For Quick Alerts
  ALLOW NOTIFICATIONS  
  For Daily Alerts

  ಬಟ್ಟೆಗಳ ವಿಚಾರಕ್ಕೆ ಸಖತ್ ಸದ್ದು ಮಾಡುತ್ತಿರುವ ಶ್ರಿಯಾ ಶರಣ್

  By Naveen
  |

  ಹೀರೋಯಿನ್ ಗಳ ಬಟ್ಟೆ ಯಾವಾಗಲೂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತದೆ. ಈಗ ನಟಿ ಶ್ರಿಯಾ ಶರಣ್ ತಮ್ಮ ಬಟ್ಟೆಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಶ್ರಿಯಾ ಈಗ ಯಾವುದೇ ಬಟ್ಟೆ ಹಾಕಿದರೂ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಆಗುತ್ತಿದೆ.

  ತರಹೇವಾರಿ ಡ್ರೆಸ್ ಗಳ ಮೂಲಕ ಶ್ರಿಯಾ ಶರಣ್ ಕಣ್ಣು ಕುಕ್ಕುತ್ತಿದ್ದಾರೆ. ಆಗಾಗ ಹಾಟ್ ಡ್ರೆಸ್ ಹಾಕಿ ಫೋಟೋ ತೆಗೆದು ತಮ್ಮ ಫೇಸ್ ಬುಕ್ ನಲ್ಲಿ ಶ್ರಿಯಾ ಹಾಕುತ್ತಿರುತ್ತಾರೆ. ಹೊಸ ಹೊಸ ಲುಕ್ ಗಳಲ್ಲಿ ಎಂಟ್ರಿ ಕೊಟ್ಟ ಶ್ರಿಯಾ ಶರಣ್ ಅವರ ಸದ್ದು ಮಾಡಿದ ಕೆಲ ಫೋಟೋಗಳು ಇಲ್ಲಿವೆ ನೋಡಿ..

  ಹೊಸ ಹೇರ್ ಸ್ಟೈಲ್

  ಹೊಸ ಹೇರ್ ಸ್ಟೈಲ್

  ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರಿಯಾ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದರು. ಅವರ ಹೇರ್ ಸ್ಟೈಲ್ 'ಕಂದಸ್ವಾಮಿ' ಚಿತ್ರದಲ್ಲಿನ ಅವರ ಪಾತ್ರದ ಶೈಲಿಯಲ್ಲಿ ಇದ್ದಿದ್ದು ವಿಶೇಷ.

  ಸೈಮಾ ಕಾರ್ಯಕ್ರಮದಲ್ಲಿ

  ಸೈಮಾ ಕಾರ್ಯಕ್ರಮದಲ್ಲಿ

  ಕೆಲ ದಿನಗಳ ಹಿಂದಷ್ಟೆ ನಡೆದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರಿಯಾ ಗೋಲ್ಡನ್ ಡ್ರೆಸ್ ಹಾಕಿದ್ದರು. ಆ ಡ್ರೆಸ್ ನಲ್ಲಿ ಅವರು ಸಖತ್ ಹಾಟ್ ಆಗಿ ಕಾಣುತ್ತಿದ್ದರು.

  ಹಾಟ್ ಫೋಟೋಶೂಟ್

  ಹಾಟ್ ಫೋಟೋಶೂಟ್

  ಶ್ರಿಯಾ ಶರಣ್ ಅನೇಕ ಹಾಟ್ ಫೋಟೋ ಶೂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಅವರ ಆ ಕಿಲ್ಲಿಂಗ್ ಲುಕ್ ಗಳು ಅಭಿಮಾನಿಗಳ ನಿದ್ದೆ ಗೆಡಿಸುತ್ತದೆ.

  ಟಾಪ್ ನಟಿ

  ಟಾಪ್ ನಟಿ

  ಸೌತ್ ಸಿನಿಮಾದ ಟಾಪ್ ನಟಿಯರ ಪೈಕಿ ಶ್ರಿಯಾ ಶರಣ್ ಕೂಡ ಒಬ್ಬರು. ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಶ್ರಿಯಾ ಬಾಲಿವುಡ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

  ಕನ್ನಡದಲ್ಲಿ

  ಕನ್ನಡದಲ್ಲಿ

  ಶ್ರಿಯಾ ಶರಣ್ ಕನ್ನಡದಲ್ಲಿ ಎರಡು ಸಿನಿಮಾ ಮಾಡಿದ್ದಾರೆ. 'ಅರಸು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮತ್ತು 'ಚಂದ್ರ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಶ್ರಿಯಾ ಕಾಣಿಸಿಕೊಂಡಿದ್ದರು.

  English summary
  Check out pictures : Shriya Saran in Hot Dress

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X