For Quick Alerts
  ALLOW NOTIFICATIONS  
  For Daily Alerts

  ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ V P ದಂಪತಿ

  |

  ಗಾಯಕ ವಿಜಯ್ ಪ್ರಕಾಶ್ ಯಾವಾಗಲೂ ಗಾಯನದಲ್ಲಿ ಬ್ಯುಸಿ ಇರುತ್ತಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಒಂದಲ್ಲ ಒಂದು ಚಿತ್ರಕ್ಕೆ ಹಾಡುತ್ತಿರುತ್ತಾರೆ.

  ಸಿನಿಮಾ ಮಾತ್ರವಲ್ಲದೆ ವಿಜಯ ಪ್ರಕಾಶ್ ಅದರ ಜೊತೆ ಜೊತೆಗೆ ರಿಯಾಲಿಟಿ ಶೋ, ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಯಾವಾಗಲೂ ನೀಡುತ್ತಾರೆ. ಇದರ ಮಧ್ಯೆ ತಮ್ಮ ಕುಟುಂಬಕ್ಕೆ ಸಮಯ ನೀಡಿರುವ ವಿ ಪಿ ಸದ್ಯ ಮಾಲ್ಡೀವ್ಸ್ ಗೆ ಹೋಗಿದ್ದಾರೆ.

  ಗಾಯಕ ವಿಜಯ್ ಪ್ರಕಾಶ್ ರವರ ಕೇಳರಿಯದ ಕಣ್ಣೀರ ಕಥೆ

  ವಿಜಯ ಪ್ರಕಾಶ್ ಹಾಗೂ ಮಾಲತಿ ವಿಜಯ ಪ್ರಕಾಶ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ಜೋಡಿ ಮದುವೆಯಾಗಿ 18 ವರ್ಷ ಕಳೆದಿದೆ. ಈ ಸಂತೋಷದ ಗಳಿಗೆಯನ್ನು ಮಾಲ್ಡೀವ್ಸ್ ನಲ್ಲಿ ವಿಜಯ್ ಹಾಗೂ ಮಾಲತಿ ಕಳೆಯುತ್ತಿದ್ದಾರೆ.

  ವಿಜಯ ಪ್ರಕಾಶ್ ಬಳಿ ಕುಮಾರಸ್ವಾಮಿ ಬೇಡಿಕೆಯಿಟ್ಟ ಹಾಡಿದು

  ವಿಜಯ್ ಪ್ರಕಾಶ್ ಪತ್ನಿ ಮಾಲತಿ ಪ್ರಕಾಶ್ ಕೂಡ ಗಾಯಕಿಯಾಗಿದ್ದಾರೆ. ಮಾಲತಿ ಹಾಗೂ ವಿಜಯ ಪ್ರಕಾಶ್ ದಂಪತಿಗೆ ಕಾವ್ಯ ಎಂಬ ಮಗಳಿದ್ದಾರೆ.

  English summary
  Singer Vijay Prakash and Malathi Prakash wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X