ಬದಲಾದ ಸ್ಟೈಲ್ ನಲ್ಲಿ ಬಂದ್ರು ಶಿವರಾಜ್ ಕುಮಾರ್

ಚಿತ್ರೀಕರಣದ ಸ್ಥಳಕ್ಕೆ ಬೆಂಕಿ ಬಿತ್ತು.. ಪ್ರಯಾಣ ಮಾಡುತ್ತಿದ್ದ ಬಸ್ ಕಂಬಕ್ಕೆ ಡಿಕ್ಕಿ ಹೊಡೆಯಿತು.. ಈ ರೀತಿಯ ಅವಘಡಗಳಿಂದ ಸದ್ಯ ಸುದ್ದಿ ಮಾಡುತ್ತಿರುವ ಸಿನಿಮಾ 'ಭಜರಂಗಿ 2'. ಇದರ ಜೊತೆಗೆಯೇ ಇತ್ತ ಈ ಚಿತ್ರದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಶಿವರಾಜ್ ಕುಮಾರ್ ಸಿನಿಮಾದಲ್ಲಿ ಯಾವ ರೀತಿ ಕಾಣುತ್ತಾರೆ ಎನ್ನುವ ಕುತೂಹಲದಲ್ಲಿದ್ದ ವೀಕ್ಷಕರಿಗೆ ಉತ್ತರ ಸಿಕ್ಕಿದೆ. ಇಲ್ಲಿ ಶಿವರಾಜ್ ಕುಮಾರ್ ಕವ್ ಬಾಯ್ ಗೆಟಪ್ ನಲ್ಲಿ ಇರಲಿದ್ದಾರೆ. ಚಿತ್ರದ ಫೋಟೋವೋಂದು ಪ್ರೇಕ್ಷಕರ ಗಮನ ಸೆಳೆದಿದೆ.

ಶಿವಣ್ಣ ಸ್ಟೈಲ್ ಬದಲಾಗಿದೆ. ಹೇರ್ ಸ್ಟೈಲ್ ಬೇರೆ ರೀತಿಯಲ್ಲಿ ಇದೆ. ಗನ್ ಹಿಡಿದು ಪೋನ್ ನೀಡಿದ್ದಾರೆ. ಜಿಮ್ ಮುಂದೆ ಸಿಂಹದ ರೀತಿ ನಿಂತು ಘರ್ಜನೆ ಮಾಡಿದ್ದಾರೆ. ಶಿವಣ್ಣ ಪಾತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ. 'ಭಜರಂಗಿ' ಸಿನಿಮಾದಲ್ಲಿಯೂ ಶಿವಣ್ಣ ಲುಕ್ ಬೇರೆ ರೀತಿ ಇತ್ತು.

Shiva Rajkumars Cowboy Look In Bajrangi 2 Movie

'ಭಜರಂಗಿ 2' ಎ ಹರ್ಷ ನಿರ್ದೇಶನದ ಸಿನಿಮಾ. ಶಿವಣ್ಣ ಹಾಗೂ ಹರ್ಷ ಕಾಂಬಿನೇಶನ್ ಹ್ಯಾಟ್ರಿಕ್ ಚಿತ್ರ. ಜಯಣ್ಣ ಹಾಗೂ ಭೋಗೇಂದ್ರ ಚಿತ್ರದ ನಿರ್ಮಾಣ ಮಾಡಿದ್ದಾರೆ. ಲೋಕಿ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿಗಷ್ಟೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 'ಭಜರಂಗಿ 2' ಚಿತ್ರ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ.

More from Filmibeat

English summary
Actor Shiva Rajkumar's Cowboy look in Bajrangi 2 Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X