ಸೈಮಾ 2018: ಪ್ರಶಸ್ತಿ ಪಡೆದ ತೆಲುಗು ಸ್ಟಾರ್ ಗಳ ಪಟ್ಟಿ
ಪ್ರತಿಷ್ಟಿತ ಸೈಮಾ 2018 ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ಅದ್ಧೂರಿಯಲ್ಲಿ ನಡೆಯಿತು. ನಿನ್ನೆ (ಸೆಪ್ಟೆಂಬರ್ 15) ಕನ್ನಡ ಮತ್ತು ತೆಲುಗು ಚಿತ್ರರಂಗದ ತಾರೆಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆದ 'ಬಾಹುಬಲಿ' ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ಇದೇ ಚಿತ್ರದ ಅಭಿನಯಕ್ಕಾಗಿ ನಟ ಪ್ರಭಾಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇನ್ನೂ ರಾನಾ ದಗ್ಗೂಬಾಟಿ ಬೆಸ್ಟ್ ವಿಲನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಸೈಮಾ ಪ್ರಶಸ್ತಿ 2018 ಸ್ವೀಕರಿಸಿದ ತೆಲುಗು ತಾರೆಯರ ಪಟ್ಟಿ ಇಲ್ಲಿದೆ, ನೋಡಿ....
ಚಿತ್ರಕೃಪೆ: ಸೈಮಾ

ಬೆಸ್ಟ್ ಹೀರೋ ಯಾರು.?
ಅತ್ಯುತ್ತಮ ನಟ - ಪ್ರಭಾಸ್
ಅತ್ಯುತ್ತಮ ನಟ (ಕ್ರಿಟಿಕ್ಸ್) - ನಂದಮೂರಿ ಬಾಲಕೃಷ್ಣ
ಅತ್ಯುತ್ತಮ ಪೋಷಕ ನಟ - ಆದಿ
ಅತ್ಯುತ್ತಮ ಪೋಷಕ ನಟಿ - ಭೂಮಿಕಾ ಚಾವ್ಲಾ

ಬೆಸ್ಟ್ ಸಿನಿಮಾ ಯಾವುದು.?
ಅತ್ಯುತ್ತಮ ನಿರ್ಮಾಪಕ - ರಾಜೀವ್ ರೆಡ್ಡಿ (ಗೌತಮಿಪುತ್ರ ಶತಕರ್ಣಿ)
ಅತ್ಯುತ್ತಮ ನಿರ್ದೇಶಕ - ಎಸ್.ಎಸ್.ರಾಜಮೌಳಿ
ಅತ್ಯುತ್ತಮ ಚಿತ್ರ - ಬಾಹುಬಲಿ
ಅತ್ಯುತ್ತಮ ಛಾಯಾಗ್ರಾಹಕ - ಸೆಂಥಿಲ್ ಕುಮಾರ್

ಬೆಸ್ಟ್ ವಿಲನ್ ಯಾರು.?
ಅತ್ಯುತ್ತಮ ಖಳ ನಟ - ರಾನಾ ದಗ್ಗೂಬಾಟಿ
ವರ್ಷದ ಎಂಟರ್ ಟೇನರ್ - ರಾನಾ ದಗ್ಗೂಬಾಟಿ
ಅತ್ಯುತ್ತಮ ಹಾಸ್ಯ ನಟ - ರಾಹುಲ್ ರಾಮಕೃಷ್ಣ

ಯುವ ಪ್ರತಿಭೆಗಳಿಗೆ ಪ್ರಶಸ್ತಿಯ ಗರಿ
ಅತ್ಯುತ್ತಮ ಉದಯೋನ್ಮುಖ ನಟ - ಇಶಾನ್
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಸಂದೀಪ್ ರೆಡ್ಡಿ ವಂಗಾ
ಅತ್ಯುತ್ತಮ ಉದಯೋನ್ಮುಖ ನಟಿ - ಕಲ್ಯಾಣಿ ಪ್ರಿಯದರ್ಶನ್

ಸಂಗೀತಗಾರರಿಗೆ ಪ್ರಶಸ್ತಿ
ಅತ್ಯುತ್ತಮ ಸಂಗೀತ ನಿರ್ದೇಶಕ - ಎಂ.ಎಂ.ಕೀರವಾಣಿ
ಅತ್ಯುತ್ತಮ ಹಿನ್ನಲೆ ಗಾಯಕ - ಕಾಲಭೈರವ
ಅತ್ಯುತ್ತಮ ಹಿನ್ನಲೆ ಗಾಯಕಿ - ಮಧು ಪ್ರಿಯಾ
ಅತ್ಯುತ್ತಮ ಸಾಹಿತ್ಯ - ಸುದ್ದಾಲ ಅಶೋಕ್ ತೇಜಾ


Click it and Unblock the Notifications











