For Quick Alerts
  ALLOW NOTIFICATIONS  
  For Daily Alerts

  ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ

  |

  ನಟ ಶ್ರೀ ಮುರಳಿ ಕುಟುಂಬದಲ್ಲಿ ಈಗ ಸಂಭ್ರಮ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಮುರಳಿ ಮಗಳು ಅಥೀವ. ಶ್ರೀ ಮುರಳಿ ಹಾಗೂ ವಿದ್ಯಾ ದಂಪತಿ ಈಗ ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

  ಮಗಳು ಅಥೀವ ಐದನೇ ವರ್ಷದ ಬರ್ತ್ ಡೇಯನ್ನು ಅವರ ಇಡೀ ಕುಟುಂಬ ಸೇರಿ ಆಚರಣೆ ಮಾಡಿದೆ. ಈ ಸಂಭ್ರಮದ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮುರಳಿ ಹಂಚಿಕೊಂಡಿದ್ದಾರೆ.

  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗಳ ಜೊತೆಗಿನ ಫೋಟೋ ಹಾಕಿರುವ ಅವರು ''ಹ್ಯಾಪಿ ವರ್ತ್ ಡೇ ಮಗಳೆ. ನನ್ನ ಶಕ್ತಿ ಆಗಿರುವುದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಮಗಳಿಗೆ ಪ್ರೀತಿಯ ಮುತ್ತು ಕೊಟ್ಟಿರುವ ಅವರ ಫೋಟೋ ತುಂಬ ಮುದ್ದಾಗಿದೆ.

  ಶ್ರೀಮುರಳಿ ಅವರಿಗೆ ಮಗ ಆಗಸ್ಥ ಹಾಗೂ ಮಗಳು ಅಥೀವ ಇಬ್ಬರು ಮಕ್ಕಳಿದ್ದಾರೆ. 'ಉಗ್ರಂ' ಸಿನಿಮಾದ ತಮ್ಮ ಪಾತ್ರದ ಹೆಸರನೇ ಮಗನಿಗೆ ಪ್ರೀತಿಯಿಂದ ಇಟ್ಟಿದ್ದಾರೆ.

  English summary
  Kannada actor Sri Murali celebrating his daughter Atheeva SriiMurali birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X