»   » ಗಂಡ ಮಗುವಿನ ಜೊತೆ ನಟಿ ಸ್ಫೂರ್ತಿ 'ಜಾಲಿಡೇಸ್'

ಗಂಡ ಮಗುವಿನ ಜೊತೆ ನಟಿ ಸ್ಫೂರ್ತಿ 'ಜಾಲಿಡೇಸ್'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟಿ ಸ್ಫೂರ್ತಿ ಈಗ ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಕುಟುಂಬ. ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿರುವ ಅವರು ಗಂಡ ಮಗುವಿನ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.

ಏನೇ ಕೆಲಸ ಇದ್ದರೂ ಆದಷ್ಟು ಸಮಯವನ್ನು ಸ್ಫೂರ್ತಿ ತಮ್ಮ ಮಗುವಿನ ಜೊತೆ ಕಳೆಯುವುದಕ್ಕೆ ಇಷ್ಟ ಪಡುತ್ತಾರಂತೆ. ಜೊತೆಗೆ ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸ್ಫೂರ್ತಿ ಅವರ ಕುಟುಂಬದ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಸ್ಫೂರ್ತಿ ಅವರ ಕ್ಯೂಟ್ ಕುಟುಂಬ ನೋಡಿ ಅಭಿಮಾನಿಗಳು ಸಹ ಮೆಚ್ಚಿಕೊಂಡಿದ್ದಾರೆ.

Spoorthi Vishwas sharad her family photos in her instagram account

ಅಂದಹಾಗೆ, 'ಜಾಲಿಡೇಸ್' ಚಿತ್ರದ ಯಶಸ್ವಿ ಜೋಡಿ ಸ್ಫೂರ್ತಿ ಹಾಗೂ ವಿಶ್ವಾಸ್ ಅಕ್ಟೋಬರ್ 30, 2014ರಲ್ಲಿ ಮದುವೆ ಆಗಿದ್ದರು. ಸುಮಾರು ಏಳು ವರ್ಷಗಳ ನಂತರ ತಮ್ಮ ಪ್ರೇಮ ಸಂಬಂಧವನ್ನು ವಿವಾಹ ಬಂಧನಕ್ಕೊಳಪಡಿಸಿದ್ದರು.

Spoorthi Vishwas sharad her family photos in her instagram account
English summary
Kannada Actress Spoorthi Vishwas sharad her family photos in her instagram account. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada