ದುಬೈಗೆ ಹಾರಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

By Naveen

ನಟ ಶಿವರಾಜ್ ಕುಮಾರ್ ದುಬೈಗೆ ಹಾರಿದ್ದಾರೆ. ಆದರೆ ಇದು ಸಿನಿಮಾ ಶೂಟಿಂಗ್ ಗಾಗಿ ಅಲ್ಲ, ಬದಲಾಗಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ. 2017ನೇ ಸಾಲಿನ 'ಸೈಮಾ ಅವಾರ್ಡ್ಸ್' ಕಾರ್ಯಕ್ರಮ ದುಬೈನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಶಿವಣ್ಣ ಈಗ ದುಬೈಗೆ ತೆರಳಿದ್ದಾರೆ.

'ಸೈಮಾ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂನ್ 30 ಮತ್ತು ಜುಲೈ 1 ರಂದು ನಡೆಯಲಿದೆ. ಇದೇ ಕಾರಣದಿಂದ ಶಿವಣ್ಣ ಸೋಮವಾರ ದುಬೈಗೆ ಹಾರಿದ್ದಾರೆ. ಶಿವಣ್ಣ ತಮ್ಮ 'ಶಿವಲಿಂಗ' ಸಿನಿಮಾದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಕಾರ್ಯಕ್ರಮ ಮುಗಿಸಿ ಶಿವಣ್ಣ ಜುಲೈ1 ರಂದು ಬೆಂಗಳೂರಿಗೆ ವಾಪಸ್ಸಾಗುವ ಸಾಧ್ಯತೆ ಇದೆ.

Shiva Rajkumar fly to Dubai for 'SIIMA'

ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 30 ರಂದು ಕನ್ನಡ ಮತ್ತು ತೆಲುಗು ಚಿತ್ರಗಳ ಪ್ರಶಸ್ತಿ ಕಾರ್ಯಕ್ರಮ ಮತ್ತು ಜುಲೈ 1 ರಂದು ತಮಿಳು ಮತ್ತು ಮಲೆಯಾಳಂ ಚಿತ್ರಗಳ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ.

More from Filmibeat

English summary
Kannada Actor Shiva Rajkumar in Dubai for South Indian International Movie Awards 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X