ಶಿವಣ್ಣ-ಗೀತಾ; ಜೊತೆಯಾಗಿ..ಹಿತವಾಗಿ..ಕೂಡಿ ಬಾಳಿ..ಹೀಗೆ ಎಂದೂ..

By Harshitha

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕುಟುಂಬದಲ್ಲಿ ಇಂದು ಸಡಗರ ಸಂಭ್ರಮ. ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಬಳಿಯಿರುವ ಶಿವಣ್ಣ ಮನೆಯಲ್ಲಿ ಇವತ್ತು ಅಕ್ಷರಶಃ ಹಬ್ಬದ ವಾತಾವರಣ.

ದಿನ ಬೆಳಗ್ಗೆ ಆಯ್ತು ಅಂದ್ರೆ, ಶೂಟಿಂಗ್ ಅಂತ ಲೋಕೇಷನ್ ಗೆ ಹಾಜರ್ ಆಗುವ ಶಿವಣ್ಣ, ಇಂದು ಚಿತ್ರೀಕರಣಕ್ಕೆ ಚಕ್ಕರ್ ಹಾಕಿ ಮುದ್ದು ಮಡದಿ ಗೀತಾ ಹಾಗೂ ಮಕ್ಕಳ ಜೊತೆ ಖುಷಿ ಖುಷಿಯಾಗಿದ್ದಾರೆ. ಅದಕ್ಕೆಲ್ಲಾ ಕಾರಣ ಅವರ 30ನೇ ಮದುವೆ ವಾರ್ಷಿಕೋತ್ಸವ.!

shiva-rajkumar-and-geetha-celebrates-30th-wedding-anniversary-today

ಹೌದು, ಶಿವರಾಜ್ ಕುಮಾರ್ ಹಾಗೂ ಗೀತಾ ಮದುವೆ ಆಗಿ ಇಂದಿಗೆ 30 ವರ್ಷ.! 1986, ಮೇ 19 ರಂದು ಸಪ್ತಪದಿ ತುಳಿದ ಈ ಜೋಡಿ, ಕಷ್ಟ-ಸುಖಗಳನ್ನ ಸಮನಾಗಿ ಎದುರಿಸಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ವಾದ-ವಿವಾದಗಳಿಂದ ಸದಾ ದೂರ ಇದ್ದು, ಒಂದಾಗಿ ಒಗ್ಗಟಾಗಿ ಇರುವ ಶಿವಣ್ಣ-ಗೀತಾ ಸ್ಯಾಂಡಲ್ ವುಡ್ ನ ಮಾದರಿ ಜೋಡಿ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ. [ಶಿವಣ್ಣ - ಗೀತಾ: ನಗುತಾ ನಗುತಾ ಬಾಳಿ ನೀವು ನೂರು ವರುಷ]

30ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇರುವ ಶಿವಣ್ಣ ಹಾಗೂ ಗೀತಾ ಅವರಿಗೆ ''ಜೊತೆಯಾಗಿ...ಹಿತವಾಗಿ...'' ಹಾಡನ್ನ ಗುನುಗುತ್ತಾ, 'ಸದಾ ಕಾಲ ಹೀಗೆ ಕೂಡಿ ಬಾಳಿ' ಅಂತ ನೀವೂ ಹಾರೈಸಿ....

30ನೇ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ರವರ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

-

More from Filmibeat

English summary
Kannada Actor Shiva Rajkumar and Wife Geetha celebrates their 30th Wedding Anniversary today (May 19th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X