Siima Awards 2019: ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ

8ನೇ ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ (ಆಗಸ್ಟ್ 15) ರಂದು ಕತಾರ್ ನಲ್ಲಿ ನಡೆದಿದೆ. ಈ ಬಾರಿ ಸೈಮಾ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Siima Award 2019 kannada winners list

ಅತ್ಯುತ್ತಮ ಸಿನಿಮಾ ಕೆಜಿಎಫ್

ಅತ್ಯುತ್ತಮ ನಟ ಯಶ್ (ಕೆಜಿಎಫ್)

ಅತ್ಯುತ್ತಮ ನಟಿ ರಚಿತಾ ರಾಮ್ (ಅಯೋಗ್ಯ)

ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್ (ಕೆಜಿಎಫ್)

ಅತ್ಯುತ್ತಮ ಖಳ ನಟ ಧನಂಜಯ್ (ಟಗರು)

ಅತ್ಯುತ್ತಮ ನವ ನಟಿ ಅನುಪಮ ಗೌಡ (ಆ ಕರಾಳ ರಾತ್ರಿ)

ಅತ್ಯುತ್ತಮ ನವ ನಿರ್ದೇಶಕ ಮಹೇಶ್ ಕುಮಾರ್ (ಅಯೋಗ್ಯ)

ಅತ್ಯುತ್ತಮ ಗೀತರಚನೆ ಚೇತನ್ ಕುಮಾರ್ (ಏನಮ್ಮಿ ಏನಮ್ಮಿ)

ಅತ್ಯುತ್ತಮ ಪೋಷಕ ನಟ ಪ್ರಕಾಶ್ ಕೆ ತುಮಿನಾಡು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)

ಅತ್ಯುತ್ತಮ ಪೋಷಕ ನಟಿ ಅರ್ಚನಾ (ಕೆಜಿಎಫ್)

ಅತ್ಯುತ್ತಮ ಗಾಯಕಿ ಅನನ್ಯ ಭಟ್ (ಹೋಲ್ಡನ್..ಹೋಲ್ಡನ್..)

ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ (ಕೆಜಿಎಫ್)

ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರ್ (ಕೆಜಿಎಫ್)

Siima Award 2019 kannada winners list

ಉಳಿದ ಸೈಮಾ ಪ್ರಶಸ್ತಿಗಳ ವಿವರಕ್ಕಾಗಿ ನಿರೀಕ್ಷಿಸಿ...

More from Filmibeat

English summary
SIIMA (South Indian International Movie Awards) 2019 kannada winners list. Rocky Bhai Yash Got Best Actor Siima Award 2019 For KGF movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X