twitter
    For Quick Alerts
    ALLOW NOTIFICATIONS  
    For Daily Alerts

    'ದಿ ವಿಲನ್' ಗ್ಯಾಂಗ್ ಗೆ ಎಂಟ್ರಿ ಕೊಟ್ಟ ಮಾಸ್ ಕಿಂಗ್ ಶಿವಣ್ಣ..!

    By Naveen
    |

    'ದಿ ವಿಲನ್' ಸಿನಿಮಾ ಸಾಕಷ್ಟು ದಿನಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟು ದಿನ ನಟ ಸುದೀಪ್ ಅವರ ಭಾಗದ ಚಿತ್ರೀಕರಣ ನಡೆದಿದ್ದು, ಈಗ ಶಿವಣ್ಣ ಭಾಗದ ಶೂಟಿಂಗ್ ಶುರುವಾಗಿದೆ.

     ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು

    ನಟ ಶಿವರಾಜ್ ಕುಮಾರ್ ಈಗಾಗಲೇ ಲಂಡನ್ ಗೆ ತೆರಳಿದ್ದಾರೆ. ಸದ್ಯ ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣದ ವೇಳೆ ಶಿವಣ್ಣ ಮತ್ತು ನಟಿ ರಕ್ಷಿತಾ ಪ್ರೇಮ್ ಫೋಟೋ ತೆಗೆದುಕೊಂಡಿದ್ದಾರೆ.

    Shiva Rajkumar Joined 'The Villain' Team

    ಈ ಫೋಟೋದಲ್ಲಿ ಶಿವಣ್ಣ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿಯೂ ಶಿವಣ್ಣ ಅದೇ ಲುಕ್ ನಲ್ಲಿ ಇರುತ್ತಾರಾ ಎಂಬ ಕುತೂಹಲವನ್ನು ಹುಟ್ಟಿಸಿದೆ.

     ಲಂಡನ್ ನಲ್ಲಿ ಮುಖಾಮುಖಿ ಆಗಲಿರುವ ಶಿವಣ್ಣ - ಸುದೀಪ್ ಲಂಡನ್ ನಲ್ಲಿ ಮುಖಾಮುಖಿ ಆಗಲಿರುವ ಶಿವಣ್ಣ - ಸುದೀಪ್

    'ಜೋಗಿ', 'ಜೋಗಯ್ಯ' ಚಿತ್ರಗಳ ರೀತಿ ಇಲ್ಲಿಯೂ ಶಿವಣ್ಣ ಉದ್ದ ಕೂದಲು ಬಿಟ್ಟಿದ್ದಾರೆ. ಶಿವಣ್ಣ ಅವರ ಪಾತ್ರ ಮತ್ತು ಲುಕ್ ಮೇಲೆ ನಿರೀಕ್ಷೆ ದೊಡ್ಡದಿದೆ.

    English summary
    Kannaa Actor Shiva Rajkumar Joined 'The Villain' Movie Team.
    Monday, July 17, 2017, 19:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X