twitter
    For Quick Alerts
    ALLOW NOTIFICATIONS  
    For Daily Alerts

    ಚಿಕಿತ್ಸೆ ನೀಡಿದ ಡಾಕ್ಟರ್ ಗೆ ಧನ್ಯವಾದ ಹೇಳಿದ ಶಿವಣ್ಣ

    |

    Recommended Video

    ಆಂಡ್ರ್ಯೂ ವ್ಯಾಲೇಸ್ ರಿಗೆ ಶಿವಣ್ಣನಿಂದ ಧನ್ಯವಾದ | FILMIBEAT KANNADA

    ನಟ ಶಿವರಾಜ್ ಕುಮಾರ್ ಚಿಕಿತ್ಸೆ ಲಂಡನ್ ನಲ್ಲಿ ಯಶಸ್ವಿಯಾಗಿ ಮುಗಿದಿದೆ. ತುಂಬ ಕಾಳಜಿ ತೆಗೆದುಕೊಂಡು ನೋಡಿಕೊಂಡ ವೈದ್ಯ ಆಂಡ್ರ್ಯೂ ವ್ಯಾಲೇಸ್ ರಿಗೆ ಶಿವಣ್ಣ ಧನ್ಯವಾದ ತಿಳಿಸಿದ್ದಾರೆ.

    ಡಾಕ್ಟರ್ ಆಂಡ್ರ್ಯೂ ವ್ಯಾಲೇಸ್ ಜೊತೆಗಿನ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಯಾವಾಗಲೂ ನಗುತ್ತಾ ಮತ್ತು ಪಾಸಿಟಿವ್ ಆಗಿ ಡಾಕ್ಟರ್ ಇರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಆಪರೇಷನ್ ಸಕ್ಸಸ್ : ಫಲಿಸಿತು ಶಿವಣ್ಣನ ಅಭಿಮಾನಿಗಳ ಪ್ರಾರ್ಥನೆ ಆಪರೇಷನ್ ಸಕ್ಸಸ್ : ಫಲಿಸಿತು ಶಿವಣ್ಣನ ಅಭಿಮಾನಿಗಳ ಪ್ರಾರ್ಥನೆ

    ಶಿವರಾಜ್ ಕುಮಾರ್ ಆರೋಗ್ಯ ಸದ್ಯ ಸುಧಾರಿಸಿದ್ದು, ಆದಷ್ಟು ಬೇಗ ಡ್ಯಾನ್ಸ್ ಫೈಟ್ ಮಾಡಬಹುದಂತೆ. ಬೆಂಗಳೂರಿಗೆ ಬಂದು ಚಿತ್ರೀಕರಣ ಶುರು ಮಾಡುವ ಸಮಯಕ್ಕಾಗಿ ಕಾಯಲು ಆಗುತ್ತಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.

    shiva rajkumar thanked dr andrew wallaca who operated him

    ಲಂಡನ್ ನಿಂದ ಬಂದ ಬಳಿಕ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಣೆ ಲಂಡನ್ ನಿಂದ ಬಂದ ಬಳಿಕ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಣೆ

    ತೀವ್ರ ಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಲಂಡನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಜುಲೈ 10 ರಂದು ಅವರಿಗೆ ಆಪರೇಷನ್ ಮಾಡಲಾಗಿತ್ತು. ಸರ್ಜರಿ ಬಳಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿರುವ ವೈದ್ಯರು, ಕೆಲ ತಿಂಗಳು ವಿಶ್ರಾಂತಿ ಪಡೆಯಲು ತಿಳಿಸಿದ್ದಾರಂತೆ.

    English summary
    Kannada actor Shiva Rajkumar thanked Dr Andrew Wallaca who operated him.
    Thursday, July 18, 2019, 19:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X