ಒಂದೆ ದಿನ ಎರಡು ಸಿನಿಮಾಗಳ ಮೂಲಕ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ

Recommended Video

ಒಂದೆ ದಿನ ಎರಡು ಸಿನಿಮಾಗಳ ಮೂಲಕ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ | FILMIBEAT KANNADA

ಸೆಪ್ಟಂಬರ್ 27 ಕನ್ನಡ ಚಿತ್ರಪ್ರಿಯರಿಗೆ ದೊಡ್ಡ ಹಬ್ಬ. ಯಾಕಂದ್ರೆ ಬಹು ನಿರೀಕ್ಷೆಯ ಸ್ಟಾರ್ ನಟರ ಚಿತ್ರಗಳು ಸೆಪ್ಟಂಬರ್ 27ಕ್ಕೆ ತೆರೆಗೆ ಬರಲು ಸಜ್ಜಾಗಿವೆ. ಶ್ರೀಮುರಳಿ ಅಭಿನಯದ ಭರಾಟೆ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ಒಂದೆ ದಿನ ತೆರೆಗೆ ಬರುತ್ತಿದೆ. ಈಗ ಅದೆ ದಿನ ಕಿಸ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ.

ವಿಶೇಷ ಅಂದ್ರೆ ಭರಾಟೆ ಮತ್ತು ಕಿಸ್ ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಭರಾಟೆ ಚಿತ್ರಕ್ಕಿಂತಲು ಮೊದಲು ಕಿಸ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದ್ರೀಗ ಎರಡು ಚಿತ್ರಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಮೂಲಕ ಒಂದೆ ದಿನ ಎರಡು ಚಿತ್ರಗಳ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಕಿಸ್ ಚಿತ್ರಸೆಟ್ಟೇರಿ ಎರಡು ವರ್ಷದ ಮೇಲಾಗಿದೆ. ಅಂದುಕೊಂಡಂತೆ ಆಗಿದ್ರೆ ಕಿಸ್ ಈಗಾಗಲೆ ತೆರೆಗೆ ಬರಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರ ರಿಲೀಸ್ ತಡವಾದ ಕಾರಣ ಕಿಸ್ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಟ್ರೈಲರ್ ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆಗಿದೆ. ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

Sree Leela Starrer Kiss And Bharaate Movies Will Release Same Day

ಭರಾಟೆ ಚಿತ್ರದ ಹಾಡು ಸಹ ಸದ್ದು ಮಾಡುತ್ತಿವೆ. ಶ್ರೀಲೀಲಾ ಅಭಿನಯದ ಎರಡು ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮೊದಲ ಭಾರಿಗೆ ಎರಡು ಚಿತ್ರಗಳ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರುತ್ತಿರುವ ಅವಕಾಶ ಶ್ರೀಲೀಲಾ ಪಾಲಿಗೆ ಒಲಿದು ಬಂದಿದೆ. ಪ್ರೇಕ್ಷಕರ ಯಾವ ಚಿತ್ರಕ್ಕೆ ಹೆಚ್ಚು ಮಾರ್ಕ್ಸ್ ನೀಡುತ್ತಾನೆ ಎನ್ನುವುದು ಕುತೂಹಲ.

More from Filmibeat

English summary
Kannada actress Sree Leela starrer Kiss and Bharaate movies will release same day. Bharaate and Kiss movie set to be released in September 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X