»   » ಯಾಕೆಂದರೆ ಶಿವರಾಜ್‌ ನಟಿಸಿದ ಸ್ವಮೇಕ್‌ಗಳೂ ಸೋತಿವೆ

ಯಾಕೆಂದರೆ ಶಿವರಾಜ್‌ ನಟಿಸಿದ ಸ್ವಮೇಕ್‌ಗಳೂ ಸೋತಿವೆ

Posted By: Staff
Subscribe to Filmibeat Kannada

ಶಿವರಾಜ್‌ಕುಮಾರ್‌ ನಟಿಸಿದ ಚಿತ್ರಗಳೆಲ್ಲ ಒಂದರ ಹಿಂದೊಂದರಂತೆ ಯಾಕೆ ಸೋಲ್ತಾ ಇವೆ ? ಈ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ನಿರ್ಮಾಪಕರೊಬ್ಬರ ಪ್ರಕಾರ ಶಿವರಾಜ್‌ ನಟಿಸಿದ ರೀಮೇಕ್‌ ಚಿತ್ರಗಳೆಲ್ಲ ಸೋತಿವೆ. ಅವರು ಒಂದು ಪಟ್ಟಿಯನ್ನೇ ಮುಂದಿಡುತ್ತಾರೆ. ಬಹಳ ಚೆನ್ನಾಗಿದೆ, ಅಸುರ , ಮದುವೆ ಆಗೋಣ ಬಾ, ಯಾರೇ ನೀ ಅಭಿಮಾನಿ, ಕೃಷ್ಣಲೀಲೆ, ವಿಶ್ವ... ಹೀಗೆ ಎಷ್ಟು ಬೇಕಿದ್ದರೂ, ಉದಾಹರಣೆ ಕೊಡಬಹುದು. ಗೆದ್ದ ಚಿತ್ರಗಳ ಪಟ್ಟಿಯಲ್ಲಿ ಎಕೆ- 47 ಸೇರಿದಂತೆ ಆರಂಭದ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ನಮ್ಮೂರ ಮಂದಾರ ಹೂವೆ, ಕುರುಬನ ರಾಣಿ ಮುಂತಾದ ಸಿನೆಮಾಗಳಿವೆ.

ಹಾಗಿದ್ದರೂ ನಿರ್ಮಾಪಕ ಯಾಕೆ ರೀಮೇಕ್‌ ಮಾಡ್ತಾನೆ ? ಸಿಂಪಲ್‌ ! ಶಿವರಾಜ್‌ ನಟಿಸಿದ ಸ್ವಮೇಕ್‌ಗಳೂ ಸೋತಿವೆ. ಉದಾಹರಣೆಗೆ ಹಗಲುವೇಷ, ಇಂದ್ರಧನುಷ್‌, ಜನುಮದಾತ, ಹಳ್ಳಿ ಹುಡ್ಗ.....

ಹಾಗಿದ್ದರೆ ....
ಭಾವ ಬಾಮೈದದ ಯಶಸ್ಸಿನ ಮೇಲೆ ಶಿವರಾಜ್‌ ಭವಿಷ್ಯ ನಿಂತಿದೆ ಅನ್ನುತ್ತಿದೆ ಗಾಂಧೀನಗರ.

English summary
Shivajs flop movie series ...,his future is depending on the success of Bahala chennagide
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada