ಉಪೇಂದ್ರ ಕಂಡು 'ಐ ಲವ್ ಯೂ' ಎಂದ ಸೋನು ಗೌಡ

By Naveen

Recommended Video

ಉಪ್ಪಿ ಲವ್ವಲ್ಲಿ ಬಿದ್ದ ಸೋನು ಗೌಡ..!! | Filmibeat Kannada

ನಟಿ ಸೋನು ಗೌಡಗೆ 'ಗುಳ್ಟು' ಸಿನಿಮಾದ ನಂತರ ಅವಕಾಶಗಳು ಹೆಚ್ಚುತ್ತಿವೆ. ಆ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದ ಸೋನು ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದರು.

'ಗುಳ್ಟು' ಗೆದ್ದ ನಂತರ ಸೋನು ಗೌಡ ಈಗ ಉಪೇಂದ್ರ ಅವರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಐ ಲವ್ ಯೂ' ಚಿತ್ರದಲ್ಲಿ ಈಗ ಸೋನು ಗೌಡ ಕೂಡ ನಟಿಸುತ್ತಿದ್ದಾರೆ. ಸಿನಿಮಾಗೆ ರಚಿತಾ ರಾಮ್ ನಾಯಕಿ ಆಗಿದ್ದು, ಮತ್ತೊಂದು ಪಾತ್ರಕ್ಕಾಗಿ ಸೋನು ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ.

ಅಂದಹಾಗೆ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಉಪೇಂದ್ರ ಜೊತೆಗೆ ಸೋನು ಗೌಡ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಡಿ ಗ್ಲಾಮರ್ ಆಗಿರಲಿದೆಯಂತೆ. ಈಗಾಗಲೇ ಸೋನು ಅವರ ಪಾತ್ರದ ಭಾಗದ ಚಿತ್ರೀಕರಣ ಶುರು ಆಗಿದೆ.

sonu gowda is selected to play a important role in upendras i love you movie

'ಬ್ರಹ್ಮ' ಸಿನಿಮಾದ ನಂತರ ಮತ್ತೆ ನಿರ್ದೇಶಕ ಆರ್.ಚಂದ್ರು ಉಪೇಂದ್ರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ವಿಭಿನ್ನ ಲವ್ ಸ್ಟೋರಿ ಸಿನಿಮಾವಾಗಿದ್ದು, ಉಪೇಂದ್ರ ಅವರ 'ಎ' ಹಾಗೂ 'ಪ್ರೀತ್ಸೆ' ಶೈಲಿಯಲ್ಲಿ ಈ ಚಿತ್ರ ಇರಲಿದೆಯಂತೆ.

More from Filmibeat

English summary
Kannada actress is selected to play a important role in Real Star Upendra's 'I Love You' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X