ಬಿಡುಗಡೆ ಆಯ್ತು ಶಿವಣ್ಣನ 'ರುಸ್ತುಂ' ಲುಕ್

By Pavithra

Recommended Video

ಸೂಪರ್ ಆಗಿದೆ ಶಿವಣ್ಣನ ರುಸ್ತುಮ್ ಲುಕ್ | Oneindia Kannada

ಟಗರು ಸಿನಿಮಾ ಯಶಸ್ಸಿನಲ್ಲಿರುವ ಶಿವರಾಜ್ ಕುಮಾರ್ ಹೊಸ ಸಿನಿಮಾ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಸಾಹಸ ನಿರ್ದೇಶನ ಮಾಡುತ್ತಾ ಬಂದಿರುವ ರವಿವರ್ಮ ಆಕ್ಷನ್ ಕಟ್ ಹೇಳುತ್ತಿರುವ ರುಸ್ತುಂ ಚಿತ್ರದ ಮುಹೂರ್ತಕ್ಕೆ ಸಿದ್ದತೆಗಳು ನಡೆಯುತ್ತಿದೆ.

ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಸಿನಿಮಾ ಸೆಟ್ಟೇರಲಿದ್ದು ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ರುಸ್ತುಂ ಸಿನಿಮಾ ಪೋಸ್ಟರ್ ಬಿಡುಗಡೆ ಆಗಿದ್ದು ಶಿವಣ್ಣ ಕಣ್ಣಿನ ಫೋಟೋವನ್ನ ಮಾತ್ರ ಪೋಸ್ಟರ್ ಗೆ ಬಳಸಿಕೊಳ್ಳಲಾಗಿದೆ. ಇನ್ನು ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಡೈರೆಕ್ಟರ್ ಸ್ಪೆಷಲ್, ಟಗರು ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದ ಮಹೇಂದ್ರ ಸಿಂಹ ಅವರೇ ರುಸ್ತುಂ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ.

shivaraj kumar strrer Rustum film first look was released.

ಇನ್ನು ದೀಪು ಎಸ್ ಕುಮಾರ್ ಎಡಿಟಿಂಗ್ ಮಾಡಲಿದ್ದು ರುಸ್ತುಂ ಸಿನಿಮಾ ಮಹೂರ್ತದ ದಿನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಅದ್ಧೂರಿ ವೆಚ್ಚದಲ್ಲಿ ಫೋಟೋ ಶೂಟ್ ಮಾಡಿಸಿರುವ ನಿರ್ದೇಶಕ ರವಿವರ್ಮ ಸಿನಿಮಾದಲ್ಲಿ ಭರ್ಜರಿಯಾಗಿರುವ ಸಾಹಸಗಳನ್ನ ಕಂಪೋಸ್ ಮಾಡಿರುತ್ತಾರೆ ಎನ್ನು ಮಾತು ಕೇಳಿ ಬರುತ್ತಿದೆ.

ಜಯಣ್ಣ-ಭೋಗೇಂದ್ರ ರುಸ್ತುಂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಸಿನಿಮಾ ಟೀಂ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

More from Filmibeat

English summary
Kannada actor shivaraj kumar starrer 'Rustum' film first look was released. ravivarma directing the movie, The movie muhurtha will be held on april 24th the same day Rustum movie motion poster also releasing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X