'ತಾರಕಾಸುರ'ನಿಗೆ ಧ್ವನಿಯಾದ ಶಿವರಾಜ್ ಕುಮಾರ

By Pavithra

Recommended Video

ತಾರಕಾಸುರನ ಘರ್ಜನೆಗೆ ಧ್ವನಿಯಾದ ಹ್ಯಾಟ್ರಿಕ್ ಹೀರೋ..! | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. 'ಟಗರು' ಹಿಟ್ ಆದ ನಂತರ ಮತ್ತಷ್ಟು ಸಿನಿಮಾಗಳನ್ನು ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದು ಇವೆಲ್ಲದರ ಮಧ್ಯೆ ಬಿಡುವು ಮಾಡಿಕೊಂಡು ಸಾಕಷ್ಟು ದಿನಗಳ ನಂತರ ಶಿವಣ್ಣ, ನವ ನಾಯಕನ ಚಿತ್ರಕ್ಕೆ ಹಾಡಿದ್ದಾರೆ.

'ರಥಾವರ' ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ತಾರಕಾಸುರ' ಚಿತ್ರಕ್ಕೆ ಶಿವರಾಜ್ ಕುಮಾರ್ ಹಾಡಿದ್ದಾರೆ. ಸಿನಿಮಾದ ನಾಯಕನ ಇಂಟ್ರಡಕ್ಷನ್ ಹಾಡಿಗೆ ಶಿವಣ್ಣ ಧ್ವನಿ ಆಗಿದ್ದಾರೆ.

Shiva rajKumar sings the song for Tarakasura movie.

ವೈಭವ್ ನಾಯಕನಾಗಿರುವ 'ತಾರಕಾಸುರ' ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ,ಟಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ನರಸಿಂಹಲು ತಮ್ಮ ಮಗನನ್ನು ನಾಯಕನಾಗಿ ಸಿನಿಮಾರಂಗಕ್ಕೆ ಪರಿಚಯ ಮಾಡುವುದರ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ.

Shiva rajKumar sings the song for Tarakasura movie.

ಧರ್ಮ ವಿಷ್ ಸಂಗೀತ ನಿರ್ದೇಶನ ಮಾಡಿರುವ ಹಾಡನ್ನು ಕವಿರಾಜ್ ಬರೆದಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿದ್ದು ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Shiva rajKumar sings the song for Tarakasura movie. Vaibhav and Manwita Harish act in the film Tarakasura.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X