»   » ಬೆಂಗಳೂರಿನ ಹನುಮಂತನಗರದ ಸುಂದರ ಹುಡುಗಿ,

ಬೆಂಗಳೂರಿನ ಹನುಮಂತನಗರದ ಸುಂದರ ಹುಡುಗಿ,

Posted By: Super
Subscribe to Filmibeat Kannada

ಬೆಂಗ-ಳೂ--ರಿ-ನ -ಹ-ನು-ಮಂ-ತ-ನ-ಗ-ರ-ದ ಸುಂದ-ರ ಹುಡು-ಗಿ, ಈಗ ತೆಲು-ಗು ಚಿತ್ರ-ರಂ-ಗ-ದ ಅನ-ಭಿ-ಷಿ-ಕ್ತ ಸಾ--ಮ್ರಾ-ಜ್ಞಿ. ಈ ಸುಂದ-ರಿ-ಗೆ ತಕ್ಕ-ನಾ-ದ ಹೆಸ-ರು ಸೌಂದ-ರ್ಯ. ಸೌಂದ-ರ್ಯ ಬೆಂಗ-ಳೂ-ರಿ-ನ-ವ-ರೆಂ-ದು ಬ-ಹ-ಳ ಜನ-ರಿ-ಗೆ ತಿಳಿ-ದೇ ಇರ-ಲಿ-ಲ್ಲ. ವರ್ಷ-ಗ-ಳ ಹಿಂದೆ ರಾಕ್‌-ಲೈ-ನ್‌ ವೆಂಕ-ಟೇ-ಶ್‌ ತಮ್ಮ ಚಿ-ತ್ರ--ದ-ಲ್ಲಿ ನಟಿ-ಸ-ಲು ಒಪ್ಪಿ-ದ್ದ ಸೌಂದ-ರ್ಯ ಆನಂ-ತ-ರ ಅಪ-ಸ್ವ-ರ ಎಳೆ-ದಾ-ಗ ಹನು-ಮಂ-ತ-ನ-ಗ-ರ-ದ ಅವ-ರ ಮನೆ-ಯ ಮುಂದೆ ಧರ-ಣಿ ನಡೆ-ಸಿ, ಅದು ಮಾಧ್ಯ-ಮ-ಗ-ಳ-ಲ್ಲಿ ಸುದ್ದಿ-ಯಾ-ದಾಗ-ಲೇ ಬಹು-ಜ-ನ-ರಿ-ಗೆ ಗೊತ್ತಾ-ದ-ದ್ದು, ಸೌಂದ-ರ್ಯ ಬೆಂಗ-ಳೂ-ರಿ-ಗ--ರೆಂ-ದು.

ಸೌಂ-ದ-ರ್ಯ-ಗೆ ಕನ್ನ-ಡ-ದ ಬಗ್ಗೆ ಅಭಿ-ಮಾ-ನ. -ಆ-ರಂ-ಭ-ದ ದಿನ-ಗ-ಳ-ಲ್ಲಿ ಕನ್ನ-ಡ ಚಿತ್ರ--ಗ-ಳ-ಲ್ಲಿ ನಟಿ-ಸಿ-ದ ಈಕೆ ಅದೇ-ಕೋ ಇಲ್ಲಿ ಸಲ್ಲ-ಲಿ-ಲ್ಲ. ರಜ-ನಿಕಾಂತ್‌, ಮುರ-ಳಿ, ಕೋಕಿ-ಲಾ ಮೋಹ-ನ್‌, ಖುಷ್ಬೂ, ಅರ್ಜು-ನ್‌ ಸರ್ಜ-ರಂ-ತೆ ಪರ-ಭಾ-ಷೆ-ಗೆ ತೆರ-ಳ-ದ ಕೂಡ-ಲೇ ಈಕೆ-ಯ ತಾರಾ-ಮೌ-ಲ್ಯ ಉತ್ತುಂ-ಗ-ಕ್ಕೇ-ರಿ-ತು. ಇಲ್ಲಿ ಸಲ್ಲ-ದಿ-ದ್ದ-ರೇ-ನು ಅಲ್ಲಿ ಸಲ್ಲು-ವ ಆರಾ-ಧ್ಯ ದೇವ-ತೆ ಅವ-ರಾದ-ರು. ತೆಲು-ಗು ಚಿತ್ರ-ರಂ-ಗ-ದ, ಚಿತ್ರ-ರ-ಸಿ-ಕ-ರ ಮನೆ-ಯ-ಲ್ಲಿ ಸೌಂದ-ರ್ಯ ಈಗ ಮನೆ-ಮಾ-ತು. ಇತ್ತೇ-ಚೆ-ಗೆ ಬಿಡು-ಗ-ಡೆ-ಯಾ-ದ ಅಮ್ಮೋ-ರು ಚಿತ್ರ-ದ ಯಶ-ಸ್ಸಿ-ನ ನಂತ-ರ-ವಂ-ತೂ ಆಕೆ ಅಲ್ಲಿ -ದೇ-ವ-ತೆ-ಯೇ ಆಗಿ ಹೋಗಿ-ದ್ದಾ-ರೆ. ಆಕೆ-ಯ ಖ್ಯಾತಿ ಉತ್ತುಂ-ಗ-ಕ್ಕೆ ಏರಿ-ದೆ. ತೆಲು-ಗಿ-ನ ಜನ ಸೌಂದ-ರ್ಯ-ರ ಅಭಿ-ನ-ಯ-ವ-ನ್ನೂ -ಸೌಂದ-ರ್ಯ--ವ-ನ್ನೂ ಆರಾ-ಧಿ-ಸು-ತ್ತಾ-ರೆ, ಪೂಜಿ-ಸು-ತ್ತಾ-ರೆ, ಗೌರ-ವಿ-ಸು-ತ್ತಾ-ರೆ ಕೂಡ.

ಆದ-ರೂ ಸೌಂದ-ರ್ಯ ವರ್ಷ-ಕ್ಕೊಂ-ದಾ-ದ-ರೂ ಕನ್ನ-ಡ ಚಿತ್ರ-ದ-ಲ್ಲಿ ನಟಿ-ಸು-ವ ತಮ್ಮ ಆಸೆ-ಯ-ನ್ನು ಆಗಿಂ-ದಾ-ಗ್ಗೆ ಪ್ರಕ-ಟಿ-ಸು-ತ್ತ-ಲೇ ಇರು-ತ್ತಾ-ರೆ. ಅವ-ರು ಕನ್ನ-ಡ ಚಿತ್ರ ಒಂದ-ರ-ಲ್ಲಿ ನಟಿ-ಸು-ತ್ತಾ-ರೆ ಎಂಬು-ದೇ ಒಂದು ದೊಡ್ಡ ಸುದ್ದಿ ಆಗು-ವ ಈ ಕಾಲ-ದ-ಲ್ಲಿ ಇದ್ದ-ಕ್ಕಿ-ದ್ದಂ-ತೆ ಸೌಂದ-ರ್ಯ-ರಿ-ಗೆ ಕನ್ನ-ಡ ಚಿತ್ರ ಒಂದ-ರ ನಿರ್ಮಾ-ಪ-ಕಿ ಆಗು-ವ ಬಯ-ಕೆ ಮೂಡಿ-ದೆ. ಅದೂ ಮಸಾ-ಲೆ ಚಿತ್ರ-ವ-ಲ್ಲ. ಒಂದು ಕಲಾ-ತ್ಮ-ಕ ಚಿತ್ರ ತಯಾ-ರಿ-ಸು-ವ ಬಗ್ಗೆ ಆಕೆ ಮುಂದಾ-ಗಿ-ದ್ದಾ-ರೆ ಎಂಬ ಗುಲ್ಲು ಸ್ಯಾಂಡ-ಲ್‌ ವುಡ್‌-ನ-ಲ್ಲಿ ಸುಳಿ-ದಾ-ಡು-ತ್ತಿ-ದೆ.

ಹಲ-ವು ವರ್ಷ-ಗ-ಳಿಂ-ದ-ಲೂ ನಾ. ಡಿಸೋ-ಜಾ ಅವ-ರ ಕಾದಂ-ಬ-ರಿ ' ಒಡ್ಡು" ಆಧ-ರಿ-ಸಿ ಚಿತ್ರ ಒಂದ-ನ್ನು ನಿರ್ದೇ-ಶಿ-ಸ-ಲು ಗಿರೀ-ಶ್‌ ಕಾಸ-ರ-ವ-ಳ್ಳಿ ಮನ-ಸ್ಸು ಮಾಡಿ-ದ್ದ-ರು. ಆದ-ರೆ ಅವ-ರಿ-ಗೆ ನಿರ್ಮಾ-ಪ-ಕ-ರು ಸಿಕ್ಕಿ-ರ-ಲಿ-ಲ್ಲ ಎಂದೇ ಹೇಳ-ಬ-ಹು-ದು. ಈಗ ನಟ-ನೆ-ಯಿಂ-ದ ಏಕ್‌-ದಂ ನಿರ್ಮಾ-ಪ-ಕಿ ಆಗ-ಲು ಹೊರ-ಟಿ-ರು-ವ ಸೌಂದ-ರ್ಯ ಈ ಚಿತ್ರ ನಿರ್ಮಿ-ಸ-ಲು ಮುಂದಾ-ಗಿ-ದ್ದಾ-ರಂ-ತೆ. ಇದ-ಕ್ಕೆ ಕಾರ-ಣ-ವೂ ಇಲ್ಲ-ದಿ-ಲ್ಲ. ಹಿಂದಿ ಚಿತ್ರ-ದ-ಲ್ಲಿ ಬಚ-ನ್‌ ಅವ-ರೊಂ-ದಿ-ಗೆ ನಟಿ-ಸಿ ಬಾಲಿ-ವು-ಡ್‌-ನ-ಲ್ಲೂ ಸುದ್ದಿ-ಮಾ-ಡಿ-ರು-ವ ಸೌಂದ-ರ್ಯ-ಗೆ ರಾಷ್ಟ್ರ-ಪ್ರ-ಶ--ಸ್ತಿ ವಿಜೇ-ತ ನಿರ್ಮಾ-ಪ-ಕಿ ಆಗು-ವ ಆಸೆ ಮೂಡಿ-ದೆ.

ಗಿರೀ-ಶ್‌ ಕಾಸ-ರ-ವ-ಳ್ಳಿ ನಿರ್ದೇ-ಶಿ-ಸು-ವ ಚಿತ್ರ ಎಂದ ಮೇಲೆ ಕೇಳ-ಬೇ-ಕು. ಅದು ಪ್ರಶ-ಸ್ತಿ-ಗಾ-ಗಿ-ಯೇ ತಯಾ-ರಾ-ಗು-ವ ಉತ್ತ-ಮ ಕತೆ-ಯ, ಉತ್ತ-ಮ ದಿ-ಗ್ದ-ರ್ಶ-ನ-ದ ಚಿತ್ರ-ವಾ-ಗಿ-ಯೇ ಹೊರ-ಹೊ-ಮ್ಮು-ತ್ತ-ದೆ. ಇದ-ನ್ನು ತಿಳಿ-ದೇ ಸೌಂದ-ರ್ಯ ಈಗ ಆ ಚಿತ್ರ-ದ ನಿರ್ಮಾ-ಪ-ಕಿ ಆಗ-ಬೇ-ಕೆಂ-ದು ಹೊರ-ಟಿ-ದ್ದಾ-ರೆ. ಅವ-ರಿ-ಗೆ ತಾಯಿ ಸಾಹೇ-ಬ ಮೂಲ-ಕ ಹೆಸ-ರು ಮಾಡಿ- ಅಂ-ತಾ-ರಾ-ಷ್ಟ್ರೀ-ಯ ಖ್ಯಾತ ಗಳಿ-ಸಿ-ದ ಜಯ-ಮಾ-ಲಾ-ರಂ-ತಾ-ಗು-ವ ಆಸೆ ಮೂಡಿ-ದೆ ಎಂದಾ-ಯ್ತು. ಆದೇ-ನೇ ಇರ-ಲಿ ಸೌಂದ-ರ್ಯ ಒಂದು ಕಲಾ-ತ್ಮ-ಕ - ಪ್ರಯೋ-ಗಾ-ತ್ಮ-ಕ ಚಿತ್ರ ತಯಾ-ರಿ-ಕೆ-ಗೆ ಮುಂದಾ-ಗಿ-ರು-ವು-ದಂ-ತೂ ಕನ್ನ-ಡ ಚಿತ್ರ-ರಂ-ಗ-ದ-ಲ್ಲಿ ಹೊಸ ಅಧ್ಯಾ-ಯ-ವ-ನ್ನೇ ಬರೆ-ಯ ಬಹು-ದು. ಸೌಂದ-ರ್ಯ ಇಟ್ಟಿ-ರ-ಬ-ಹು-ದಾ-ದ ಈ ಹೊಸ ಹೆಜ್ಜೆ-ಯ-ನ್ನು ಹಿಂದೆ ತೆಗೆ-ಯ-ದೆ ಚಿತ್ರ ನಿರ್ಮಾ--ಣ ಮಾಡ-ಲಿ, ಅವ-ರ ಆಸೆ-ಯಂ-ತೆ-ಯೇ ಅವ-ರ ಚಿತ್ರ ರಾಷ್ಟ್ರ ಪ್ರಶ-ಸ್ತಿ ಪಡೆ-ದು ಅಂತಾ-ರಾ--ಷ್ಟ್ರೀ-ಯ ಖ್ಯಾತಿ-ಯ-ನ್ನೂ ಗಳಿ-ಸ-ಲಿ.

English summary
Why Dr. Chandani is no work to do in Kannada film industry?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada