ಸೌತ್ ಇಂಡಿಯಾ ಕಟ್ ಔಟ್ ಜೊತೆ ಕಾಮಿಡಿ ಕಿಲಾಡಿ

By Pavithra

Recommended Video

ಸುದೀಪ್ ಬಗ್ಗೆ ಕಾಮಿಡಿ ಕಿಲಾಡಿ ಶಿವರಾಜ್ ಹೇಳಿದ್ದೇನು ..? | Filmibeat Kannada

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರ ಮನಸ್ಸನ್ನು ಗೆದ್ದು 'ಕಾಮಿಡಿ ಕಿಲಾಡಿ' ಅನ್ನೋ ಬಿರುದು ಪಡೆದುಕೊಂಡ ನಟ ಶಿವರಾಜ್ ಕೆ ಆರ್ ಪೇಟೆ ಸದ್ಯ ಸಖತ್ ಬ್ಯುಸಿ ಆಗಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಸಾಕಷ್ಟು ಅವಕಾಶಗಳು ಕೆ ಆರ್ ಪೇಟೆ ಅವರಿಗೆ ಬಂದಿದ್ದು ಶಿವರಾಜ್ ಇತ್ತೀಚಿಗಷ್ಟೆ ಸೌತ್ ಇಂಡಿಯಾದ ಕಟೌಟ್ ಜೊತೆ ಅಭಿನಯ ಮಾಡಿದ್ದಾರೆ.

ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಅಭಿನಯ ಮಾಡಿರುವ ಶಿವರಾಜ್ ಕೆ ಆರ್ ಪೇಟೆ ಸುದೀಪ್ ಅವರ ಜೊತೆಯಲ್ಲಿ ನಟನೆ ಮಾಡಿದ್ದಾರೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಆಕ್ಟ್ ಮಾಡಿರುವ ವಿಚಾರವನ್ನು ಅಭಿಮಾನಿಗಳ ಮುಂದೆ ವ್ಯಕ್ತ ಪಡಿಸಿದ್ದಾರೆ.

Shivaraj K R Pete acted in Ambhi ning Vaisayatho movie

"ನನ್ನ ಪಾಲಿಗೆ ಇದೊಂದು ಸಂಭ್ರಮದ ವಿಷ್ಯ.. ನಾನು ಇಷ್ಟ ಪಡೋ ಇಬ್ರು ಲೆಜೆಂಡ್'ಗಳ ಜೊತೆ ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಹಂಚ್ಕೊಂಡಿದ್ದು. ಇದು ತುಂಬಾ ವರ್ಷಗಳ ಕನಸು ಕೂಡ. ಈಗಷ್ಟೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಡಬ್ಬಿಂಗ್ ಮುಗಿಸಿ ಬಂದೆ.ಸೌತ್ ಇಂಡಿಯಾ ಕಟ್ ಔಟ್ ಸುದೀಪ್ ಸರ್ ಜೊತೆ ಕೆಲ್ಸ ಮಾಡಿದ್ದು ನಿಜಕ್ಕೂ ಥ್ರಿಲ್ ಕೊಟ್ಟಿದೆ. ಥ್ಯಾಂಕ್ಯೂ ಸುದೀಪ್ ಸರ್ ಅಂಡ್ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ತಂಡ"

ಈಗಾಗಲೇ ಬಿಡುಗಡೆ ಆಗಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ನಲ್ಲಿ ಶಿವರಾಜ್ ಕೆ ಆರ್ ಪೇಟೆ ಲುಕ್ ಅನ್ನು ರಿವಿಲ್ ಮಾಡಲಾಗಿದೆ. ಆದರೆ ಅಂಬಿ ಜೊತೆ ಅಭಿನಯ ಮಾಡಿದ್ದಾರೋ ಕಿಚ್ಚನ ಜೊತೆ ತೆರೆ ಹಂಚಿಕೊಂಡಿದ್ದಾರೋ ಎನ್ನುವ ವಿಚಾರವನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

More from Filmibeat

English summary
Kannada actor Shivaraj K R Pete acted in Ambhi ning Vaisayatho movie. Shivaraj has said that he is happy to have worked with Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X