ಮೊದಲ ಬಾರಿಗೆ ಒಟ್ಟಿಗೆ ಫೇಸ್ ಬುಕ್ ಲೈವ್ ಬರಲಿದ್ದಾರೆ ಅಣ್ಣವ್ರ ಮಕ್ಕಳು!

By Naveen

ಕನ್ನಡದ ಸಾಕಷ್ಟು ನಟರು ಈಗ ಸಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಶಿವರಾಜ್ ಕುಮಾರ್ ಮಾತ್ರ ಇದುವರೆಗೆ ಸೋಷಿಯಲ್ ಮೀಡಿಯಾದಿಂದ ದೂರ ಇದ್ದರು. ಪುನೀತ್ ರಾಜ್ ಕುಮರ್ ಕೂಡ ಹೆಚ್ಚಾಗಿ ಫೇಸ್ ಬುಕ್ ನಲ್ಲಿ ಬಳಸುತ್ತಿರಲ್ಲ.

ಆದರೆ ಈಗ ಮೊದಲ ಬಾರಿ ಅಣ್ಣವ್ರ ಮಕ್ಕಳು ಒಟ್ಟಿಗೆ ಫೇಸ್ ಬುಕ್ ಲೈವ್ ಬರುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪಿ.ಆರ್.ಕೆ ಆಡಿಯೋ ಫೇಸ್ ಬುಕ್ ಪೇಜ್ ನಲ್ಲಿ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಲೈವ್ ಬರಲಿದ್ದಾರೆ. ಮುಖ್ಯವಾಗಿ 'ಅಂಜನಿಪುತ್ರ' ಮತ್ತು 'ಟಗರು' ಚಿತ್ರದ ಬಗ್ಗೆ ಶಿವಣ್ಣ ಅಪ್ಪು ಮಾತನಾಡಲಿದ್ದಾರೆ.

Shiva Rajkumar and Puneeth Rajkumar's will come facebook live together

ಅಂದಹಾಗೆ, ಪುನೀತ್ ಅವರ ಪಿ.ಆರ್.ಪಿ ಆಡಿಯೋ ಸಂಸ್ಥೆಯಿಂದ ಹೊರಬಂದಿರುವ ಮೊದಲ ಸಿನಿಮಾ 'ಅಂಜನಿಪುತ್ರ' ಆಗಿದೆ. ಅದೇ ರೀತಿ 'ಟಗರು' ಸಿನಿಮಾ ಹಾಡುಗಳು ಕೂಡ ಪಿ.ಆರ್.ಪಿ ಆಡಿಯೋ ಮೂಲಕವೇ ರಿಲೀಸ್ ಆಗುತ್ತಿದೆ. ಇನ್ನು ಇದೇ ತಿಂಗಳು 21 'ಅಂಜನಿಪುತ್ರ' ಬಿಡುಗಡೆ ಆಗುತ್ತಿದ್ದರೆ, ಡಿಸೆಂಬರ್ 23ಕ್ಕೆ 'ಟಗರು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಎರಡು ವಿಶೇಷತೆಗಳನ್ನು ಹಂಚಿಕೊಳ್ಳಲು ಪುನೀತ್ ಶಿವಣ್ಣ ಜೊತೆಗೆ ಲೈವ್ ಬರುತ್ತಿದ್ದಾರೆ.

More from Filmibeat

English summary
kannada actors Shiva Rajkumar and Puneeth Rajkumar's will come facebook live together on'PRK Audio' Facebook page today at 8PM
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X