For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ಹಿಟ್ ನೀಡಿದ ವಸಿಷ್ಠ

  |

  ನಟ ಶಿವರಾಜ್ ಕುಮಾರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ವಿಶೇಷ ಅಂದರೆ, ಈ ಎಲ್ಲ ಸಿನಿಮಾಗಳಲ್ಲಿ ಅವರ ಜೊತೆಗೆ ನಟ ವಸಿಷ್ಠ ಕಾಣಿಸಿಕೊಂಡಿದ್ದಾರೆ.

  'ಮಫ್ತಿ' ಹಾಗೂ 'ಟಗರು' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ವಸಿಷ್ಠ ತೆರೆ ಹಂಚಿಕೊಂಡಿದ್ದರು. ಈ ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಯ್ತು. ಇದೀಗ ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಕವಚ' ಸಿನಿಮಾಗೆ ಸಹ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

  Kavacha Review : ಅಂಧನ ಜೀವನದ ಅಂದವಾದ ಸಿನಿಮಾ Kavacha Review : ಅಂಧನ ಜೀವನದ ಅಂದವಾದ ಸಿನಿಮಾ

  ಶಿವರಾಜ್ ಕುಮಾರ್ ಅವರೇ ವಸಿಷ್ಠ ನನಗೆ ಲಕ್ಕಿ ಅಂತ ಹೇಳುತ್ತಾರಂತೆ. ಅದೇ ರೀತಿ ಶಿವಣ್ಣ ಸಿನಿಮಾದಲ್ಲಿ ವಸಿಷ್ಟ ಇದ್ದರೆ ಆ ಚಿತ್ರ ಗೆಲ್ಲುತ್ತಿದೆ.

  ಮುಖ್ಯವಾಗಿ 'ಕವಚ' ಸಿನಿಮಾದಲ್ಲಿ ವಸಿಷ್ಠ ಪಾತ್ರ ಅದ್ಭುತವಾಗಿದೆ. ಖಳನಾಯಕನಾಗಿ ಅವರನ್ನು ತೆರೆ ಮೇಲೆ ನೋಡಲು ರೋಮಾಂಚಕವಾಗಿದೆ. ಶಿವರಾಜ್ ಕುಮಾರ್ ಅಂಧ ಪಾತ್ರದಲ್ಲಿ ಅಂದವಾಗಿ ನಟಿಸಿದ್ದಾರೆ.

  ಶಿವರಾಜ್ ಕುಮಾರ್ ಹಾಗೂ ವಸಿಷ್ಠ ಜೋಡಿಯ ಸಿನಿಮಾಗಳು ಇದೇ ರೀತಿ ಮುಂದುವರೆಯಲಿ. ಇಬ್ಬರ ಸಿನಿಮಾಗಳು ಗೆಲುವು ಕಾಣಲಿ.

  English summary
  Actor Shiva Rajkumar and Vasishta Simha combination movies become hit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X