»   » ದರ್ಶನ್ ಬಗ್ಗೆ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಹೀಗೆ ಹೇಳಿದ್ದಾರೆ.!

ದರ್ಶನ್ ಬಗ್ಗೆ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಹೀಗೆ ಹೇಳಿದ್ದಾರೆ.!

Posted By:
Subscribe to Filmibeat Kannada
Armaan Malik appreciates Challenging Star Darshan | Filmibeat Kannada

ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಈಗ ಕನ್ನಡದಲ್ಲಿ ದಿನೇ ದಿನೇ ಮಿಂಚುತ್ತಿದ್ದಾರೆ. ಸದ್ಯ ಈ ಗಾಯಕ ನಟ ದರ್ಶನ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ.

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

''ಕನ್ನಡದಲ್ಲಿ ದರ್ಶನ್ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ನಾನು ದರ್ಶನ್ ಅವರ ಹಾಡುಗಳನ್ನು ಹಾಡಿದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ದರ್ಶನ್ ಫ್ಯಾನ್ ಗಳು ನನಗೂ ಫ್ಯಾನ್ ಆಗಿದ್ದಾರೆ. ಸೋ, ದರ್ಶನ್ ಅಭಿಮಾನಿಗಳಿಗೆ ಥ್ಯಾಂಕ್ಯು'' ಎಂದು ನಟ ದರ್ಶನ್ ಬಗ್ಗೆ ಗಾಯಕ ಅರ್ಮಾನ್ ಮಲಿಕ್ ಹಾಡಿ ಹೊಗಳಿದ್ದಾರೆ.

Singer Armaan Malik spoke about Darshan.

ದರ್ಶನ್ ಅವರ 'ಚಕ್ರವರ್ತಿ' ಸಿನಿಮಾದ 'ಒಂದು ಮಳೆ ಬಿಲ್ಲು..' ಹಾಡನ್ನು ಅರ್ಮನ್ ಮಲ್ಲಿಕ್ ಹಾಡಿದ್ದರು. ಆ ಬಳಿಕ 'ತಾರಕ್' ಚಿತ್ರದ ಎರಡು ಹಾಡುಗಳಿಗೆ ಅರ್ಮನ್ ಮಲ್ಲಿಕ್ ಧ್ವನಿಯಾಗಿದ್ದಾರೆ. ದರ್ಶನ್ ಚಿತ್ರಗಳನ್ನು ಬಿಟ್ಟು 'ಮುಂಗಾರು ಮಳೆ 2' ಮತ್ತು 'ರಾಗ' ಚಿತ್ರಗಳಲ್ಲಿಯೂ ಅರ್ಮನ್ ಮಲ್ಲಿಕ್ ಹಾಡಿದ್ದಾರೆ.

English summary
Bollywood singer Armaan Malik spoke about Kannada Actor Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada