ತ್ರಿಷಾ, ಕಾಜಲ್, ಶ್ರುತಿ ಸೇರಿ 36 ಜನರ ಹೆಸರು ಪೋಸ್ಟ್ ಮಾಡಿದ ಶ್ರೀರೆಡ್ಡಿ, ಯಾಕೆ.?

By Bharath Kumar

ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ನಟಿ ಶ್ರೀರೆಡ್ಡಿ, ಅಮೇರಿಕಾ ಸೆಕ್ಸ್ ರಾಕೆಟ್ ಪ್ರಕರಣ ಬಯಲಾಗುತ್ತಿದ್ದಂತೆ ಮತ್ತೊಮ್ಮೆ ಅಲರ್ಟ್ ಆಗಿದ್ದಾರೆ.

ಈ ಕೇಸ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರು ಭಾಗಿಯಾಗಿದ್ದಾರೆ ಎಂಬ ಅನುಮಾನವನ್ನ ಚಿಕಾಗೋ ಪೊಲೀಸರು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಶ್ರೀರೆಡ್ಡಿ ಟಾಲಿವುಡ್ ಇಂಡಸ್ಟ್ರಿಯ ಘಟಾನುಘಟಿಗಳ ಹೆಸರನ್ನ ಪ್ರಸ್ತಾಪಿಸಿದ್ದಾರೆ.

ತ್ರಿಷಾ, ಕಾಜಲ್ ಅಗರ್ ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಣೀತಾ ಸುಭಾಷ್ ಸೇರಿದಂತೆ ಸುಮಾರು 36 ಜನರ ಹೆಸರುಗಳನ್ನ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ. ಅಷ್ಟಕ್ಕೂ, ಈ ಸ್ಟಾರ್ ನಟಿಯರ ಹೆಸರು, ಫೋಟೋ ಶೇರ್ ಮಾಡಿದ್ದೇಕೆ.? ನಟಿಯರ ಜೊತೆಯಿರುವ 36 ಜನರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ.? ಮುಂದೆ ಓದಿ.....

ಅಮೇರಿಕಾ ಸೆಕ್ಸ್ ರಾಕೆಟ್ ಬಗ್ಗೆ ಚರ್ಚೆ

ಅಮೇರಿಕಾ ಸೆಕ್ಸ್ ರಾಕೆಟ್ ಬಗ್ಗೆ ಚರ್ಚೆ

ಅಮೇರಿಕಾ ಸೆಕ್ಟ್ ರಾಕೆಟ್ ಬಗ್ಗೆ ಸೆನ್ಸಷ್ನಲ್ ಕಾಮೆಂಟ್ ಮಾಡಿರುವ ಶ್ರೀರೆಡ್ಡಿ, ''ಯುಎಸ್ ಬರೋ ನಟಿಯರ ಫೋಟೋವನ್ನ 'ಆರೋಪಿ' ಕಿಶನ್ ಮುದುಗುಮುಡಿ ಅವರ ವಾಟ್ಸಾಪ್ ಫ್ರೋಫೈಲ್ ಫೋಟೋ ಆಗಿ ಹಾಕಿಕೊಳ್ತಾರೆ ಎಂದು ಶ್ರೀರೆಡ್ಡಿ ಬಾಂಬ್ ಸಿಡಿಸಿದ್ದಾರೆ. ಅವರ ಡಿಪಿಯಲ್ಲಿ ಬಹುತೇಕ ಸ್ಟಾರ್ ನಟಿ-ಆಂಕರ್, ಕಿರುತೆರೆ ನಟಿಯರು ಇದ್ದರು ಎಂದಿದ್ದಾರೆ.

ಸ್ಟಾರ್ ನಟಿಯರು ಹೆಸರು ಪ್ರಸ್ತಾಪ

ಸ್ಟಾರ್ ನಟಿಯರು ಹೆಸರು ಪ್ರಸ್ತಾಪ

ಈ ಬಗ್ಗೆ ಸ್ಟಾರ್ ನಟಿಯರ ಹೆಸರುಗಳನ್ನ ಪೋಸ್ಟ್ ಮಾಡಿರುವ ಶ್ರೀರೆಡ್ಡಿ, ತ್ರಿಷಾ ಕೃಷ್ಣನ್, ಕಾಜಲ್ ಅಗರ್ ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಣೀತಾ ಸುಭಾಷ್ ಅವರ ಫೋಟೋಗಳನ್ನ ಹಾಕಿ ''ನನಗೆ ಗೊತ್ತಿಲ್ಲ ನಿಮ್ಮ ಫೋಟೋಗಳನ್ನ ಅವರು ಯಾಕೆ ಅವರ ವಾಟ್ಸಾಪ್ ಡಿಪಿಯಲ್ಲಿ ಹಾಕಿಕೊಂಡಿದ್ದರು'' ಅಂತ ಪ್ರಶ್ನಿಸಿದ್ದಾರೆ.

ಯಾರೆಲ್ಲಾ ಇದ್ದಾರೆ ಗೊತ್ತಾ.?

ಯಾರೆಲ್ಲಾ ಇದ್ದಾರೆ ಗೊತ್ತಾ.?

ಶ್ರೀರೆಡ್ಡಿ ಬಹಿರಂಗಪಡಿಸಿರುವ ಪಟ್ಟಿಯಲ್ಲಿ ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿರುವ ಅನೇಕರು ಇದ್ದಾರೆ. ಆ ಪಟ್ಟಿಯನ್ನೊಮ್ಮೆ ನೋಡುವಾದರೇ ''ಶ್ರುತಿ ಹಾಸನ್, ಗೀತಾ ಮಾಧುರಿ, ರೇಜಿನಾ, ಅನಿಶಾ ಅಂಬ್ರೋಸ್, ಪೋನಂ ಕೌರ್, ಸಂಜನಾ ಸೇರಿದಂತೆ ಹಲವರ ಹೆಸರನ್ನ ಪೋಸ್ಟ್ ಮಾಡಿಕೊಂಡಿದ್ದಾರೆ.

ಖ್ಯಾತ ನಿರೂಪಕರ ಹೆಸರು ಪಟ್ಟಿಯಲ್ಲಿದೆ

ಖ್ಯಾತ ನಿರೂಪಕರ ಹೆಸರು ಪಟ್ಟಿಯಲ್ಲಿದೆ

ತೆಲುಗಿನ ಖ್ಯಾತ ನಿರೂಪಕರಾದ ಶ್ಯಾಮಲ, ಮೃದಲಾ, ಶ್ರೀಮುಖಿ, ರಚನಾ ಮೌರ್ಯ, ಪಾರ್ವತಿ ಮೆಲ್ಟನ್, ರಘು ಕುಂಚೆ ಮಳೆ, ತೇಜಸ್ವಿನಿ ಮಡಿವಾಡ, ಪ್ರಗ್ಯಾ ಜೈಸ್ವಾಲ್, ವಿಮಲಾ ರಾಮನ್, ಪಿಂಕಿ, ಲಾಸ್ಯ, ಹಂಸ ನಂದಿನಿ, ಭಾನುಶ್ರೀ, ರೇವತಿ ಚೌಧರಿ, ಶ್ರಾವ್ಯ ರೆಡ್ಡಿ, ಮಧು ಶಾಲಿನಿ, ಕಲರ್ಸ್ ಸ್ವಾತಿ, ಹೆಬ್ಬ ಪಾಟೀಲ್, ಗೌರಿ ಮಂಜುಳಾ, ಮಾಧವಿ, ಪ್ರಿಯಾ, ಹೇಮಾ. ಸುರೇಖ ವಾಣಿ, ಕಲ್ಯಾಣಿ ಸೇರಿದಂತೆ ಕಿರುಚಿತ್ರ ಕಲಾವಿದರು, ನಿರೂಪಕರು, ಗಾಯಕರು ಕೂಡ ಇದ್ದಾರೆ ಎನ್ನಲಾಗಿದೆ.

More from Filmibeat

English summary
The controversial actress Sri Reddy has blasted another bomb over Tollywood sex scandal in the USA. As part of Tollywood sex racket, Sri Reddy has leaked a list of 36 people on FaceBook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X