»   » ಈ ಬಳುಕುವ ಬಳ್ಳಿ, ಚೆಂದುಳ್ಳಿ, ಬಿಂಕದ ಸಿಂಗಾರಿಯನ್ನು ಬಲ್ಲಿರೇನು?

ಈ ಬಳುಕುವ ಬಳ್ಳಿ, ಚೆಂದುಳ್ಳಿ, ಬಿಂಕದ ಸಿಂಗಾರಿಯನ್ನು ಬಲ್ಲಿರೇನು?

Posted By:
Subscribe to Filmibeat Kannada

ನಟಿ ಮಾನ್ಯ ನೆನಪಿದ್ದಾರಾ? ಇಲ್ಲಾ ಅಂದ್ರೆ ಸೀದಾ 11 ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ.

2005 ರಲ್ಲಿ ತೆರೆಕಂಡ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ವರ್ಷ' ಸಿನಿಮಾ ನೋಡಿದ್ದೀರಾ? ನೋಡಿದ್ರೆ, ನಿಮಗೆ ಈ ಬೆಡಗಿ ಪರಿಚಿತ. 'ವರ್ಷ' ಚಿತ್ರದಲ್ಲಿ ಅರಳು ಹುರಿದ ಹಾಗೆ ಮಾತನಾಡಿದ್ದ ಈ ಬೆಡಗಿ ಹೆಸರು ಮಾನ್ಯ ನಾಯ್ಡು.

'ವರ್ಷ' ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಶಾಸ್ತ್ರಿ', ಶ್ರೀಮುರಳಿ ಜೊತೆ 'ಶಂಭು' ಚಿತ್ರದಲ್ಲಿ ಮಿಂಚಿದ್ದ ಮಾನ್ಯ ನಾಯ್ಡು ಈಗೆಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಅಂದ್ರೆ 'ಹೊಸ ಸಿನಿಮಾ' ಅಂತ ಖಂಡಿತ ಉತ್ತರ ಕೊಡೋಕ್ಕಾಗಲ್ಲ.

srimurali-s-wife-vidya-meets-actress-manya-naidu-in-newyork-021140

ಯಾಕಂದ್ರೆ, ಚಿತ್ರರಂಗದಿಂದ ದೂರ ಸರಿದಿರುವ ಮಾನ್ಯ ನಾಯ್ಡು, ನ್ಯೂಯಾರ್ಕ್ ನಲ್ಲಿ ಸೆಟ್ಲ್ ಆಗಿದ್ದಾರೆ. ಮೊನ್ನೆಯಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ನ್ಯೂಯಾರ್ಕ್ ಗೆ ತೆರಳಿದ್ದಾಗ, ಅಲ್ಲಿ ಮಾನ್ಯ ನಾಯ್ಡು ಅಕಸ್ಮಾತ್ ಆಗಿ ಎದುರಿಗೆ ಬಂದಿದ್ದಾರೆ.

ಒಂಬತ್ತು ವರ್ಷದ ನಂತರ ಮಾನ್ಯರವರನ್ನ ನೋಡಿದ ಕೂಡಲೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ವಿದ್ಯಾ ಶ್ರೀಮುರಳಿ.

ಮಾನ್ಯ ನಾಯ್ಡು ಈಗ ಬಣ್ಣ ಹಚ್ಚದೇ ಇರಬಹುದು. ಅವರ ಒಂದ್ಕಾಲದ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Kannada Actor Srimurali's wife Vidya met Actress Manya Naidu of Kannada Movie Shastri, Shambu fame in NewYork city. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada