twitter
    For Quick Alerts
    ALLOW NOTIFICATIONS  
    For Daily Alerts

    ಸೈಮಾ 2018 : 'ವಿಕ್ರಂ ವೇದ' ಅತ್ಯುತ್ತಮ ತಮಿಳು ಸಿನಿಮಾ

    |

    ಸೈಮಾ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿನ್ನೆ ನಡೆದಿದೆ. ದುಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ದಿಗ್ಗಜ ಕಲಾವಿದರು ಭಾಗಿಯಾಗಿದ್ದರು.

    'ಸೈಮಾ' ಪ್ರಶಸ್ತಿಯಲ್ಲಿ 'ರಾಜಕುಮಾರ' ಒನ್ ಮ್ಯಾನ್ ಶೋ: 9 ವಿಭಾಗದಲ್ಲಿ ನಾಮಿನೇಟ್ 'ಸೈಮಾ' ಪ್ರಶಸ್ತಿಯಲ್ಲಿ 'ರಾಜಕುಮಾರ' ಒನ್ ಮ್ಯಾನ್ ಶೋ: 9 ವಿಭಾಗದಲ್ಲಿ ನಾಮಿನೇಟ್

    ನಿನ್ನೆ ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾಲಿವುಡ್ ಚಿತ್ರಗಳ ಪೈಕಿ 'ವಿಕ್ರಂ ವೇದ' ಬೆಸ್ಟ್ ಸಿನಿಮಾ ಅಂತ ಕರೆಸಿಕೊಂಡಿದೆ. ಪ್ರೇಕ್ಷಕರ ಪ್ರೀತಿ ಪಡೆದಿದ್ದ ಈ ಸಿನಿಮಾಗೆ ಪ್ರಶಸ್ತಿ ಕೂಡ ಸಿಕ್ಕಿದೆ.

    siima awards 2018 : bahubali 2 and vikram vedha movie got best movie awards

    ಇಂದು ಕನ್ನಡ ಹಾಗೂ ತೆಲುಗು ಎರಡು ಭಾಷೆಯ ಸಿನಿಮಾಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರಗಳ ಪೈಕಿ ರಾಜಕುಮಾರ 9 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

    ಕನ್ನಡ ನಟಿಯರಾದ ಶೃತಿ ಹರಿಹರನ್, ಸಂಯುಕ್ತ ಹೆಗ್ಡೆ, ಪ್ರಣೀತಾ, ಸಂಜನಾ, ನಭಾ ನಟೇಶ್, ಶಾನ್ವಿ ಶ್ರೀವಾತ್ಸವ್, ಶುಭ್ರ ಅಯ್ಯಪ್ಪ, ಭಾವನ ರಾವ್ ಭಾಗವಹಿಸಿದ್ದಾರೆ.

    English summary
    Siima Awards 2018 : Vikram Vedha (Tamil) movie got best movie awards.
    Saturday, September 15, 2018, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X