ಶುರುವಾಯ್ತು ಶಿವಣ್ಣ ಅಭಿಮಾನಿಗಳಲ್ಲಿ 'ದ್ರೋಣ' ಟ್ರೆಂಡ್

By Naveen

Recommended Video

ಶಿವಣ್ಣನ ದ್ರೋಣ ಲುಕ್ ಸೃಷ್ಟಿಸಿದೆ ಹವಾ...!

ನಟ ಶಿವರಾಜ್ ಕುಮಾರ್ ಅವರ 'ದ್ರೋಣ' ಸಿನಿಮಾದ ಫೋಟೋ ಶೂಟ್ ಆಗಿದ್ದು, ಅದರ ಕೆಲವು ಫೋಟೋಗಳು ನಿನ್ನೆ ಬಿಡುಗಡೆಯಾಗಿತ್ತು. ಆದರೆ ಈಗ ಆ ಫೋಟೋಗಳ ಮೂಲಕ ಹೊಸ ಟ್ರೆಂಡ್ ಶುರು ಆಗಿದೆ.

ಶಿವರಾಜ್ ಕುಮಾರ್ ಈ ಚಿತ್ರದ ಒಂದು ಫೋಟೋದಲ್ಲಿ ಪೆನ್ ಅನ್ನು ಬಾಯಿಯಲ್ಲಿ ಇಟ್ಟುಕೊಂಡು ಪೋಸ್ ನೀಡಿದ್ದಾರೆ. ಆದರೆ ಈಗ ಅಭಿಮಾನಿಗಳು ಸಹ ಶಿವಣ್ಣನ ರೀತಿ ಪೆನ್ ಅನ್ನು ಇಟ್ಟುಕೊಂಡು ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಫೋಟೋಗಳ ಟ್ರೆಂಡ್ ಶುರು ಆಗಿದೆ. ಈ ಹಿಂದೆ 'ಕಿಲ್ಲಿಂಗ್ ವೀರಪ್ಪನ್' ಹಾಗೂ 'ಟಗರು' ಚಿತ್ರದ ಲುಕ್ ಗಳು ಕೂಡ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿತ್ತು.

 Shivarajkumar fans following his Drona movie style

ಅಂದಹಾಗೆ, 'ದ್ರೋಣ' ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು, ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಈ ಹಿಂದೆ ಚಿತ್ರಕ್ಕೆ ಇದ್ದ 'ಹರಿಹರ' ಟೈಟಲ್ ಅನ್ನು 'ದ್ರೋಣ' ಎಂದು ಬದಲಾಯಿಸಲಾಗಿದೆ.

 Shivarajkumar fans following his Drona movie style

ಶಿವರಾಜ್ ಕುಮಾರ್ ಅವರ 'ದ್ರೋಣ' ಸಿನಿಮಾಗೆ ಮಲೆಯಾಳಂ ನಟಿ ಇನಿಯಾ ಆಯ್ಕೆ ಆಗಿದ್ದಾರೆ. ಮೂಲತಃ ಕೇರಳದವರಾದ ಇನಿಯಾ ಅವರ ಎರಡನೇ ಕನ್ನಡ ಸಿನಿಮಾ ಇದಾಗಿದೆ.

More from Filmibeat

English summary
Kannada Actor Shivaraj kumar fans following his 'Drona' movie style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X