For Quick Alerts
  ALLOW NOTIFICATIONS  
  For Daily Alerts

  ಒ-ಬ್ಬ ನಾಯ-ಕ-ನ-ಟ-ನ ಚಿತ್ರ-ಕ್ಕೆ ಮತ್ತೊ-ಬ್ಬ ನಾಯ-ಕ--ನ-ಟ-ನ ಚಿತ್ರ-ಗ-ಳು ಸ್ಪರ್ಧೆ ಒ-ಡ್ಡು-ವು-ದು ಸಾಮಾ-ನ್ಯ. ಆದ-ರೆ ಒಬ್ಬ ನಟ-ನ ಚಿತ್ರ-ಕ್ಕೆ , ಅದೇ ನಟ-ನ ಮತ್ತೊಂ-ದು ಚಿತ್ರ ಪ್ರತಿ-ಸ್ಪ--ರ್ಯಾದ-ರೆ ಹೇಗಿ-ರು-ತ್ತ-ದೆ? ಇಂ-ಥ ಪ್ರಸಂ-ಗ-ಗ-ಳು ಅಪ-ರೂ-ಪ-ವೇನಲ್ಲ. ಜನ-ಪ್ರಿ-ಯ ನಾಯ-ಕ-ನ-ಟ-ರ ಪಾಲಿ-ಗಂ-ತೂ ಇಂಥ ಸಂದಿ-ಗ್ಧ-ತೆ ಅ-ನು-ಭ-ವಿ-ಸ-ಲೇ ಬೇಕಾ-ದ ಕರ್ಮ. ಈ ಅನು-ಭ-ವ ಈಗ ಶಿವರಾ-ಜ್‌ಕು-ಮಾ-ರ್‌ ಪಾಲಿ-ಗೆ. ಅವ-ರ ಹಗ-ಲು-ವೇ-ಷ ಚಿತ್ರ-ಕ್ಕೆ ಅವ-ರದೇ ಅಭಿ-ನ-ಯ-ದ ಚಿತ್ರ ಇಂ-ದ್ರಧ-ನು-ಷ್‌ -ತೀ-ವ್ರ ಸ್ಪರ್ಧೆ ಒಡ್ಡು-ವ ಸಾಧ್ಯ-ತೆ-ಗ-ಳು ದಟ್ಟ-ವಾ-ಗಿ-ವೆ. ಕಳೆ-ದ ವಾರ ಬಿಡು-ಗ-ಡೆ-ಯಾ-ದ ಹಗ-ಲು-ವೇ-ಷ -ಚಿತ್ರ ಯಶ-ಸ್ವಿ ಪ್ರದ-ರ್ಶ-ನ ಕಾಣು-ತ್ತಿ--ದೆ. ಮಾಧ್ಯಮಗಳು -ಕೂ-ಡಾ ಚಿತ್ರ-ವ-ನ್ನು ಮುಕ್ತ-ಕಂ-ಠ-ದಿಂ-ದ ಹೊಗ-ಳಿ-ವೆ. ಶಿವ-ಣ್ಣ-ನ ವೃತ್ತಿ-ಜೀ-ವ-ನ-ದ ಮಹ-ತ್ತ್ವ-ದ ಚಿತ್ರ-ವೆಂ-ದು ಪರಿ-ಗ-ಣಿ-ಸ-ಲ್ಪ-ಡು-ತ್ತಿ-ರು-ವ ಹಗ-ಲು-ವೇ-ಷ ಭಾರೀ ಬಜೆ-ಟ್ಟಿ-ನ ಚಿತ್ರ-ವೂ ಹೌದು. ಪ್ರಯೋ-ಗಾ-ತ್ಮ-ಕ ಚಿತ್ರ-ಗ-ಳ ನಿರ್ದೇ-ಶ-ಕ , ಬರ-ಹ-ಗಾ-ರ ಬರ-ಗೂ-ರು ರಾಮ-ಚಂ-ದ್ರ-ಪ್ಪ ಮತ್ತು ಜನ-ಪ್ರಿ-ಯ ನಟ ಶಿವ-ರಾ-ಜ್‌-ಕು-ಮಾ-ರ್‌ ಕಾಂ-ಬಿ-ನೇ-ಶ-ನ್‌-ನ ಈ ಚಿತ್ರ ಗಾಂ-ೕ-ನ-ಗ-ರ-ದ-ಲ್ಲಿ ಬಿಡು-ಗ-ಡೆ-ಗೆ ಮುನ್ನ-ವೇ ಭಾರೀ ಸುದ್ದಿ ಮಾಡಿ-ತ್ತು. ಬಿಡು-ಗ-ಡೆ-ಯ ದಿನಾಂ-ಕ-ವ-ನ್ನು ಅನೇ-ಕ-ಸ-ಲ ಮುಂದೂ-ಡು-ತ್ತಲೇ ಬಂದ ಚಿತ್ರ ತೆರೆ ಕಂಡ-ದ್ದು ಕಳೆ-ದ ವಾರ. ತೆರೆ-ಯ-ಭಾ-ಗ್ಯ-ದ ಸುಖ ಅನು-ಭ-ವಿ-ಸು-ತ್ತಿ-ರು-ವಾ-ಗ-ಲೇ, ಇಂ-ಧ್ರ ಧನು-ಷ್‌ ಚಿತ್ರ -ಈ ವಾರ ಬಿಡು-ಗ-ಡೆ-ಯಾ-ಗಿ-ದೆ. ಇಂ-ದ್ರಧ-ನು-ಷ್‌ ಕೂಡಾ ಅನೇ-ಕ ಕಾರ-ಣಗ-ಳಿಂ-ದ ಚಿತ್ರ-ರ-ಸಿ-ಕ-ರ ಕುತೂ-ಹ-ಲ-ಕ್ಕೆ ತುತ್ತಾ-ದ ಚಿತ್ರ. ಓ ಮಲ್ಲಿ-ಗೆ -ಯ-ಶ-ಸ್ವಿ ಚಿತ್ರ-ದ ನಂತ-ರ ಎರ-ಡು ವರ್ಷ ಮೌನ-ವಾ-ಗಿ-ದ್ದ ವಿ.ಮನೋ-ಹ-ರ್‌ ಇಂಧ್ರಧನು-ಷ್‌ ಕೈಗೆ-ತ್ತಿ-ಕೊಂ-ಡಾ-ಗ ಸಹ-ಜ-ವಾ-ಗಿ-ಯೇ ಚಿತ್ರ-ರ-ಸಿ-ಕ-ರು ಧನು-ಸ್ಸಿ-ನ ಬಗೆ-ಗೆ ನಿರೀ-ಕ್ಷೆ ಹೊಂದಿ-ದ್ದ-ರು. ಜೊತೆ-ಗೆ ಧನು-ಸ್ಸಿ-ನ ಕ-ತೆ ನನ್ನ ಹಾಲಿ-ನ-ಲ್ಲಿ ಚಂದ್ರ-ಬಿಂಬ ಕಾದಂ-ಬ-ರಿ-ಯ-ದು. ಚಿತ್ರ-ಕ-ತೆ ಮನೋ-ಹ-ರ್‌ ಕದ್ದಿ-ದ್ದಾ-ರೆ ಎಂದು ಚಿ-ತ್ರೀ-ಕ-ರ-ಣ-ದ ಆರಂ-ಭ-ದ ದಿನ-ದಿಂ-ದ-ಲೂ ಕಾದಂ-ಬ-ರಿ-ಗಾ-ರ್ತಿ ಎಚ್‌.ಜಿ. ರಾಧಾ-ದೇ-ವಿ ಜಗ-ಳ ಆಡು-ತ್ತ-ಲೇ ಬಂದಿ-ದ್ದ-ರು. ರಾಧಾ-ದೇ-ವಿ-ಯ ಆರೋ-ಪ-ಕ್ಕೆ ಚಿತ್ರ ಬಿಡು-ಗ-ಡೆ-ಯಾ-ಗ-ಲಿ ಸತ್ಯ ಬಯ-ಲಾ-ಗು-ತ್ತ-ದೆ ಎಂದು ಮನೋಹ-ರ್‌ ಮುಗು-ಮ್ಮಾ-ಗಿ ಉತ್ತ-ರಿ-ಸಿ-ದ್ದ-ರು. ಚಿ-ತ್ರ ಈಗ ಬಿಡು-ಗ-ಡೆ-ಯಾ-ಗಿ-ದೆ. ಸತ್ಯ ಬೆಳ-ಕಿ-ಗೆ ಬಂದ ಸುದ್ದಿ ಇನ್ನೂ ವರ-ದಿ-ಯಾ-ಗಿ-ಲ್ಲ. -ವಿ-ವಾ-ದ-ಗ-ಳ ಸುದ್ದಿ ಏನೇ ಇರ-ಲಿ. ಹಗ-ಲುವೇ-ಷ , ಇಂ-ದ್ರಧ-ನು ಷ್‌ ಎದು-ರಾ-ಗಿ-ವೆ. ಎರ-ಡೂ ಚಿತ್ರ-ಗ-ಳ-ಲ್ಲಿ ಶಿವ-ಣ್ಣ ನಾಯ-ಕ. ಅಭಿ-ಮಾ-ನಿ-ಗಳಿ-ಗೆ ಯಾವ ಚಿತ್ರ ನೋಡ--ಬೇ-ಕೆಂ-ಬ ಗೊಂದ-ಲ. ಅದೇ ಗೊಂದ-ಲ ಶಿವ-ಣ್ಣ-ನ-ದೂ. ನಿರ್ಮಾ-ಪ-ಕ-ರಂ-ತೂ ಅದೃ-ಷ್ಟ ಪರೀ-ಕ್ಷೆ-ಗೆ ಹೊರ-ಟಿ-ದ್ದಾ-ರೆ. ಹಗ-ಲು-ವೇ-ಷ ಗೆಲ್ಲು-ತ್ತ-ದೋ, ಅಥ-ವಾ ಧ-ನು-ಸ್ಸಿ-ಗೆ ಗುರಿ-ಯಾ-ಗು-ತ್ತದೋ, ಇಂ-ದ್ರಧ-ನು-ಷ್‌-ನ ಬಣ್ಣ-ಗ-ಳ-ಲ್ಲಿ ಎಷ್ಟು ಉಳಿ-ಯು-ತ್ತ-ವೆ ಎನ್ನು-ವು-ದು ಇ-ನ್ನೊಂ-ದೆ-ರ-ಡು ವಾರ-ಗಳಲ್ಲಿ ತಿಳಿ-ಯು-ತ್ತ-ದೆ. ಅಭಿಮಾ-ನಿ-ಗ-ಳಂ-ತೂ ಎರ-ಡು ವಾರ-ಗ-ಳ ಅಂತ-ರ-ದ-ಲ್ಲಿ ಚಿತ್ರ ಬಿಡು-ಗ-ಡೆ-ಯಾ-ಗಿ-ದ್ದ-ರೆ ಎರ-ಡೂ ಸೂಪ-ರ್‌-ಹಿ-ಟ್‌ ಆಗು-ತ್ತಿ-ದ್ದ-ವು ಎನ್ನು-ತ್ತಾ-ರೆ.ಮುಖಪುಟ / ಸ್ಯಾಂಡಲ್‌ವುಡ್‌

  By Staff
  |

  ಒ-ಬ್ಬ ನಾಯ-ಕ-ನ-ಟ-ನ ಚಿತ್ರ-ಕ್ಕೆ ಮತ್ತೊ-ಬ್ಬ ನಾಯ-ಕ--ನ-ಟ-ನ ಚಿತ್ರ-ಗ-ಳು ಸ್ಪರ್ಧೆ ಒ-ಡ್ಡು-ವು-ದು ಸಾಮಾ-ನ್ಯ. ಆದ-ರೆ ಒಬ್ಬ ನಟ-ನ ಚಿತ್ರ-ಕ್ಕೆ , ಅದೇ ನಟ-ನ ಮತ್ತೊಂ-ದು ಚಿತ್ರ ಪ್ರತಿ-ಸ್ಪ--ರ್ಯಾದ-ರೆ ಹೇಗಿ-ರು-ತ್ತ-ದೆ?
  ಇಂ-ಥ ಪ್ರಸಂ-ಗ-ಗ-ಳು ಅಪ-ರೂ-ಪ-ವೇನಲ್ಲ. ಜನ-ಪ್ರಿ-ಯ ನಾಯ-ಕ-ನ-ಟ-ರ ಪಾಲಿ-ಗಂ-ತೂ ಇಂಥ ಸಂದಿ-ಗ್ಧ-ತೆ ಅ-ನು-ಭ-ವಿ-ಸ-ಲೇ ಬೇಕಾ-ದ ಕರ್ಮ. ಈ ಅನು-ಭ-ವ ಈಗ ಶಿವರಾ-ಜ್‌ಕು-ಮಾ-ರ್‌ ಪಾಲಿ-ಗೆ. ಅವ-ರ ಹಗ-ಲು-ವೇ-ಷ ಚಿತ್ರ-ಕ್ಕೆ ಅವ-ರದೇ ಅಭಿ-ನ-ಯ-ದ ಚಿತ್ರ ಇಂ-ದ್ರಧ-ನು-ಷ್‌ -ತೀ-ವ್ರ ಸ್ಪರ್ಧೆ ಒಡ್ಡು-ವ ಸಾಧ್ಯ-ತೆ-ಗ-ಳು ದಟ್ಟ-ವಾ-ಗಿ-ವೆ.
  ಕಳೆ-ದ ವಾರ ಬಿಡು-ಗ-ಡೆ-ಯಾ-ದ ಹಗ-ಲು-ವೇ-ಷ -ಚಿತ್ರ ಯಶ-ಸ್ವಿ ಪ್ರದ-ರ್ಶ-ನ ಕಾಣು-ತ್ತಿ--ದೆ. ಮಾಧ್ಯಮಗಳು -ಕೂ-ಡಾ ಚಿತ್ರ-ವ-ನ್ನು ಮುಕ್ತ-ಕಂ-ಠ-ದಿಂ-ದ ಹೊಗ-ಳಿ-ವೆ. ಶಿವ-ಣ್ಣ-ನ ವೃತ್ತಿ-ಜೀ-ವ-ನ-ದ ಮಹ-ತ್ತ್ವ-ದ ಚಿತ್ರ-ವೆಂ-ದು ಪರಿ-ಗ-ಣಿ-ಸ-ಲ್ಪ-ಡು-ತ್ತಿ-ರು-ವ ಹಗ-ಲು-ವೇ-ಷ ಭಾರೀ ಬಜೆ-ಟ್ಟಿ-ನ ಚಿತ್ರ-ವೂ ಹೌದು. ಪ್ರಯೋ-ಗಾ-ತ್ಮ-ಕ ಚಿತ್ರ-ಗ-ಳ ನಿರ್ದೇ-ಶ-ಕ , ಬರ-ಹ-ಗಾ-ರ ಬರ-ಗೂ-ರು ರಾಮ-ಚಂ-ದ್ರ-ಪ್ಪ ಮತ್ತು ಜನ-ಪ್ರಿ-ಯ ನಟ ಶಿವ-ರಾ-ಜ್‌-ಕು-ಮಾ-ರ್‌ ಕಾಂ-ಬಿ-ನೇ-ಶ-ನ್‌-ನ ಈ ಚಿತ್ರ ಗಾಂ-ೕ-ನ-ಗ-ರ-ದ-ಲ್ಲಿ ಬಿಡು-ಗ-ಡೆ-ಗೆ ಮುನ್ನ-ವೇ ಭಾರೀ ಸುದ್ದಿ ಮಾಡಿ-ತ್ತು. ಬಿಡು-ಗ-ಡೆ-ಯ ದಿನಾಂ-ಕ-ವ-ನ್ನು ಅನೇ-ಕ-ಸ-ಲ ಮುಂದೂ-ಡು-ತ್ತಲೇ ಬಂದ ಚಿತ್ರ ತೆರೆ ಕಂಡ-ದ್ದು ಕಳೆ-ದ ವಾರ. ತೆರೆ-ಯ-ಭಾ-ಗ್ಯ-ದ ಸುಖ ಅನು-ಭ-ವಿ-ಸು-ತ್ತಿ-ರು-ವಾ-ಗ-ಲೇ, ಇಂ-ಧ್ರ ಧನು-ಷ್‌ ಚಿತ್ರ -ಈ ವಾರ ಬಿಡು-ಗ-ಡೆ-ಯಾ-ಗಿ-ದೆ.
  ಇಂ-ದ್ರಧ-ನು-ಷ್‌ ಕೂಡಾ ಅನೇ-ಕ ಕಾರ-ಣಗ-ಳಿಂ-ದ ಚಿತ್ರ-ರ-ಸಿ-ಕ-ರ ಕುತೂ-ಹ-ಲ-ಕ್ಕೆ ತುತ್ತಾ-ದ ಚಿತ್ರ. ಓ ಮಲ್ಲಿ-ಗೆ -ಯ-ಶ-ಸ್ವಿ ಚಿತ್ರ-ದ ನಂತ-ರ ಎರ-ಡು ವರ್ಷ ಮೌನ-ವಾ-ಗಿ-ದ್ದ ವಿ.ಮನೋ-ಹ-ರ್‌ ಇಂಧ್ರಧನು-ಷ್‌ ಕೈಗೆ-ತ್ತಿ-ಕೊಂ-ಡಾ-ಗ ಸಹ-ಜ-ವಾ-ಗಿ-ಯೇ ಚಿತ್ರ-ರ-ಸಿ-ಕ-ರು ಧನು-ಸ್ಸಿ-ನ ಬಗೆ-ಗೆ ನಿರೀ-ಕ್ಷೆ ಹೊಂದಿ-ದ್ದ-ರು. ಜೊತೆ-ಗೆ ಧನು-ಸ್ಸಿ-ನ ಕ-ತೆ ನನ್ನ ಹಾಲಿ-ನ-ಲ್ಲಿ ಚಂದ್ರ-ಬಿಂಬ ಕಾದಂ-ಬ-ರಿ-ಯ-ದು. ಚಿತ್ರ-ಕ-ತೆ ಮನೋ-ಹ-ರ್‌ ಕದ್ದಿ-ದ್ದಾ-ರೆ ಎಂದು ಚಿ-ತ್ರೀ-ಕ-ರ-ಣ-ದ ಆರಂ-ಭ-ದ ದಿನ-ದಿಂ-ದ-ಲೂ ಕಾದಂ-ಬ-ರಿ-ಗಾ-ರ್ತಿ ಎಚ್‌.ಜಿ. ರಾಧಾ-ದೇ-ವಿ ಜಗ-ಳ ಆಡು-ತ್ತ-ಲೇ ಬಂದಿ-ದ್ದ-ರು. ರಾಧಾ-ದೇ-ವಿ-ಯ ಆರೋ-ಪ-ಕ್ಕೆ ಚಿತ್ರ ಬಿಡು-ಗ-ಡೆ-ಯಾ-ಗ-ಲಿ ಸತ್ಯ ಬಯ-ಲಾ-ಗು-ತ್ತ-ದೆ ಎಂದು ಮನೋಹ-ರ್‌ ಮುಗು-ಮ್ಮಾ-ಗಿ ಉತ್ತ-ರಿ-ಸಿ-ದ್ದ-ರು. ಚಿ-ತ್ರ ಈಗ ಬಿಡು-ಗ-ಡೆ-ಯಾ-ಗಿ-ದೆ. ಸತ್ಯ ಬೆಳ-ಕಿ-ಗೆ ಬಂದ ಸುದ್ದಿ ಇನ್ನೂ ವರ-ದಿ-ಯಾ-ಗಿ-ಲ್ಲ.
  -ವಿ-ವಾ-ದ-ಗ-ಳ ಸುದ್ದಿ ಏನೇ ಇರ-ಲಿ. ಹಗ-ಲುವೇ-ಷ , ಇಂ-ದ್ರಧ-ನು ಷ್‌ ಎದು-ರಾ-ಗಿ-ವೆ. ಎರ-ಡೂ ಚಿತ್ರ-ಗ-ಳ-ಲ್ಲಿ ಶಿವ-ಣ್ಣ ನಾಯ-ಕ. ಅಭಿ-ಮಾ-ನಿ-ಗಳಿ-ಗೆ ಯಾವ ಚಿತ್ರ ನೋಡ--ಬೇ-ಕೆಂ-ಬ ಗೊಂದ-ಲ. ಅದೇ ಗೊಂದ-ಲ ಶಿವ-ಣ್ಣ-ನ-ದೂ. ನಿರ್ಮಾ-ಪ-ಕ-ರಂ-ತೂ ಅದೃ-ಷ್ಟ ಪರೀ-ಕ್ಷೆ-ಗೆ ಹೊರ-ಟಿ-ದ್ದಾ-ರೆ. ಹಗ-ಲು-ವೇ-ಷ ಗೆಲ್ಲು-ತ್ತ-ದೋ, ಅಥ-ವಾ ಧ-ನು-ಸ್ಸಿ-ಗೆ ಗುರಿ-ಯಾ-ಗು-ತ್ತದೋ, ಇಂ-ದ್ರಧ-ನು-ಷ್‌-ನ ಬಣ್ಣ-ಗ-ಳ-ಲ್ಲಿ ಎಷ್ಟು ಉಳಿ-ಯು-ತ್ತ-ವೆ ಎನ್ನು-ವು-ದು ಇ-ನ್ನೊಂ-ದೆ-ರ-ಡು ವಾರ-ಗಳಲ್ಲಿ ತಿಳಿ-ಯು-ತ್ತ-ದೆ. ಅಭಿಮಾ-ನಿ-ಗ-ಳಂ-ತೂ ಎರ-ಡು ವಾರ-ಗ-ಳ ಅಂತ-ರ-ದ-ಲ್ಲಿ ಚಿತ್ರ ಬಿಡು-ಗ-ಡೆ-ಯಾ-ಗಿ-ದ್ದ-ರೆ ಎರ-ಡೂ ಸೂಪ-ರ್‌-ಹಿ-ಟ್‌ ಆಗು-ತ್ತಿ-ದ್ದ-ವು ಎನ್ನು-ತ್ತಾ-ರೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X