»   » 'ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?

'ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರವನ್ನ ನೋಡಿ ಪ್ರೇಕ್ಷಕರು ಸೀಟಿ ಹೊಡೆದದ್ದಾಗಿದೆ. ಪಿ.ವಾಸು ನಿರ್ದೇಶನದ 'ಶಿವಲಿಂಗ' ಚಿತ್ರವನ್ನ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುಗಿಬೀಳ್ತಿದ್ದಾರೆ. ನಾಯಕಿ ವೇದಿಕಾ ಅಭಿನಯ ನೋಡಿ ಕೆಲವರಂತೂ ಬೆಚ್ಚಿಬಿದ್ದಿರುವುದು ಅಷ್ಟೇ ಸತ್ಯ.

'ಶಿವಲಿಂಗ' ಚಿತ್ರವನ್ನ ವೀಕ್ಷಿಸಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ 'ಶಿವಲಿಂಗ' ರೀಮೇಕ್ ಆಗುವ ಸಾಧ್ಯತೆ ಇದೆ. ['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


ಇಷ್ಟೆಲ್ಲಾ ಇರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 'ಶಿವಲಿಂಗ' ಚಿತ್ರದ ಬಗ್ಗೆ memeಗಳು ಕ್ರಿಯೇಟ್ ಆಗಿವೆ. Facebook Memeಗಳಲ್ಲಿ 'ಶಿವಲಿಂಗ' ಚಿತ್ರ ಬಗ್ಗೆ ಏನೇನು ಕಾಮೆಂಟ್ಸ್ ಇವೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


ರಜನಿಕಾಂತ್ ಏನಂದರು?

'ಶಿವಲಿಂಗ' ಸಿನಿಮಾ ನೋಡಿದ 'ತಲೈವಾ' ರಜನಿಕಾಂತ್ ಏನಂದ್ರು ಅಂತ ನೀವೇ ನೋಡಿ....


ಲೀಟರ್ ಲೆಕ್ಕದಲ್ಲಿ ರಕ್ತ!

'ಶಿವಲಿಂಗ' ಸಿನಿಮಾದಲ್ಲಿ 'ಪಂಚ್'ಗಳ ಮೂಲಕ ಕಾಮಿಡಿ ಕಿಕ್ ನೀಡಿರುವ ನಟಿ ಊರ್ವಶಿ ಮೇಲೆ ಕ್ರಿಯೇಟ್ ಆಗಿರುವ Facebook meme ಇದು.
ದ್ವಾರಕೀಶ್ ಕಾಲೆಳೆದರು!

ಸಾಮಾಜಿಕ ಜಾಲತಾಣಗಳಲ್ಲಿ ನಟ-ನಿರ್ಮಾಪಕ ದ್ವಾರಕೀಶ್ ಬಗ್ಗೆ ಸೃಷ್ಟಿಯಾಗಿರುವ Facebook meme ಇದು.


ಯಾರು ಮೊದಲು ನೋಡಿದ್ದು?

'ಶಿವಲಿಂಗ' ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡ್ತಿದ್ದಾರೆ ಅನ್ನೋದಕ್ಕೆ ಈ Facebook meme ಸಾಕ್ಷಿ.


ಹುಚ್ಚ ವೆಂಕಟ್ ಮಾಡಿರುವ ಕಾಮೆಂಟ್ ಏನು?

'ಶಿವಲಿಂಗ' ವರ್ಲ್ಡ್ ವೈಡ್ ರಿಲೀಸ್ ಆಗ್ಬೇಕು ಅನ್ನೋದು ಹುಚ್ಚ ವೆಂಕಟ್ ರವರ ಬೇಡಿಕೆ!


'ಶಿವಲಿಂಗ' ಮಾಡಿರುವ ರೆಕಾರ್ಡ್ಸ್!

ಬಾಕ್ಸ್ ಆಫೀಸ್ ನಲ್ಲಿ ಈ ವರ್ಷ 'ಶಿವಲಿಂಗ' ಸೃಷ್ಟಿಸಿರುವ ರೆಕಾರ್ಡ್ ಗಳನ್ನ ಪಟ್ಟಿ ಇಲ್ಲಿದೆ ನೋಡಿ...
English summary
Shiva Rajkumar starrer 'Shivalinga' is Sandalwood Sensation now. Check out the trending memes of 'Shivalinga' here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada