For Quick Alerts
  ALLOW NOTIFICATIONS  
  For Daily Alerts

  ಸೈಮಾ ಪ್ರಶಸ್ತಿ ರೇಸ್: ಕೆಂಡಸಂಪಿಗೆ, ರಂಗಿತರಂಗ ಚಿತ್ರದ್ದೇ ಹವಾ!

  By ಜೇಮ್ಸ್ ಮಾರ್ಟಿನ್
  |

  ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಐದನೇ ಆವೃತ್ತಿಗಾಗಿ ನಾಮಾಂಕಿತ ಪಟ್ಟಿ ಪ್ರಕಟಗೊಂಡಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿನ ಪ್ರತಿಭಾವಂತರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

  ಶ್ರೇಷ್ಠ ನಟ, ನಟಿ, ಚಿತ್ರ ವಿಭಾಗವಲ್ಲದೆ ಛಾಯಾಗ್ರಾಹಕ, ಸಾಹಸ ಸಂಯೋಜನೆ, ನೆಗಟೀವ್ ಪಾತ್ರ, ಬಾಲನಟಿ, ಚೊಚ್ಚಲ ನಿರ್ಮಾಪಕ ಹೀಗೆ 15ಕ್ಕೂ ಹೆಚ್ಚು ಕೆಟಗೆರಿಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.[ಸೈಮಾ ಪ್ರಶಸ್ತಿ : ಯಶ್ -ರಾಧಿಕಾ ಸೇರಿ ತಾರೆಯರ ರಂಗು]

  ಎಲ್ಲಾ ಕೆಟಗೆರಿಗಳಲ್ಲಿ ನಾಮಾಂಕಿತರ ಪಟ್ಟಿ ಸೈಮಾ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ. ನಿಮ್ಮ ಆಯ್ಕೆಯನ್ನು ಸೂಚಿಸಬಹುದು ಎಂದು ಸೈಮಾ ಚೇರ್ಮನ್ ಬೃಂದಾ ಪ್ರಸಾದ್ ಹೇಳಿದ್ದಾರೆ. [ಸೈಮಾ ಅವಾರ್ಡ್ಸ್ 2014: ಪುನೀತ್ ಗೆ ವಿಶೇಷ ಗೌರವ]

  ದುನಿಯಾ ಸೂರಿ ಅವರ 'ಕೆಂಡಸೆಂಪಿಗೆ', ಅನೂಪ್ ಭಂಡಾರಿ ಅವರ 'ರಂಗಿತರಂಗ' ತಲಾ 10 ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿವೆ. ಯಶ್ ಅಭಿನಯದ ಮಾಸ್ಟರ್ ಪೀಸ್, ಶಶಾಂಕ್ ನಿರ್ದೇಶನ 'ಕೃಷ್ಣಲೀಲಾ' ತಲಾ 7 ವಿಭಾಗಗಳಲ್ಲಿ, ಉಪೇಂದ್ರ ಅವರ 'ಉಪ್ಪಿ 2' ಚಿತ್ರ 5 ವಿಭಾಗದಲ್ಲಿ ಸ್ಪರ್ಧೆಯಲ್ಲಿದೆ. [ಸೈಮಾ ಪ್ರಶಸ್ತಿ 2015 : ದಾಖಲೆ ಬರೆದ ರಾಮಾಚಾರಿ 'ಯಶ್']

  ಶ್ರೇಷ್ಠ ಚಿತ್ರ

  ಶ್ರೇಷ್ಠ ಚಿತ್ರ

  * ಕೆಂಡಸಂಪಿಗೆ (ಪರಿಮಳ ಫಿಲಂ ಫ್ಯಾಕ್ಟರಿ)
  * ರಂಗಿತರಂಗ (ಶ್ರೀ ದೇವಿ ಎಂಟರ್ಟೈನರ್ಸ್)
  * ಮೈತ್ರಿ (ಓಂಕಾರ್ ಮೂವೀಸ್)
  * ಉಪ್ಪಿ 2 (ಉಪೇಂದ್ರ ಪ್ರೊಡಕ್ಷನ್ಸ್)
  * ಕೃಷ್ಣ ಲೀಲಾ (ಶ್ರೀ ಕೃಷ್ಣಾ ಆರ್ಟ್ ಕ್ರಿಯೇಷನ್ಸ್)

  ಶ್ರೇಷ್ಠ ನಿರ್ದೇಶಕ

  ಶ್ರೇಷ್ಠ ನಿರ್ದೇಶಕ

  * ಶಶಾಂಕ್ (ಕೃಷ್ಣಲೀಲಾ)
  * ಉಪೇಂದ್ರ (ಉಪ್ಪಿ 2)
  * ಪವನ್ ಒಡೆಯರ್ (ರಣ ವಿಕ್ರಮ)
  * ದುನಿಯಾ ಸೂರಿ (ಕೆಂಡಸಂಪಿಗೆ)
  * ಚಂದ್ರಶೇಖರ್ ಬಂಡಿಯಪ್ಪ (ರಥಾವರ)

  ಶ್ರೇಷ್ಠ ಕಾಮಿಡಿಯನ್

  ಶ್ರೇಷ್ಠ ಕಾಮಿಡಿಯನ್

  * ಸಾಧು ಕೋಕಿಲ (ರಾಮ್ ಲೀಲಾ)
  * ಚಿಕ್ಕಣ್ಣ (ಮಾಸ್ಟರ್ ಪೀಸ್)
  * ರಂಗಾಯಣ ರಘು (ರಣ ವಿಕ್ರಮ)
  * ಅಚ್ಯುತ್ ಕುಮಾರ್ (ಕೃಷ್ಣಲೀಲಾ)
  * ತಬ್ಲಾ ಲೀಲಾ (ಎಂದೆಂದಿಗೂ)

  ನೆಗಟಿವ್ ರೋಲ್ ನಟ

  ನೆಗಟಿವ್ ರೋಲ್ ನಟ

  * ಪಿ ರವಿಶಂಕರ್ (ಮಾಸ್ಟರ್ ಪೀಸ್)
  * ಸಾಯಿಕುಮಾರ್ (ರಂಗಿತರಂಗ)
  * ವಿಕ್ರಮ್ ಸಿಂಗ್ (ರಣವಿಕ್ರಮ)
  * ಪ್ರಕಾಶ್ ಬೆಳವಾಡಿ (ಕೆಂಡಸಂಪಿಗೆ)
  * ಪ್ರಕಾಶ್ ರೈ (ಮಿ. ಐರಾವತ)

  ಶ್ರೇಷ್ಠ ಪೋಷಕ ನಟ

  ಶ್ರೇಷ್ಠ ಪೋಷಕ ನಟ

  * ರಾಜೇಶ್ ನಟರಂಗ (ಕೆಂಡಸಂಪಿಗೆ)
  * ಪಿ ರವಿಶಂಕರ್ (ಆಟಗಾರ)
  * ಪನ್ನಗ ಭರಣ(ಮೃಗಶೀರ)
  * ಚೇತನ್ ಚಂದ್ರ(ಪ್ಲಸ್)
  * ಅರವಿಂದ್ ರಾವ್ (ರಂಗಿತರಂಗ)

  ಶ್ರೇಷ್ಠ ಸಾಹಿತಿ

  ಶ್ರೇಷ್ಠ ಸಾಹಿತಿ

  ಮಂಜು ಮಾಂಡವ್ಯ (Annange Love / Masterpiece)
  ಜಯಂತ್ ಕಾಯ್ಕಿಣಿ (Kanasali Nadesu / Kendasampige)
  ಕೆ ಕಲ್ಯಾಣ್ (Ninnalle / Endendigu)
  ಅನೂಪ್ ಭಂಡಾರಿ (Ee Sanje / RangiTaranga)
  ಎಪಿ ಅರ್ಜುನ್ (Raja Rani / Rhaatee)

  ಶ್ರೇಷ್ಠ ಸಂಗೀತಗಾರ

  ಶ್ರೇಷ್ಠ ಸಂಗೀತಗಾರ

  ವಿ ಹರಿಕೃಷ್ಣ (ಮಾಸ್ಟರ್ ಪೀಸ್)
  ಶ್ರೀಧರ್ ವಿ ಸಂಭ್ರಮ್ (ಕೃಷ್ಣಲೀಲ)
  ಗುರುಕಿರಣ್ (ಉಪ್ಪಿ 2)
  ಅರ್ಜುನ್ ಜನ್ಯ (ವಜ್ರಕಾಯ)
  ಅನೂಪ್ ಭಂಡಾರಿ (ರಂಗಿತರಂಗ)

  ಶ್ರೇಷ್ಠ ಹಿನ್ನೆಲೆ ಗಾಯಕಿ

  ಶ್ರೇಷ್ಠ ಹಿನ್ನೆಲೆ ಗಾಯಕಿ

  ಅನುರಾಧಾ ಭಟ್ (Mareyada Pustaka / Rathaavara)
  ಇಂಚರಾ ರಾವ್ (Kareyole / RangiTaranga)
  ಇಂದು ನಾಗರಾಜ್ (Ka Thalakatu / Mr. Airavata)
  ಶ್ವೇತಾ ಮೋಹನ್ (Kanasali Nadesu / Kendasampige)
  ಅಪೂರ್ವ ಶ್ರೀಧರ್ (Krishna Calling / Krishna Leela)

  ಶ್ರೇಷ್ಠ ಹಿನ್ನೆಲೆ ಗಾಯಕ

  ಶ್ರೇಷ್ಠ ಹಿನ್ನೆಲೆ ಗಾಯಕ

  ಗುರುಕಿರಣ್ (Baekoo Baekoo / Uppi 2)
  ವಿಜಯ್ ಪ್ರಕಾಶ್ (Airdelu Airchilu / Rana Vikrama)
  ಅರ್ಮಾನ್ ಮಲೀಕ್ (Free Ide / Siddhartha)
  ಸಂತೋಶ್ ವೆಂಕಿ (Raja Rani / Rhaatee)
  ಕಾರ್ತಿಕ್ (Nenape Nithya Mallige / Kendasampige)

  ಶ್ರೇಷ್ಠ ಉದಯೋನ್ಮುಖ ನಟಿ

  ಶ್ರೇಷ್ಠ ಉದಯೋನ್ಮುಖ ನಟಿ

  * ನಭಾ ನಟೇಶ್ (ವಜ್ರಕಾಯ)
  * ಮಾನ್ವಿತಾ ಹರೀಶ್ (ಕೆಂಡಸಂಪಿಗೆ)
  * ಊರ್ವಶಿ ರೌಟೆಲಾ (ಮಿ. ಐರಾವತ)
  * ರಾಧಿಕಾ ಚೇತನ್ (ರಂಗಿತರಂಗ)
  * ಅಪೂರ್ವ ಗೌಡ (ಫಸ್ಟ್ Rank ರಾಜು)

  ಶ್ರೇಷ್ಠ ಉದಯೋನ್ಮುಖ ನಿರ್ದೇಶಕ

  ಶ್ರೇಷ್ಠ ಉದಯೋನ್ಮುಖ ನಿರ್ದೇಶಕ

  * ರಾಜ್ ಕುಮಾರ್ ರೆಡ್ಡಿ (ಊಜಾ)
  * ಮಂಜು ಮಾಂಡವ್ಯ (ಮಾಸ್ಟರ್ ಪೀಸ್)
  * ಅನೂಪ್ ಭಂಡಾರಿ (ರಂಗಿತರಂಗ)
  * ಇಮ್ರಾನ್ ಸರ್ದಾರಿಯಾ (ಎಂದೆಂದಿಗೂ)
  * ಪ್ರಿಯಾ ಬೆಳ್ಳಿಯಪ್ಪ (ರಿಂಗ್ ರೋಡ್ ಸುಮ)

  ಶ್ರೇಷ್ಠ ಉದಯೋನ್ಮುಖ ನಟ

  ಶ್ರೇಷ್ಠ ಉದಯೋನ್ಮುಖ ನಟ

  * ನಿರೂಪ್ ಭಂಡಾರಿ (ರಂಗಿತರಂಗ)
  * ವಿನಯ್ ರಾಜ್ ಕುಮಾರ್ (ಸಿದ್ದಾರ್ಥ)
  * ಸಂತೋಶ್ ರೇವಾ (ಕೆಂಡಸಂಪಿಗೆ)
  * ಮಹೇಶ್ (ನಮಕ್ ಹರಾಮ್)
  * ಪ್ರತಾಪ್ ನಾರಾಯಣ್ (ಬೆಂಕಿಪಟ್ಣ)

  ಶ್ರೇಷ್ಠ ನಟಿ

  ಶ್ರೇಷ್ಠ ನಟಿ

  * ರಾಧಿಕಾ ಪಂಡಿತ್ (ಎಂದೆಂದಿಗೂ)
  * ರಚಿತಾ ರಾಮ್ (ರನ್ನ)
  * ಮಯೂರಿ ಕ್ಯಾತರಿ (ಕೃಷ್ಣ ಲೀಲಾ)
  * ಪರೂಲ್ ಯಾದವ್ (ವಾಸ್ತುಪ್ರಕಾರ)
  * ಶಾನ್ವಿ ಶ್ರೀವಾಸ್ತವ್ (ಮಾಸ್ಟರ್ ಪೀಸ್)

  ಶ್ರೇಷ್ಠ ಪೋಷಕ ನಟಿ

  ಶ್ರೇಷ್ಠ ಪೋಷಕ ನಟಿ

  * ಶೀತಲ್ ಶೆಟ್ಟಿ (ಕೆಂಡಸಂಪಿಗೆ)
  * ತೇಜಸ್ವಿನಿ ಪ್ರಕಾಶ್ (ಗೂಳಿಹಟ್ಟಿ)
  * ದೀಪಿಕಾ ಕಾಮಯ್ಯ (ನೀನೆ ಬರಿ ನೀನೆ)
  * ಕರುಣ್ಯಾ ರಾಮ್ (ವಜ್ರಕಾಯ)
  * ಐಶ್ವರ್ಯಾ ನಾಗ್ (ಮುದ್ದು ಮನಸೇ)

  ಶ್ರೇಷ್ಠ ನಟ

  ಶ್ರೇಷ್ಠ ನಟ

  ಯಶ್ (ಮಾಸ್ಟರ್ ಪೀಸ್)
  ಅಜಯ್ ರಾವ್ (ಕೃಷ್ಣಲೀಲಾ)
  ನೀನಾಸಂ ಸತೀಶ್ (ರಾಕೆಟ್)
  ಪುನೀತ್ ರಾಜ್ ಕುಮಾರ್ (ರಣ ವಿಕ್ರಮ)
  ಉಪೇಂದ್ರ (ಉಪ್ಪಿ 2)

  ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

  English summary
  The nomination list of fifth edition of South Indian International Movie Awards (SIIMA) in Tamil, Telugu, Malayalam and Kannada language films has been announced. Voting for the same will be opened to audience. Duniya Suri's "Kendasampige" and Anup Bhandari's "RangiTaranga" have dominated the list
  Friday, May 27, 2016, 19:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X