SIIMA 2023: ಸೈಮಾ ಕನ್ನಡ ಸಂಪೂರ್ಣ ನಾಮಿನೇಷನ್ಸ್ ಪ್ರಕಟ; ವೋಟ್ ಮಾಡುವುದು ಹೇಗೆ?
ಕಳೆದ ವರ್ಷ 2022ರಲ್ಲಿ ಬಿಡುಗಡೆಗೊಂಡಿದ್ದ ಚಲನಚಿತ್ರಗಳಿಗೆ ಈ ವರ್ಷ ಸೈಮಾ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಿಗೆ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಯನ್ನು ನೀಡಲಾಗಲಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 2, ಕಾಂತಾರ, ಜೇಮ್ಸ್, ವಿಕ್ರಾಂತ್ ರೋಣ ಹಾಗೂ 777 ಚಾರ್ಲಿ ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ಈ ಬಾರಿ ನಾಮಿನೇಟ್ ಆಗಿದ್ದು, ಸದ್ಯ ಸೈಮಾ ಯಾವ ಕೆಟಗರಿಗಳಲ್ಲಿ ಯಾವ ಚಿತ್ರಗಳು ಹಾಗೂ ಕಲಾವಿದರು ನಾಮಿನೇಟ್ ಆಗಿದ್ದಾರೆ ಎಂಬುದನ್ನು ಪ್ರಕಟಿಸಿದೆ. ಇದಕ್ಕಾಗಿ ವೋಟ್ ಪೋಲ್ ಅನ್ನೂ ಸಹ ಸೈಮಾ ತೆರೆದಿದ್ದು, ಸಿನಿ ರಸಿಕರು siiima.in ವೆಬ್ ತಾಣಕ್ಕೆ ಭೇಟಿ ನೀಡಿ 'Votings 2023' ಆಯ್ಕೆಯಡಿಯಲ್ಲಿ ವೋಟ್ ಮಾಡಬಹುದಾಗಿದೆ.

ಇನ್ನು ಕನ್ನಡದಲ್ಲಿ ಯಾವ ಕೆಟಗರಿಯಲ್ಲಿ ಯಾವೆಲ್ಲಾ ಚಿತ್ರಗಳು ಹಾಗೂ ಯಾರೆಲ್ಲಾ ಕಲಾವಿದರು ನಾಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಅತ್ಯುತ್ತಮ ಚಿತ್ರ:
ಪರಂವಾ ಸ್ಟುಡಿಯೋಸ್ - 777 ಚಾರ್ಲಿ
ಹೊಂಬಾಳೆ ಫಿಲ್ಮ್ಸ್ - ಕಾಂತಾರ
ಹೊಂಬಾಳೆ ಫಿಲ್ಮ್ಸ್ - ಕೆಜಿಎಫ್ ಚಾಪ್ಟರ್ 2
ಕೃಷ್ಣ ಟಾಕೀಸ್ - ಲವ್ ಮಾಕ್‌ಟೇಲ್ 2
ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್, ಇನ್ವೇನಿಯೋ ಒರಿಜಿನ್ - ವಿಕ್ರಾಂತ್ ರೋಣ
ಅತ್ಯುತ್ತಮ ನಿರ್ದೇಶಕ:
ಅನುಪ್ ಭಂಡಾರಿ - ವಿಕ್ರಾಂತ್ ರೋಣ
ಡಾರ್ಲಿಂಗ್ ಕೃಷ್ಣ - ಲವ್ ಮಾಕ್‌ಟೇಲ್ 2
ಕಿರಣರಾಜ್ ಕೆ - 777 ಚಾರ್ಲಿ
ಪ್ರಶಾಂತ್ ನೀಲ್ - ಕೆಜಿಎಫ್ ಚಾಪ್ಟರ್ 2
ರಿಷಬ್ ಶೆಟ್ಟಿ - ಕಾಂತಾರ
ಅತ್ಯುತ್ತಮ ನಟ:
ಪುನೀತ್ ರಾಜ್‌ಕುಮಾರ್ - ಜೇಮ್ಸ್
ರಕ್ಷಿತ್ ಶೆಟ್ಟಿ - 777 ಚಾರ್ಲಿ
ರಿಷಬ್ ಶೆಟ್ಟಿ - ಕಾಂತಾರ
ಶಿವರಾಜಕುಮಾರ್ - ವೇದ
ಸುದೀಪ್ - ವಿಕ್ರಾಂತ್ ರೋಣ
ಯಶ್ - ಕೆಜಿಎಫ್ ಚಾಪ್ಟರ್ 2
ಅತ್ಯುತ್ತಮ ನಟಿ:
ಆಶಿಕಾ ರಂಗನಾಥ್ - ರೇಮೋ
ಚೈತ್ರ ಆಚಾರ್ - ಗಿಲ್ಕಿ
ರಚಿತಾ ರಾಮ್ - ಮಾನ್ಸೂನ್ ರಾಗ
ಸಪ್ತಮಿ ಗೌಡ - ಕಾಂತಾರ
ಶರ್ಮಿಳಾ ಮಾಂಡ್ರೆ - ಗಾಳಿಪಟ ೨
ಶ್ರೀನಿಧಿ ಶೆಟ್ಟಿ - ಕೆಜಿಎಫ್ ಚಾಪ್ಟರ್ 2
ಅತ್ಯುತ್ತಮ ಪೋಷಕ ನಟ:
ಕಿಶೋರ್ - ಕಾಂತಾರ
ದಿಗಂತ್ ಮಂಚಾಲೆ - ಗಾಳಿಪಟ ೨
ಅಚ್ಯುತ್ ಕುಮಾರ್ - ಕೆಜಿಎಫ್ ಚಾಪ್ಟರ್ 2
ರಂಗಾಯಣ ರಘು - ಜೇಮ್ಸ್
ರಾಜ್ ಬಿ ಶೆಟ್ಟಿ - 777 ಚಾರ್ಲಿ
ಅತ್ಯುತ್ತಮ ಪೋಷಕ ನಟಿ:
ಅದಿತಿ ಸಾಗರ್ - ವೇದ
ಕಾರುಣ್ಯ ರಾಮ್ - ಪೆಟ್ರೋಮ್ಯಾಕ್ಸ್
ಸಾಕ್ಷಿ ಮೇಘನಾ - ಲಿಸಾ
ಶರ್ಮಿತಾ ಗೌಡ - ಫ್ಯಾಮಿಲಿ ಪ್ಯಾಕ್
ಶುಭರಕ್ಷಾ - ಹೋಮ್ ಮಿನಿಸ್ಟರ್
ಅತ್ಯುತ್ತಮ ಸಂಗೀತ ನಿರ್ದೇಶಕ:
ಅಜನೀಶ್ ಲೋಕನಾಥ್ - ಕಾಂತಾರ
ಅರ್ಜುನ್ ಜನ್ಯ - ಏಕ್ ಲವ್ ಯಾ
ನಕುಲ್ ಅಭಯಂಕರ್ - ಲವ್ ಮಾಕ್‌ಟೇಲ್ 2
ನೋಬಿನ್ ಪಾಲ್ - 777 ಚಾರ್ಲಿ
ರವಿ ಬಸ್ರೂರ್ - ಕೆಜಿಎಫ್ ಚಾಪ್ಟರ್ 2
ಅತ್ಯುತ್ತಮ ಗೀತರಚನೆಕಾರ:
ಪ್ರಮೋದ್ ಮರವಂತೆ - ಸಿಂಗಾರ ಸಿರಿಯೆ (ಕಾಂತಾರ)
ರಾಘವೇಂದ್ರ ಕಾಮತ್ - ಇದೇ ಸ್ವರ್ಗ (ಲವ್ ಮಾಕ್‌ಟೇಲ್ 2)
ರವಿ ಬಸ್ರೂರ್ - ತೂಫಾನ್ (ಕೆಜಿಎಫ್ ಚಾಪ್ಟರ್ 2)
ಶಶಾಂಕ್ - ಜಗವೇ ನೀನು ಗೆಳತಿಯೇ (ಲವ್ 360)
ವಿ ನಾಗೇಂದ್ರ ಪ್ರಸಾದ್ - ಬೆಳಕಿನ ಕವಿತೆ (ಬನಾರಸ್)
ಅತ್ಯುತ್ತಮ ಹಿನ್ನೆಲೆ ಗಾಯಕ:
ಕೆ ಎಸ್ ಹರಿಶಂಕರ್ - ದ ಹಿಮ್ ಆಫ್ ಧರ್ಮ (777 ಚಾರ್ಲಿ)
ಸಂಜಿತ್ ಹೆಗ್ಡೆ - ಬೆಳಕಿನ ಕವಿತೆ (ಬನಾರಸ್)
ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ಮನೀಶ್ ದಿನಕರ್ - ಸುಲ್ತಾನ (ಕೆಜಿಎಫ್ ಚಾಪ್ಟರ್ 2)
ಸಿದ್ ಶ್ರೀರಾಮ್ - ಜಗವೇ ನೀನು ಗೆಳತಿಯೇ (ಲವ್ 360)
ವಿಜಯ್ ಪ್ರಕಾಶ್ - ಸಿಂಗಾರ ಸಿರಿಯೆ (ಕಾಂತಾರ)
ಅತ್ಯುತ್ತಮ ಹಿನ್ನೆಲೆ ಗಾಯಕಿ:
ಐಶ್ವರ್ಯಾ ರಂಗರಾಜನ್ - ಮೀಟ್ ಮಾಡಣ (ಏಕ್ ಲವ್ ಯಾ)
ಚೈತ್ರ ಆಚಾರ್ - ಸೋಲ್ ಆಫ್ ಬೆಂಕಿ (ಬೆಂಕಿ)
ಮಂಗ್ಲಿ - ಗಿಲಕ್ಕೊ ಶಿವ (ವೇದ)
ಸುಚೇತಾ ಬಸ್ರೂರು - ಗಗನ ನೀ (ಕೆಜಿಎಫ್ ಚಾಪ್ಟರ್ 2)
ಸುನಿಧಿ ಚೌಹಾಣ್ - ರಾ ರಾ ರಕ್ಕಮ್ಮ (ವಿಕ್ರಾಂತ್ ರೋಣ)
ಅತ್ಯುತ್ತಮ ಖಳ ನಟ
ಅಚ್ಯುತ್ ಕುಮಾರ್ - ಕಾಂತಾರ
ಅಪೂರ್ವ ಕಾಸರವಳ್ಳಿ - ಗುರು ಶಿಷ್ಯರು
ಮೇಕಾ ಶ್ರೀಕಾಂತ್ - ಜೇಮ್ಸ್
ನಿರೂಪ್ ಭಂಡಾರಿ - ವಿಕ್ರಾಂತ್ ರೋಣ
ಸಂಜಯ್ ದತ್ - ಕೆಜಿಎಫ್ ಚಾಪ್ಟರ್ 2
ಅತ್ಯುತ್ತಮ ಉದಯೋನ್ಮುಖ ನಟ:
ಧೀರೆನ್ ರಾಮ್‌ಕುಮಾರ್ - ಶಿವ 143
ಕಾರ್ತಿಕ್ ಮಹೇಶ್ - ಡೊಳ್ಳು
ಮಧುಸೂಧನ್ ಗೋವಿಂದ್ - ಮೇಡ್ ಇನ್ ಬೆಂಗಳೂರು
ವಿಕ್ರಮ್ ರವಿಚಂದ್ರನ್ - ತ್ರಿವಿಕ್ರಮ
ಜೈದ್ ಖಾನ್ - ಬನಾರಸ್
ಪೃಥ್ವಿ ಶಾಮನೂರು - ಪದವಿ ಪೂರ್ವ
ಅತ್ಯುತ್ತಮ ಉದಯೋನ್ಮುಖ ನಟಿ:
ಅಂಜಲಿ ಅನೀಶ್ - ಪದವಿ ಪೂರ್ವ
ನೀತಾ ಅಶೋಕ್ - ವಿಕ್ರಾಂತ್ ರೋಣ
ನಿಧಿ ಹೆಗಡೆ - ಡೊಳ್ಳು
ರಚನಾ ಇಂದರ್ - ಲವ್ 360
ರೀಷ್ಮಾ ನಾನಯ್ಯ - ಏಕ್ ಲವ್ ಯಾ
ಮೇಘಾ ಶೆಟ್ಟಿ - ದಿಲ್ಪಸಂದ್
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ:
ಹರಿಪ್ರಸಾದ್ ಜಯಣ್ಣ - ಪದವಿ ಪೂರ್ವ
ಇಸ್ಲಾಹುದ್ದೀನ್ ಎನ್ ಎಸ್ - ನೋಡಿ ಸ್ವಾಮಿ ಇವನು ಇರೋದೇ ಹೀಗೆ
ಪ್ರದೀಪ್ ಶಾಸ್ತ್ರಿ - ಮೇಡ್ ಇನ್ ಬೆಂಗಳೂರು
ಸಾಗರ್ ಪುರಾಣಿಕ್ - ಡೊಳ್ಳು
ಶೂನ್ಯಾ - ಹೆಡ್ ಬುಷ್
ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ:
ಅಪೇಕ್ಷಾ ಪುರೋಹಿತ್ ಮತ್ತು ಪವನ್ ಒಡೆಯರ್ - ಡೊಳ್ಳು
ಬಾಲಕೃಷ್ಣ ಬಿ ಎಸ್ - ಮೇಡ್ ಇನ್ ಬೆಂಗಳೂರು
ಜಿತೇಂದ್ರ ಮಂಜುನಾಥ್ - ಕಾಣೆಯಾದವರ ಬಗ್ಗೆ ಪ್ರಕಟಣೆ
ನಾಗರಾಜ್ ಪಿ ಅಜ್ಜಂಪುರ - ರಾಜಾ ರಾಣಿ ರೋರರ್ ರಾಕೆಟ್
ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವಿ - ಹೋಮ್ ಮಿನಿಸ್ಟರ್
ಅತ್ಯುತ್ತಮ ಛಾಯಾಗ್ರಾಹಕ:
ಅರವಿಂದ್ ಕಶ್ಯಪ್ - ಕಾಂತಾರ
ಭುವನ್ ಗೌಡ - ಕೆಜಿಎಫ್ ಚಾಪ್ಟರ್ 2
ಮಹೇನ್ ಸಿಂಹ - ಏಕ್ ಲವ್ ಯಾ
ಸಂತೋಷ್ ರೈ ಪಾತಾಜೆ - ಗಾಳಿಪಟ ೨
ವಿಲಿಯಂ ಡೇವಿಡ್ - ವಿಕ್ರಾಂತ್ ರೋಣ
ಅತ್ಯುತ್ತಮ ಹಾಸ್ಯ ನಟ:
ಚಿಕ್ಕಣ್ಣ - ತ್ರಿವಿಕ್ರಮ
ಕುರಿ ಪ್ರತಾಪ್ - ತ್ರಿಬಲ್ ರೈಡಿಂಗ್
ನಾಗಭೂಷಣ - ಕಾಂತಾರ
ಪ್ರಕಾಶ್ ತೂಮಿನಾಡ್ - ಲಕ್ಕಿಮ್ಯಾನ್
ಸಾಧು ಕೋಕಿಲ - ಅವತಾರ ಪುರುಷ


Click it and Unblock the Notifications











