ಆಪರೇಷನ್ ಸಕ್ಸಸ್ : ಫಲಿಸಿತು ಶಿವಣ್ಣನ ಅಭಿಮಾನಿಗಳ ಪ್ರಾರ್ಥನೆ

Recommended Video

ಫಲಿಸಿತು ಶಿವಣ್ಣನ ಅಭಿಮಾನಿಗಳ ಪ್ರಾರ್ಥನೆ | FILMIBEAT KANNADA

ಶಿವಣ್ಣ ಅದಷ್ಟು ಬೇಗ ಗುಣಮುಖವಾಗಲಿ...ಅವರ ಆರೋಗ್ಯ ಸುಧಾರಿಸಲಿ... ಎಂದು ಶಿವರಾಜ್ ಕುಮಾರ್ ಅಭಿಮಾನಿಗಳು ನಿನ್ನೆ (ಬುದವಾರ) ಪ್ರಾರ್ಥನೆ ಮಾಡಿದ್ದರು. ಅವರ ಪೂಜೆಗೆ ಫಲ ಸಿಕ್ಕಿದೆ. ನಟ ಶಿವರಾಜ್ ಕುಮಾರ್ ಈಗ ಆರೋಗ್ಯವಾಗಿ ಇದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭುಜದ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಇತ್ತೀಚಿಗೆ ಲಂಡನ್ ಗೆ ತೆರೆಳಿದ್ದರು. ನಿನ್ನೆ (ಬುದವಾರ) ಅವರಿಗೆ ಸರ್ಜರಿ ನಡೆಸಿದ್ದು, ಆಪರೇಷನ್ ಸಕ್ಸಸ್ ಆಗಿದೆ.

shiva rajkumars surgery has been done successfully

ಚಿಕಿತ್ಸೆ ಸುಗಮವಾಗಿ ಆಗಿದೆ. ಸರ್ಜರಿ ನಡೆಸಿದ ವೈದ್ಯರು ಕೆಲ ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದಾರೆ. ಶಿವಣ್ಣ ಆರೋಗ್ಯದ ಸ್ಥಿತಿಯ ಸುದ್ದಿಯನ್ನು ನಿರ್ಮಾಪಕ ಹಾಗೂ ಶಿವಣ್ಣ ಆಪ್ತ ಕೆಪಿ ಶ್ರೀಕಾಂತ್ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

ಶಿವಣ್ಣನ ಆರೋಗ್ಯ ವಿಚಾರಿಸಲು ಪತ್ನಿ ಗೀತಾ ಶಿವರಾಜ್ ಕುಮಾರ್, ಮಗಳುನಿವೇದಿತಾ ಹಾಗೂ ನಟ ಪುನೀತ್ ರಾಜ್ ಕುಮಾರ್ ಸಹ ಲಂಡನ್ ನಲ್ಲಿ ಇದ್ದಾರೆ.

shiva rajkumars surgery has been done successfully

ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಶಿವರಾಜ್ ಕುಮಾರ್ ಕೈಗೆ ಪೆಟ್ಟಾಗಿದ್ದು, ಆರೇಳು ತಿಂಗಳಿನಿಂದ ನೋವಿನಿಂದ ಬಳಲುತ್ತಿದ್ದರು.

More from Filmibeat

English summary
Kannada actor Shiva Rajkumar surgery has been done successfully in London. He is suffered from shoulder pain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X