ಹೊಸ ಗರ್ಲ್ ಫ್ರೆಂಡ್ ಪರಿಚಯ ಮಾಡಿಸಿದ ದರ್ಶನ್: ಇದು ಡಿ ಬಾಸ್ ಕೊಟ್ಟ ಟ್ವಿಸ್ಟ್

Recommended Video

ದರ್ಶನ್ ಹೊಸ ಗರ್ಲ್ ಫ್ರೆಂಡ್ ಯಾರು ಗೊತ್ತಾ..? | DARSHAN | MANVITHA | VASISTA | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹೊಸ ಗರ್ಲ್ ಫ್ರೆಂಡ್ ಅನ್ನು ಪರಿಚಯ ಮಾಡಿಸಿದ್ದಾರೆ. 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ತಮ್ಮ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಹೊಸ ಗರ್ಲ್ ಫ್ರೆಂಡ್ ಯಾರು.., ಏನಿದು ಗರ್ಲ್ ಫ್ರೆಂಡ್ ಕಥೆ..? ಎನ್ನುವ ಪ್ರಶ್ನೆಗಳು ನಿಮಗೆ ಬರಬಹುದು. ಆದರೆ, ದರ್ಶನ್ ತಮ್ಮ ಹೊಸ ಗರ್ಲ್ ಫ್ರೆಂಡ್ ಎಂದು ಕರೆದಿದ್ದು, ನಟಿ ಮಾನ್ವಿತಾ ಕಾಮತ್ ರನ್ನು. ದರ್ಶನ್, ಮಾನ್ವಿತಾರನ್ನು ತಮ್ಮ ಗರ್ಲ್ ಫ್ರೆಂಡ್ ಎಂದು ಪರಿಚಯ ಮಾಡಿಸಿದ್ದಕ್ಕೂ ಒಂದು ಕಾರಣ ಇದೆ.

ದರ್ಶನ್ ತಮ್ಮ ಗರ್ಲ್ ಫ್ರೆಂಡ್ ಮಾನ್ವಿತಾ ಎಂದು ಹೇಳಲು 'ಇಂಡಿಯಾ V/S ಇಂಗ್ಲೆಂಡ್' ಚಿತ್ರದ ಟೈಟಲ್ ಕಾರಣ.

ಚಿತ್ರದ ಶೀರ್ಷಿಕೆಗೆ ಪದ ಜೋಡಿಸಿದ ದರ್ಶನ್

ಚಿತ್ರದ ಶೀರ್ಷಿಕೆಗೆ ಪದ ಜೋಡಿಸಿದ ದರ್ಶನ್

'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಟೈಟಲ್ ಬಗ್ಗೆ ಮಾತನಾಡಿದರು. 'ಇಂಡಿಯಾ V/S ಇಂಗ್ಲೆಂಡ್' ಟೈಟಲ್ ದರ್ಶನ್ ಅವರ ಗಮನ ಸೆಳೆಯಿತು. ಆ ಟೈಟಲ್ ಗೆ ತಮ್ಮ ಒಂದೆರಡು ಪದಗಳನ್ನು ದರ್ಶನ್ ಜೋಡಿಸಿದರು.

ಮದರ್ ಇಂಡಿಯಾ, ಇಂಗ್ಲೆಂಡ್ ಗರ್ಲ್ ಫ್ರೆಂಡ್

ಮದರ್ ಇಂಡಿಯಾ, ಇಂಗ್ಲೆಂಡ್ ಗರ್ಲ್ ಫ್ರೆಂಡ್

''ಇಂಡಿಯಾ V/S ಇಂಗ್ಲೆಂಡ್' ಎನ್ನುವ ಟೈಟಲ್ ತುಂಬ ಚೆನ್ನಾಗಿದೆ. ನಾನು ಅದಕ್ಕೆ ಒಂದು ಟ್ವಿಸ್ಟ್ ಕೊಡುತ್ತೇನೆ. ಸಿನಿಮಾದ ಟೈಟಲ್ ಮುಂದೆ ಮದರ್ ಹಾಕಿದ್ರೆ ನಮ್ 'ಮದರ್ ಇಂಡಿಯಾ' ಆಗುತ್ತಾರೆ. ಇಂಗ್ಲೆಂಡ್‌ ಮುಂದೆ ಗರ್ಲ್ ಫ್ರೆಂಡ್ ಹಾಕಿದರೆ, 'ಗರ್ಲ್ ಫ್ರೆಂಡ್ ಹಾಫ್ ಆಫ್ ಇಂಗ್ಲೆಂಡ್‌' ಆಗುತ್ತದೆ ಎಂದರು.

ಸುಮಲತಾ ಅಮ್ಮ, ಮಾನ್ವಿತಾ ಗರ್ಲ್ ಫ್ರೆಂಡ್

ಸುಮಲತಾ ಅಮ್ಮ, ಮಾನ್ವಿತಾ ಗರ್ಲ್ ಫ್ರೆಂಡ್

''ಇದೇ ಕಾರ್ಯಕ್ರಮದಲ್ಲಿ ನಮ್ಮ ಮದರ್ ಇಂಡಿಯಾ ಹಾಗೂ ಗರ್ಲ್ ಫ್ರೆಂಡ್ ಅನ್ನು ತೋರಿಸುತ್ತೇನೆ ಎಂದ ದರ್ಶನ್, ಮದರ್ ಇಂಡಿಯಾ ನಮ್ಮ ಸುಮ್ಮಮ್ಮ, ಮಾನ್ವಿತಾ ಅವ್ರು ತುಂಬ ಚೆನ್ನಾಗಿ ಕಾಣುತ್ತಿದ್ದಾರೆ ಅವರೇ ಗರ್ಲ್ ಫ್ರೆಂಡ್'' ಎಂದರು. ಚಿತ್ರದ ನಾಯಕಿಯನ್ನು ದರ್ಶನ್ ಗರ್ಲ್ ಫ್ರೆಂಡ್ ಎಂದು ಕರೆದರು.

ವಸಿಷ್ಟ ಡೈಮಂಡ್

ವಸಿಷ್ಟ ಡೈಮಂಡ್

ಹಾಗೆಯೇ ಸಿನಿಮಾದ ನಾಯಕ ವಸಿಷ್ಟರಿಗೆ ಡೈಮಂಡ್ ಗೆ ದರ್ಶನ್ ಹೋಲಿಕೆ ಮಾಡಿದರು. ಸಿನಿಮಾ ಟೈಟಲ್ ನಲ್ಲಿ ಒಂದು ಡೈಮಂಡ್ ಇದ್ದು, ಅದು ವಸಿಷ್ಟ ಎಂದರು. ದರ್ಶನ್ ಅವರ ಈ ವರ್ಣನೆ ಕೇಳಿ ಕಾರ್ಯಕ್ರಮದಲ್ಲಿ ಇರುವವರೆಲ್ಲ ಖುಷಿಯಿಂದ ಚಪ್ಪಾಳೆ ತಟ್ಟಿದರು.

More from Filmibeat

English summary
Kannada actor Darshan says Manvitha Kamath is my girl friend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X