ಶಿವಣ್ಣನ ಅಭಿಮಾನಿಗಳಿಂದ ಸಿನಿಮಾ ವೀಕ್ಷಕರಿಗೆ ಖಡಕ್ ವಾರ್ನಿಂಗ್

By Pavithra

Recommended Video

ಸಿನಿಮಾ ವೀಕ್ಷಕರಿಗೆ ಶಿವಣ್ಣನ ಅಭಿಮಾನಿಗಳಿಂದ ಖಡಕ್ ವಾರ್ನಿಂಗ್ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಬಿಡುಗಡೆ ಆಗಲು ಇನ್ನು ಎರಡು ದಿನಗಳು ಅಷ್ಟೇ ಬಾಕಿ ಇದೆ. ಮೇಕಿಂಗ್ ಹಾಗೂ ಸಿನಿಮಾ ಹಾಡುಗಳಿಂದಲೇ ಚಿತ್ರದ ಬಗ್ಗೆ ಬಾರಿ ಕ್ಯೂರಿಯಾಸಿಟಿ ಮೂಡಿಸಿರುವ ಟಗರು ಚಿತ್ರವನ್ನ ವೀಕ್ಷಣೆ ಮಾಡಲು ಬರುವ ಜನರಿಗೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಿನಿಮಾ ಪ್ರಾರಂಭ ಆದಾಗ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆಯುವುದನ್ನ ಮಾಡಿದರೆ ಶಿಕ್ಷೆಗೆ ಒಳಗಾಗುತ್ತೀರಾ ಎಂದು ಎಚ್ಚರಿಕೆ ನೀಡಿದ್ದಾರೆ. ಚಿತ್ರ ಬಿಡುಗಡೆಯ ದಿನ ಶಿವರಾಜ್ ಕುಮಾರ್ ಅಭಿಮಾನಿಗಳು ತಂಡಗಳನ್ನ ಮಾಡಿಕೊಂಡು ಟಗರು ಬಿಡುಗಡೆ ಆಗಿರುವ ಬೆಂಗಳೂರಿನ ಪ್ರಮುಖ ಥಿಯೇಟರ್ ಗಳಿಗೆ ಭೇಟಿ ನೀಡಿ ಮೊಬೈಲ್ ನಲ್ಲಿ ವಿಡಿಯೋಗಳನ್ನ ತೆಗೆಯದಂತೆ ಹಾಗೂ ಪೈರಸಿ ಕಾಟದಿಂದ ಚಿತ್ರವನ್ನ ಕಾಪಾಡಲು ನಿರ್ಧರಿಸಿದ್ದಾರೆ.

Shivaraj Kumar's fans have decided to stop pairacy for Tagaru movie

ಕಳೆದ ಬಾರಿ 'ದೊಡ್ಮನೆ ಹುಡುಗ' ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿಯೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಇದೇ ರೀತಿಯಲ್ಲಿ ತಂಡಗಳನ್ನ ಮಾಡಿಕೊಂಡು ಸಿನಿಮಾಮಂದಿರಗಳಿಗೆ ಭೇಟಿ ನೀಡಿದ್ದರು.

ಟಗರು ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯ ಸಿನಿಮಾರಂಗದವನ್ನು ಆಕರ್ಶಿಸುತ್ತಿರುವ ಚಿತ್ರವಾಗಿದ್ದು. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ನಿರೀಕ್ಷೆಗಳು ದುಪ್ಪಟ್ಟಾಗುತ್ತಿದೆ.

Shivaraj Kumar's fans have decided to stop pairacy for Tagaru movie

ಟೈಟಲ್ ಕಾರ್ಡ್ ನಿಂದಲೂ ಸಿನಿಮಾ ಕಥೆ ಶುರುವಾಗುತ್ತೆ ಎಂದು ಈಗಾಗಲೇ ನಿರ್ದೇಶಕ ಸೂರಿ ತಿಳಿಸಿದ್ದಾರೆ. ವಾರಕ್ಕೂ ಮುಂಚಿನಿಂದಲೇ ಟಿಕೇಟ್ ಬುಕ್ಕಿಂಗ್ ಶುರುವಾಗಿದ್ದು ಅಭಿಮಾನಿಗಳು ಚಿತ್ರವನ್ನ ಬೆಳ್ಳಿ ಪರದೆ ಮೇಲೆ ನೋಡಿ ಕಣ್ಣುತುಂಬಿಕೊಳ್ಳಲು ಕಾತುರರಾಗಿದ್ದಾರೆ.

More from Filmibeat

English summary
Shivaraj Kumar's fans have decided to stop pairacy. The fans make group and will visit the theater which has been released Tagaru movie. tagaru Shivarajkumar, Bhavana and Manvitha Harish starrer movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X