ಪ್ರೇಮ್ಸ್ ಚಿತ್ರಕ್ಕೆ ಜೊತೆಯಾದ ಸುಪ್ರೀಂ ಹೀರೋ ಶಶಿಕುಮಾರ್

ದಿ ವಿಲನ್ ಬಳಿಕ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ಏಕ್ ಲವ್ ಯಾ ಚಿತ್ರತಂಡಕ್ಕೆ ಕನ್ನಡದ ಸ್ಟಾರ್ ನಟರೊಬ್ಬರ ಆಗಮನವಾಗಿದೆ. ಸ್ಯಾಂಡಲ್ ವುಡ್ ಸುಪ್ರೀಂ ಹೀರೋ ಶಶಿಕುಮಾರ್ ಪ್ರೇಮ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಈ ಚಿತ್ರದ ನಾಯಕನಾಗಿದ್ದು, ಪ್ರಮುಖ ಪಾತ್ರವೊಂದಕ್ಕೆ ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಆದರೆ ಯಾವ ಪಾತ್ರ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ ಪ್ರೇಮ್.

ಆದರೆ, ಶಶಿಕುಮಾರ್ ಮತ್ತು ಛಾಯಾಗ್ರಹಕ ಮಹೇಂದ್ರ ಸಿಂಹ ಅವರ ಆಗಮನ ಏಕ್ ಲವ್ ಯಾ ಚಿತ್ರಕ್ಕೆ ಖುಷಿ ನೀಡಿದೆ ಎಂದು ಪ್ರೇಮ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

Shashi kumar joins to prem ek love ya

ರಾಣಾಗೆ ಈ ಚಿತ್ರದಲ್ಲಿ ರೀಷ್ಮಾ ನಾನಯ್ಯ ಎಂಬ ಕೊಡಗಿನ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಆಕ್ಷನ್ ದೃಶ್ಯಗಳನ್ನ ಪೋಷನ್ ಮುಗಿದಿದೆ. ಇನ್ನುಳಿದಂತೆ ರಕ್ಷಿತಾ ಪ್ರೇಮ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Kannada senior actor shashi kumar has joins to prem's ek love ya. Rakshita prem brother raana palying lead role and reeshma playing female lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X