ಮಗನ ಹುಟ್ಟುಹಬ್ಬಕ್ಕೆ ಸೋನಾಲಿ ಬೇಂದ್ರೆಯ ಮನಮಿಡಿಯುವ ಪೋಸ್ಟ್

By Pavithra

Recommended Video

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಸೋನಾಲಿ ಮಗನಿಗೆ ಬರೆದ ಪತ್ರವಿದು..! | Filmibeat Kannada

ಬಾಲಿವುಡ್ ಸ್ಟಾರ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗಷ್ಟೇ ಸ್ನೇಹಿತರ ದಿನಾಚರಣೆಯನ್ನೂ ಸ್ನೇಹಿತರ ಜೊತೆಯಲ್ಲಿ ಆಚರಣೆ ಮಾಡಿದ ಸೋನಾಲಿ ಇಂದು ತಮ್ದಮ ಮಗನ ಹುಟ್ಟುಹಬ್ಬವನ್ನು ನೋವಿನಲ್ಲೇ ಆಚರಣೆ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಸೊನಾಲಿ ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತನ್ನ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಬೇಸರದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

"ರಣವೀರ್.. ನನ್ನ ಸೂರ್ಯ, ನನ್ನ ಚಂದ್ರ, ನನ್ನ ನಕ್ಷತ್ರಗಳು, ನನ್ನ ಆಕಾಶ.. ನಾನು ಸ್ವಲ್ಪ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೀನೇನೋ. ಆದರೂ ಸರಿ.. ನಿನ್ನ 13ನೇ ಹುಟ್ಟುಹಬ್ಬಕ್ಕೆ ಆ ಅರ್ಹತೆ ಇದೆ. ನೀನೀಗ ಟೀನೇಜರ್. ಆ ಮಾತನ್ನು ನಂಬಲು ನನಗೆ ಸ್ವಲ್ಪ ಸಮಯ ಬೇಕಾಗುತ್ತದೆ. ನಿನ್ನ ಮಾನವೀಯತೆ, ಶಕ್ತಿ, ದಯೆ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತಿದ್ದೇನೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ನನ್ನ ಮುದ್ದು ಕಂದನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾವಿಬ್ಬರೂ ಒಟ್ಟಿಗೆ ಇರದ ಮೊದಲ ಹುಟ್ಟುಹಬ್ಬ ಇದು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Sonali Bendre update the status of her sons birthday

ಕ್ಯಾನ್ಸರ್ ವಿರುದ್ಧ ಹೆಜ್ಜೆ ಹೆಜ್ಜೆಗೂ ಹೋರಾಡಿ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ಹೊಂದಿರುವ ಸೋನಾಲಿ ಬೇಂದ್ರೆ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.

More from Filmibeat

English summary
Bollywood actress Sonali Bendre has update the status of her son's birthday to a social networking site. Sonali Bendre is being treated in New York.
Read more about: sonali bendre bollywood birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X