ಸೈಮಾ 2018: ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡ ತಾರೆಯರ ಸಂಪೂರ್ಣ ಪಟ್ಟಿ

ಸೈಮಾ 2018 ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಸೆಪ್ಟೆಂಬರ್ 14 ಹಾಗೂ 15 ರಂದು ದುಬೈನಲ್ಲಿ ನಡೆದ ಈ ಸಮಾರಂಭಕ್ಕೆ ದಕ್ಷಿಣ ಭಾರತ ಚಿತ್ರರಂಗದ ತಾರೆಯರು ಮೆರಗು ನೀಡಿದರು.

ಕನ್ನಡ ಚಿತ್ರರಂಗದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಿಖಿಲ್ ಕುಮಾರ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ, ವಿ.ಹರಿಕೃಷ್ಣ ಸೇರಿದಂತೆ ಹಲವು ಸ್ಟಾರ್ ಗಳು ಸೈಮಾ 2018 ರಲ್ಲಿ ಪಾಲ್ಗೊಂಡಿದ್ದರು.

ಸೂಪರ್ ಡ್ಯೂಪರ್ ಹಿಟ್ ಆಗಿದ್ದ ಕನ್ನಡದ 'ರಾಜಕುಮಾರ' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಯಿತು. ಇನ್ನೂ ಅದೇ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.

ಸೈಮಾ ಪ್ರಶಸ್ತಿ 2018 ಸ್ವೀಕರಿಸಿದ ಕನ್ನಡ ತಾರೆಯರ ಪಟ್ಟಿ ಇಲ್ಲಿದೆ, ನೋಡಿ...

ಚಿತ್ರಕೃಪೆ: ಸೈಮಾ

ಬೆಸ್ಟ್ ಹೀರೋ-ಹೀರೋಯಿನ್ ಯಾರು.?

ಬೆಸ್ಟ್ ಹೀರೋ-ಹೀರೋಯಿನ್ ಯಾರು.?

ಅತ್ಯುತ್ತಮ ನಟ - ಪುನೀತ್ ರಾಜ್ ಕುಮಾರ್

ಅತ್ಯುತ್ತಮ ನಟಿ - ಶಾನ್ವಿ ಶ್ರೀವಾಸ್ತವ್

ಅತ್ಯುತ್ತಮ ನಟ (ಕ್ರಿಟಿಕ್ಸ್) - ಶ್ರೀಮುರಳಿ

ಅತ್ಯುತ್ತಮ ನಟಿ (ಕ್ರಿಟಿಕ್ಸ್) - ಶ್ರುತಿ ಹರಿಹರನ್

ಬೆಸ್ಟ್ ಡೈರೆಕ್ಟರ್ ಯಾರು.?

ಬೆಸ್ಟ್ ಡೈರೆಕ್ಟರ್ ಯಾರು.?

ಅತ್ಯುತ್ತಮ ನಿರ್ದೇಶಕ - ಸಂತೋಷ್ ಆನಂದ್ ರಾಮ್

ಅತ್ಯುತ್ತಮ ಚಿತ್ರ - ರಾಜಕುಮಾರ

ಅತ್ಯುತ್ತಮ ಛಾಯಾಗ್ರಾಹಕ - ಸಂತೋಷ್ ರೈ ಪತಾಜೆ

ಬೆಸ್ಟ್ ವಿಲನ್ ಯಾರು.?

ಬೆಸ್ಟ್ ವಿಲನ್ ಯಾರು.?

ಅತ್ಯುತ್ತಮ ಖಳ ನಟಿ - ಅಪೇಕ್ಷಾ ಪುರೋಹಿತ್

ಅತ್ಯುತ್ತಮ ಪೋಷಕ ನಟ - ಕಾಶೀನಾಥ್

ಅತ್ಯುತ್ತಮ ಪೋಷಕ ನಟಿ - ಭಾವನಾ ರಾವ್

ಯುವ ಪ್ರತಿಭೆಗಳಿಗೆ ಪ್ರಶಸ್ತಿಗಳು

ಯುವ ಪ್ರತಿಭೆಗಳಿಗೆ ಪ್ರಶಸ್ತಿಗಳು

ಅತ್ಯುತ್ತಮ ಉದಯೋನ್ಮುಖ ನಟ - ರಿಷಿ

ಅತ್ಯುತ್ತಮ ಉದಯೋನ್ಮುಖ ನಟಿ - ಏಕ್ತಾ ರಾಥೋಡ್

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ತರುಣ್ ಸುಧೀರ್

ಸಂಗೀತಗಾರರಿಗೆ ಪ್ರಶಸ್ತಿ

ಸಂಗೀತಗಾರರಿಗೆ ಪ್ರಶಸ್ತಿ

ಅತ್ಯುತ್ತಮ ಸಂಗೀತ ನಿರ್ದೇಶಕ - ವಿ.ಹರಿಕೃಷ್ಣ

ಅತ್ಯುತ್ತಮ ಹಿನ್ನಲೆ ಗಾಯಕ - ರವಿ ಬಸ್ರೂರ್

ಅತ್ಯುತ್ತಮ ಹಿನ್ನಲೆ ಗಾಯಕಿ - ಅನುರಾಧಾ ಭಟ್

ಅತ್ಯುತ್ತಮ ಗೀತ ಸಾಹಿತ್ಯ - ಸಂತೋಷ್ ಆನಂದ್ ರಾಮ್

More from Filmibeat

English summary
SIIMA 2018 Kannada: Here is the winners list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X