ಇಷ್ಟೊಂದು ಫಿಟ್ ಆಗಿರೋ ಶಿವಣ್ಣನ ಹಿಂದಿನ ಸೀಕ್ರೆಟ್ ಇದು

By Pavithra

Recommended Video

ಈ ವಯಸ್ಸಲ್ಲೂ ಶಿವಣ್ಣ ಹೇಗೆ ಇಷ್ಟು ಎನರ್ಜಿಟಿಕ್ ಆಗಿರುಲು ಸಾಧ್ಯ..! | Filmibeat Kannada

ಶಿವರಾಜ್ ಕುಮಾರ್ ವಯಸ್ಸು 56 ಆದರೂ ಇನ್ನು ಯುವಕರಂತೆ ಕಾಣುವ ಕಲಾವಿದ. ಅಭಿಮಾನಿಗಳು ಕಲಾವಿದರು ಎಲ್ಲರೂ ಶಿವರಾಜ್ ಕುಮಾರ್ ಅವರಂತೆ ಫಿಟ್ ಆಗಿರಬೇಕು ಎಂದು ಹೇಳಿಕೊಳ್ಳುತ್ತಾರೆ.

ಶಿವಣ್ಣನ ಭೇಟಿ ಮಾಡಿದ ಪ್ರತಿಯೊಬ್ಬರು ಮೊದಲು ಕೇಳುವ ಪ್ರಶ್ನೆ ಇಷ್ಟು ಫಿಟ್ ಅಂಡ್ ಎನರ್ಜಿ ಆಗಿದ್ದೀರಾ ಹೇಗೆ ಸಾಧ್ಯ ಎನ್ನುವುದು? ಪ್ರಶ್ನೆ ಕೇಳಿದಾಗೆಲ್ಲ ನಕ್ಕು ಸುಮ್ಮನ್ನಾಗುತ್ತಿದ್ದ ಹ್ಯಾಟ್ರಿಕ್ ಹೀರೋ ತಮ್ಮ ಫಿಟ್ನೆಸ್ ಗುಟ್ಟನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.

Shivaraj Kumar has spoken about his fitness.

ಹೌದು ಶಿವರಾಜ್ ಕುಮಾರ್ 56ನೇ ವಯಸ್ಸಿನಲ್ಲಿ ಸದಾ ಉತ್ಸಾಹದಿಂದ ಇರಲು ಕಾರಣ ಗಾಜನೂರು ಅಂತೆ. ಚಿಕ್ಕ ವಯಸ್ಸಿನಲ್ಲಿ ಗಾಜನೂರಿಗೆ ಭೇಟಿ ಕೊಟ್ಟು ಚೆನ್ನಾಗಿ ಆಟವಾಡಿ ಎಲ್ಲಾ ರೀತಿಯ ಆಹಾರವನ್ನು ಸೇವಿಸಿರುವುದೇ ಈಗ ಇಷ್ಟು ಫಿಟ್ ಆಗಿ ಆರೋಗ್ಯವಾಗಿ ಇರಲು ಕಾರಣ ಎಂದಿದ್ದಾರೆ.

ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವಣ್ಣ "ನನ್ನ ಫಿಟ್ನೆಸ್ ಸಿಕ್ರೇಟ್ ಗಾಜನೂರಿನಲ್ಲಿ ಆಟ ಆಡಿದ್ದು. ಈಜಿದ್ದು ಎಂದಿದ್ದಾರೆ.

Shivaraj Kumar has spoken about his fitness.

ಹೌದು ಸಣ್ಣ ಮಕ್ಕಳಿಂದಲೇ ಆಕ್ಟಿವ್ ಆಗಿದ್ದರೇ ಯುವಕರಾದಾಗ, ವಯಸ್ಸಾದಾಗ ಗಟ್ಟಿಮುಟ್ಟಾಗಿ ಇರಬಹುದು ಎನ್ನುವುದನ್ನ ಶಿವಣ್ಣ ನೋಡಿಯೇ ತಿಳಿದುಕೊಳ್ಳಬಹುದು.

More from Filmibeat

English summary
Kannada actor Shivaraj Kumar has spoken about his fitness. Shivanna talked about his fitness in the 'Gramayana' movie teaser release program .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X