ಪ್ರಶಾಂತ್ ನೀಲ್ ಬಗ್ಗೆ ಹೀಗಂತಾರೆ ಶ್ರೀಮುರಳಿ ಪತ್ನಿ
Recommended Video

KGF Kannada Movie: ಪ್ರಶಾಂತ್ ನೀಲ್ ಬಗ್ಗೆ ಹೀಗಂತಾರೆ ಶ್ರೀಮುರಳಿ ಪತ್ನಿ | FILMIBEAT KANNADA
ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಎಷ್ಟು ಹೊಗಲಿದರು. ಮಾತು ಕಡಿಮೆ ಕೆಲಸ ಜಾಸ್ತಿ ಎನ್ನು ಜಾಯಮಾನದ ಅವರು ಈಗ ತಮ್ಮ ಕೆಲಸ ಮೂಲಕವೇ ದೇಶಾದ್ಯಂತ ಹೆಸರು ಮಾಡಿದ್ದಾರೆ.
ಪ್ರಶಾಂತ್ ನೀಲ್ ಪ್ರತಿಭೆ ಬಗ್ಗೆ ಈಗ ನಟ ಶ್ರೀಮುರಳಿ ಪತ್ನಿ ವಿದ್ಯಾ ಶ್ರೀಮುರಳಿ ಎರಡು ಮಾತು ಹೇಳಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈಗ ಇವರು ನಿಜವಾದ monster. ಇವರ ಅಮಾಯಕ ನೋಟ ಹಾಗೂ ನಾಚಿಕೆಯ ಸ್ವಭಾವ ನೋಡಿ ಮೊಸ ಹೊಗಬೇಡಿ. ಅವರು ಕೆಲಸದ ವಿಷಯದಲ್ಲಿ ಹುಚ್ಚ. ಇವರ ಬಗ್ಗೆ ತುಂಬ ಹೆಮ್ಮೆ ಆಗುತ್ತದೆ. 'ಕೆಜಿಎಫ್' ಹಾಗೂ ಇಡೀ ತಂಡ ಈ ಯಶಸ್ಸು ಪಡೆಯಲು ಅರ್ಹವಾಗಿದೆ. ಎಂದಿದ್ದಾರೆ.

ಪ್ರಶಾಂತ್ ನೀಲ್ ಮೊದಲ ಸಿನಿಮಾ 'ಉಗ್ರಂ' ನಲ್ಲಿ ಶ್ರೀಮುರಳಿ ನಾಯಕನಾಗಿದ್ದರು. ಈ ಸಿನಿಮಾ ಮುರಳಿಗೆ ಮರು ಜೀವ ನೀಡಿದ್ದ ಸಿನಿಮಾವಾಗಿತ್ತು. ಶ್ರೀಮುರಳಿಗೆ 'ಉಗ್ರಂ' ಮರೆಯಲಾಗದ ಸಿನಿಮಾ.
English summary
Actor Srimurali wife Vidya appreciates director Prashanth Neel's work.


Click it and Unblock the Notifications