ರಸ್ತೆ ಬದಿ ಟೀ ಕುಡಿದ ಶಿವಣ್ಣ: ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸರಳತೆಯ ಗುಣಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ಸದ್ಯ, ಮೈಸೂರಿನಲ್ಲಿರುವ ಸೆಂಚುರಿ ಸ್ಟಾರ್ ಬೆಳಗ್ಗೆ ರಸ್ತೆ ಬದಿಯ ಅಂಗಡಿಯೊಂದರ ಬಳಿ ಟೀ ಕುಡಿದಿದ್ದಾರೆ.

Recommended Video

ರಸ್ತೆ ಬದಿಯಲ್ಲೇ ಕುಳಿತು ಅಭಿಮಾನಿಗಳ ಜೊತೆ ಚಹಾ ಸವಿದ ಶಿವಣ್ಣ | Shivarajkumar's Simplicity

ಈ ವೇಳೆ ಶಿವಣ್ಣ ಅವರನ್ನು ನೋಡಿದ ಅಭಿಮಾನಿಗಳು ಫೋಟೋಗಾಗಿ ಮುಗಿ ಬಿದ್ದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳ ಜೊತೆ ಕೂಲ್ ಆಗಿ ಮಾತನಾಡಿದ ಕರುನಾಡ ಚಕ್ರವರ್ತಿ ಫೋಟೋಗೆ ಪೋಸ್ ನೀಡಿದರು.

ಶಿವಣ್ಣ ಅವರನ್ನು ನೋಡಿದ ಖುಷಿಯಲ್ಲಿ ಕೆಲವು ಅಭಿಮಾನಿಗಳು ಹೂಗುಚ್ಛ ಸಹ ತಂದು ಗೌರವಿಸಿದರು. ಅಭಿಮಾನಿಗಳ ಜೊತೆ ಡಾ ರಾಜ್ ಪುತ್ರ ನಡೆದುಕೊಂಡ ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shiva rajkumar has drink tea in roadside at Mysore

ರಸ್ತೆ ಬದಿಯಲ್ಲಿ ಶಿವಣ್ಣ ಟೀ ಕುಡಿಯುತ್ತಿರುವುದು ಹಾಗೂ ಅಭಿಮಾನಿಗಳ ಜೊತೆ ನಿಂತು ಮಾತನಾಡುತ್ತಿರುವ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಹರ್ಷ ನಿರ್ದೇಶನದ 'ಭಜರಂಗಿ-2' ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ವಿಜಯ್ ಮಿಲ್ಟನ್ ನಿರ್ದೇಶನದ 'ಶಿವಪ್ಪ' ಎಂಬ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಇದರ ಜೊತೆಗೆ ಆರ್‌ಡಿಎಕ್ಸ್, ಭೈರತಿ ರಣಗಲ್ಲು ಸಿನಿಮಾಗಳು ಸಹ ಹ್ಯಾಟ್ರಿಕ್ ಹೀರೋ ಕೈಯಲ್ಲಿದೆ.

More from Filmibeat

English summary
Kannada Actor Shiva rajkumar has drink tea in roadside at Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X