twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ 'ಟಗರು' ಬರೋ ದಿನ ಮತ್ತು ಟೈಂ ನಿಗದಿಯಾಯ್ತು

    By Bharath Kumar
    |

    ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ನೋಡೋಕೆ ಅಭಿಮಾನಿ ಬಳಗ ಕಾದು ಕುಂತಿದೆ. ಆದ್ರೆ, ಸಿನಿಮಾ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಲೇ ಇತ್ತು. ಆದ್ರೀಗ, ಅಂತಿಮವಾಗಿ ಶಿವಣ್ಣನ 'ಟಗರು' ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

    ಈ ಮೊದಲೇ ಹೇಳಿದಂತೆ ಫೆಬ್ರವರಿ ತಿಂಗಳಲ್ಲೇ 'ಟಗರು' ಗುಮ್ಮೋಕೆ ಬರ್ತಿದ್ದು, ಫೆಬ್ರವರಿ 23 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

    1st ಡೇ 1st ಶೋ 'ಟಗರು' ನೋಡೊಕ್ಕೆ ಬರ್ತಾರೆ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್!1st ಡೇ 1st ಶೋ 'ಟಗರು' ನೋಡೊಕ್ಕೆ ಬರ್ತಾರೆ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್!

    ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಅಬ್ಬರಿಸಿ ಬೊಬ್ಬಿರಿಯುತ್ತಿರುವ 'ಟಗರು' ದಕ್ಷಿಣ ಭಾರತದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ನಿರ್ದೇಶನ ಸೂರಿ ಅವರ ಮೇಕಿಂಗ್ ಸ್ಟೈಲ್, ರಾ ಆಕ್ಷನ್, ಜಬರ್ ದಸ್ತ್ ಹಾಡುಗಳು, ಶಿವಣ್ಣನ ಗೆಟಪ್, ವಸಿಷ್ಠ ಮತ್ತು ಧನಂಜಯ್ ಅವರ ರಗಡ್ ಲುಕ್...ಎಲ್ಲವೂ ಚಿತ್ರದ ಬಗ್ಗೆ ದೊಡ್ಡ ಭರವಸೆ ಮೂಡಿಸಿದೆ.

    shiva rajkumars tagaru will release on febrauary 23rd

    'ಬಲುಮ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ ನಟಿ ಭಾವನಾ ರಾವ್'ಬಲುಮ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ ನಟಿ ಭಾವನಾ ರಾವ್

    ವಿಶೇಷ ಅಂದ್ರೆ, 'ಟಗರು' ಚಿತ್ರವನ್ನ ನೋಡಲು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಗಮಿಸಲಿದ್ದಾರೆ. ದುನಿಯಾ ಸೂರಿ ನಿರ್ದೇಶನ ಮಾಡಿರುವ ಮಾನ್ವಿತ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು. ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

    English summary
    Kannada actor, hatric hero shivarajkumar starrer tagaru movies will releasing on febrauary 23rd. the movie directed by duniya suri.
    Sunday, February 4, 2018, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X