಾಡ್ತಿರುವ ನಟಿಯೂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು

  59ನೇ ವರ್ಷದಲ್ಲಿ ಬಾಲಕೃಷ್ಣ ಲಿಪ್ ಲಾಕ್ ಮಾಡಿದ್ರಾ? | FILMIBEAT KANNADA
  ನಟಿಯರ ಫೇವರಿಟ್ ತಾಣ

  ನಟಿಯರ ಫೇವರಿಟ್ ತಾಣ

  ನಟಿ ಕಾಜಲ್ ಅಗರ್‌ವಾಲ್ ತಮ್ಮ ಪತಿ ಜೊತೆ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಸಹ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದಾರೆ. ಕನ್ನಡ ನಟಿ ಶಾನ್ವಿ ಶ್ರೀವಾಸ್ತವ್, ರಕುಲ್ ಪ್ರೀತ್ ಸಿಂಗ್ ಸಹ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಶರ್ಮಿಳಾ ಮಾಂಡ್ರೆ ಮತ್ತು ವೇದಿಕಾ ಸಹ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

  English summary
  Kannada actress Sharmiela Mandre and Vedhika visit Maldives with friends; Shares picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X